ETV Bharat / state

ಚಾಮರಾಜನಗರ..ನಗರದ ವಾರ್ಡ್​ಗಳಿ ಸೋಮಣ್ಣ ಏಕಾಂಗಿ ವಾಕ್: ಸಭೆಯಲ್ಲಿ ಅಧಿಕಾರಿಗಳಿಗೆ ವಾರ್ನ್​!! - Etv Bharat Kannada

ವಾರ್ಡ್​ಗಳಿಗೆ ಏಕಾಂಗಿಯಾಗಿ ಭೇಟಿ ನೀಡಿದ ಸೋಮಣ್ಣ ವಾರ್ಡ್​ಗಳಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದ್ದಾರೆ.

kn_cnr_02_somanna_av_ka10038
ಅಧಿಕಾರಿಗಳೊಂದಿಗೆ ವಿ ಸೋಮಣ್ಣ ಸಭೆ
author img

By

Published : Sep 2, 2022, 9:31 PM IST

ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇಂದು ನಗರದ ವಿವಿಧ ವಾರ್ಡ್​ಗಳಿಗೆ ಖುದ್ದು ಭೇಟಿ ನೀಡಿ ಜನರ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದ್ದು, ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಏಕಾಂಗಿಯಾಗಿಯೇ ನಗರದ ಬಿ‌.ರಾಚಯ್ಯ ಜೋಡಿರಸ್ತೆ, ಆದಿಜಾಂಬವರ ಬೀದಿ, ಹೌಸಿಂಗ್ ಬೋರ್ಡ್​ಗೆ ತೆರಳಿ ನೀರಿನ ಸಮಸ್ಯೆ, ಚರಂಡಿ ಸಮಸ್ಯೆ, ಕಸ ಸಂಗ್ರಹಣೆ ವಿಳಂಬದಂತಹ ಸಮಸ್ಯೆಗಳ ಬಗ್ಗೆ ಗಮನಿಸಿದ್ದಾರೆ. ಬಳಿಕ ಈ ವಿಚಾರವಾಗಿ ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ಸಭೆ ನಡೆಸಿದ ಅವರು, ಜನರ ಕಷ್ಟಕ್ಕೆ ಕೂಡಲೇ ಸ್ಪಂದನೆ ಕೊಡಿ, ಸಬೂಬು ಹೇಳದೇ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ನನ್ನ ಬಗ್ಗೆ ಮಾತನಾಡುವಾಗ ಸಿಎಂ ನೋಡಿಕೊಂಡು ಮಾತನಾಡಲಿ: ಕುಮಾರಸ್ವಾಮಿ ವಾರ್ನಿಂಗ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.