ETV Bharat / state

ಮೈದುಂಬಿದ ಸುವರ್ಣಾವತಿ-ಚಿಕ್ಕಹೊಳೆ ಡ್ಯಾಂ.. ವರ ಕೊಟ್ಟನೇ ನೀರುಗಂಟಿ ರೆಹಮಾನ್ ಸ್ಥಾಪಿಸಿದ್ದ ಗಣಪ!? - latest chamarajanagara reservoirs news

ದಿಂಬಂ ಭಾಗದಲ್ಲಿ ಉತ್ತಮ ಮಳೆ ಮುಂದುವರೆದರೆ ಕೆಲವು ದಿನಗಳಲ್ಲೇ ಎರಡೂ ಜಲಾಶಯಗಳು ತುಂಬಲಿದ್ದು ನೇಂದ್ರ ಬಾಳೆ, ಅರಿಶಿಣ, ತೆಂಗು, ಈರುಳ್ಳಿ, ಅಡಿಕೆ ಸೇರಿದಂತೆ ಇತರೆ ಬೆಳೆಗಳಿಗೆ ಸಾಕಷ್ಟು ನೀರು ಒದಗಲಿದೆ‌.

ಮೈದುಂಬಿದ ಸುವರ್ಣಾವತಿ-ಚಿಕ್ಕಹೊಳೆ ಜಲಾಶಯ‌... ವರ ಕೊಟ್ಟನೇ ನೀರುಗಂಟಿ ರೆಹಮಾನ್ ಸ್ಥಾಪಿಸಿದ್ದ ಗಣಪ !?
author img

By

Published : Nov 23, 2019, 1:22 PM IST

ಚಾಮರಾಜನಗರ: ಅವಳಿ ಜಲಾಶಯಗಳೆಂದೇ ಕರೆಯುವ ಚಿಕ್ಕಹೊಳೆ ಮತ್ತು ಸುವರ್ಣಾವತಿ ಜಲಾಶಯಗಳು ತುಂಬುವ ಹಂತ ತಲುಪಿದ್ದು ರೈತರ ಸಂತಸಕ್ಕೆ ಕಾರಣವಾಗಿದೆ.

ಮೈದುಂಬಿದ ಸುವರ್ಣಾವತಿ-ಚಿಕ್ಕಹೊಳೆ ಜಲಾಶಯ‌.. ವರ ಕೊಟ್ಟನೇ ನೀರುಗಂಟಿ ರೆಹಮಾನ್ ಸ್ಥಾಪಿಸಿದ್ದ ಗಣಪ !?

ದಿಂಬಂ ಭಾಗದಲ್ಲಿ ಉತ್ತಮ ಮಳೆ ಮುಂದುವರೆದರೆ ಕೆಲವು ದಿನಗಳಲ್ಲೇ ಎರಡೂ ಜಲಾಶಯಗಳು ತುಂಬಲಿದ್ದು ನೇಂದ್ರ ಬಾಳೆ, ಅರಿಶಿಣ, ತೆಂಗು, ಈರುಳ್ಳಿ, ಅಡಿಕೆ ಸೇರಿದಂತೆ ಇತರೆ ಬೆಳೆಗಳಿಗೆ ಸಾಕಷ್ಟು ನೀರು ಒದಗಲಿದೆ‌. ಸುವರ್ಣಾವತಿ ಜಲಾಶಯ 54 ಅಡಿಗಳಲ್ಲಿ 50 ಅಡಿ ಭರ್ತಿಯಾಗಿದೆ. ಚಿಕ್ಕಹೊಳೆ ಜಲಾಶಯದ 74 ಅಡಿಗಳಲ್ಲಿ 68 ಅಡಿ ನೀರು ತುಂಬಿದೆ. ಇದು 2 ವರ್ಷದ ಬಳಿಕ ತುಂಬುವ ನಿರೀಕ್ಷೆ ಹೆಚ್ಚಾಗಿದೆ.

ಗಣಪನ ವರವಂತೆ!: ಕಳೆದ ವರ್ಷ ಮಳೆ ಬಾರದೆ ಜಲಾಶಯಗಳು ಬತ್ತುವ ಸ್ಥಿತಿ ತಲುಪಿದ್ದಾಗ ಜಲಾಶಯದ ನೀರುಗಂಟಿಯಾಗಿ ಕಾರ್ಯನಿರ್ವಹಿಸುವ ರೆಹಮಾನ್ ಚಿಕ್ಕಹೊಳೆ ಜಲಾಶಯದ ಆವರಣದಲ್ಲಿ ಗಣಪನಿಗೆ ಗುಡಿ ಕಟ್ಟಿಸಿ ಶಾಸ್ತ್ರಬದ್ಧವಾಗಿ ಮೂರ್ತಿ ಪ್ರತಿಷ್ಠಾಪಿಸಿ 48 ದಿನ ಪೂಜೆ ಮಾಡಿಸಿದ್ದರಂತೆ. ಕಾಕತಾಳಿಯವೆಂಬಂತೆ ಈ ಬಾರಿ ಜಲಾಶಯಗಳು ತುಂಬಲು ಕೆಲವೇ ಅಡಿಗಳು ಬಾಕಿಯಿದೆ. ಇದು ಗಣಪನ ಕೃಪೆಯಿಂದ ಜಲಾಶಯ ಮೈದುಂಬಿದೆ ಎಂಬುದು ನೀರುಗಂಟಿ ರೆಹಮಾನ್ ನಂಬಿಕೆ.

Intro:ಮೈದುಂಬಿದ ಸುವರ್ಣಾವತಿ-ಚಿಕ್ಕಹೊಳೆ‌... ವರ ಕೊಟ್ಟ ಮುಸ್ಲಿಂ ವ್ಯಕ್ತಿ ಸ್ಥಾಪಿಸಿದ್ದ ಗಣಪ!?

ಚಾಮರಾಜನಗರ: ಅವಳಿ ಜಲಾಶಯಗಳೆಂದೇ ಕರೆಯುವ ಚಿಕ್ಕಹೊಳೆ ಮತ್ತು ಸುವರ್ಣಾವತಿ ಜಲಾಶಯಗಳು ತುಂಬುವ ಹಂತ ತಲುಪಿದ್ದು ರೈತರ ಸಂತಸಕ್ಕೆ ಕಾರಣವಾಗಿದೆ.

Body:ದಿಂಬಂ ಭಾಗದಲ್ಲಿ ಉತ್ತಮ ಮಳೆ ಮುಂದುವರೆದರೇ ಕೆಲವು ದಿನಗಳಲ್ಲೇ ಎರಡೂ ಜಲಾಶಯಗಳು ತುಂಬಲಿದ್ದು ನೇಂದ್ರ ಬಾಳೆ, ಅರಿಶಿಣ, ತೆಂಗು, ಈರುಳ್ಳಿ, ಅಡಿಕೆ ಸೇರಿದಂತೆ ಇತರೆ ಬೆಳೆಗಳಿಗೆ ಸಾಕಷ್ಟು ನೀರು ಒದಗಲಿದೆ‌.

ಸುವರ್ಣಾವತಿ ಜಲಾಶಯ 54 ಅಡಿಗಳಲ್ಲಿ ೫೦ ಅಡಿ ಭರ್ತಿಯಾಗಿದ್ದು ಚಿಕ್ಕಹೊಳೆ ಜಲಾಶಯದ 74 ಅಡಿಗಳಲ್ಲಿ 68 ಅಡಿ ನೀರು ಬಂದಿದ್ದು 2 ವರ್ಷದ ಬಳಿಕ ತುಂಬುವ ನಿರೀಕ್ಷೆ ದಟ್ಟವಾಗಿದೆ.

ಗಣಪನ ವರ: ಕಳೆದ ವರ್ಷ ಮಳೆ ಬಾರದೇ ಜಲಾಶಯಗಳು ಬತ್ತುವ ಸ್ಥಿತಿ ತಲುಪಿದ್ದಾಗ ಜಲಾಶಯದ ನೀರುಗಂಟಿಯಾಗಿ ಕಾರ್ಯನಿರ್ವಹಿಸುವ ರೆಹಮಾನ್ ಚಿಕ್ಕಹೊಳೆ ಜಲಾಶಯದ ಆವರಣದಲ್ಲಿ ಗಣಪನಿಗೆ ಗುಡಿ ಕಟ್ಟಿಸಿ ಶಾಸ್ತಬದ್ಧವಾಗಿ ಮೂರ್ತಿ ಪ್ರತಿಷ್ಟಾಪಿಸಿ 48 ದಿನ ಪೂಜೆ ಮಾಡಿಸಿದ್ದರು. ಕಾಕತಾಳೀಯ ಎಂಬಂತೆ ಈ ಬಾರಿ ಜಲಾಶಯಗಳು ತುಂಬಲು ಕೆಲವೇ ಅಡಿಗಳು ಬಾಕಿಯಿದ್ದು ಗಣಪನ ಕೃಪೆಯಿಂದ ಜಲಾಶಯ ಮೈದುಂಬಿದೆ ಎಂಬುದು ನೀರುಗಂಟಿ ರೆಹಮಾನ್ ನಂಬಿಕೆಯಾಗಿದೆ.

Bite 1- ರೆಹಮಾನ್, ನೀರುಗಂಟಿ

Conclusion:ಒಟ್ಟಿನಲ್ಲಿ
ವರುಣದೇವನ ಕೃಪೆಯೋ ಇಲ್ಲಾ ಗಣಪತಿಯ ವರವೋ ಜಲಾಶಯಳಂತೂ ತುಂಬುವ ಹಂತ ತಲುಪಿದ್ದು ಸುತ್ತಮುತ್ತಲಿನ ರೈತರಲ್ಲಿ ಸಂತಸ ಮನೆ ಮಾಡಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.