ETV Bharat / state

ವಿಶ್ರೀಗೆ ರಕ್ತ ಕೊಡ್ತೀವಿ ಆದ್ರೆ ಬಿಜೆಪಿಗೆ ಮತ ನೀಡಲ್ಲ... ವೈರಲ್​ ಆಗಿದೆ ಅಭಿಮಾನಿಯ ಸಂದೇಶ! - fan

ವಿ.ಶ್ರೀನಿವಾಸ ಪ್ರಸಾದ್​ರಿಗೆ ರಕ್ತ ಕೊಡುತ್ತೀವಿ. ಆದರೆ, ಬಿಜೆಪಿಗೆ ಮಾತ್ರ ಓಟು ಕೊಡಲ್ಲ, ಇದು ನಮ್ಮ ಸ್ವಾಭಿಮಾನದ ಪ್ರಶ್ನೆ, ನಮ್ಮ ಮುಂದಿನ ಪೀಳಿಗೆಯ ಪ್ರಶ್ನೆ ಎಂದು ಅನಾಮಿಕ ಅಭಿಮಾನಿಯು ಹಲವಾರು ಕಾರಣಗಳನ್ನು ನೀಡಿ, ನಿಮಗೆ ಮತ ನೀಡಲ್ಲ ಎಂದು ಹೇಳಿದ್ದಾನೆ.

ವಿ.ಶ್ರೀನಿವಾಸ ಪ್ರಸಾದ್
author img

By

Published : Apr 1, 2019, 10:23 AM IST

ಚಾಮರಾಜನಗರ: ಚುನಾವಣಾ ಕಣ ರಂಗೇರುತ್ತಿದ್ದಂತೆ ಜಿಲ್ಲೆಯಲ್ಲಿ ಡಿಜಿಟಲ್ ವಾರ್ ಬಿರುಸುಗೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಸಂದೇಶಗಳು ವೈರಲ್​ ಆಗುತ್ತಿವೆ.

ವಿ.ಶ್ರೀನಿವಾಸಪ್ರಸಾದ್ ಚುನಾವಣಾ ರಾಜಕಾರಣಕ್ಕೆ ಮರಳಿದ್ದನ್ನೇ ಪ್ರಶ್ನಿಸಿ ಹಲವರು 13 ಪ್ರಶ್ನೆಗಳನ್ನು ಕೇಳಿದ್ದರು.‌ ಅದಕ್ಕೆ,‌ ಬಿಜೆಪಿಯು ಸವಿವರವಾದ ಮರು ಉತ್ತರ ನೀಡಿತ್ತು. ಈಗ, ಅಭಿಮಾನಿಯೋರ್ವ ಬರೆದಿರುವ ಪತ್ರವೊಂದು ಸಖತ್ ವೈರಲ್ ಆಗಿದೆ.

Srinivasa prasad
ವಿ.ಶ್ರೀನಿವಾಸ ಪ್ರಸಾದ್

ವಿ.ಶ್ರೀನಿವಾಸ ಪ್ರಸಾದ್​ರಿಗೆ ರಕ್ತ ಕೊಡುತ್ತೀವಿ. ಆದರೆ, ಬಿಜೆಪಿಗೆ ಮಾತ್ರ ಓಟು ಕೊಡಲ್ಲ, ಇದು ನಮ್ಮ ಸ್ವಾಭಿಮಾನದ ಪ್ರಶ್ನೆ, ನಮ್ಮ ಮುಂದಿನ ಪೀಳಿಗೆಯ ಪ್ರಶ್ನೆ ಎಂದು ಅನಾಮಿಕ ಅಭಿಮಾನಿಯು ಹಲವಾರು ಕಾರಣಗಳನ್ನು ನೀಡಿ, ನಿಮಗೆ ಮತ ನೀಡಲ್ಲ ಎಂದು ಹೇಳಿದ್ದಾನೆ.

ಆತ ಹರಿಬಿಟ್ಟಿರುವ ಸಂದೇಶವನ್ನು ಕಾಂಗ್ರೆಸ್ ಕಾರ್ಯಕರ್ತರು ವೈರಲ್ ಮಾಡುತ್ತಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

Intro:ಚಾಮರಾಜನಗರ ಲೋಕಸಮರ: ವಿಶ್ರೀಗೆ ರಕ್ತ ಕೊಡ್ತೀವಿ ಆದ್ರೆ ಬಿಜೆಪಿಗೆ ಮತ ನೀಡಲ್ಲ‌ ಎಂದ ಅಭಿಮಾನಿ !  

ಚಾಮರಾಜನಗರ: ಚುನಾವಣಾ ಕಣ ರಂಗೇರುತ್ತಿದ್ದಂತೆ ಜಿಲ್ಲೆಯಲ್ಲಿ ಡಿಜಿಟಲ್ ವಾರ್ ಬಿರುಸುಗೊಂಡಿದ್ದು ಪರ-ವಿರೋಧದ ಮೆಸೆಜ್ ಗಳು ವೈರಲ್ಲಾಗುತ್ತಿವೆ.

Body:ವಿ.ಶ್ರೀನಿವಾಸಪ್ರಸಾದ್ ಚುನಾವಣಾ ರಾಜಕಾರಣಕ್ಕೆ ಮರಳಿದ್ದನ್ನೇ ಪ್ರಶ್ನಿಸಿ ಹಲವರು ೧೩ ಪ್ರಶ್ನೆಗಳನ್ನು ಕೇಳಿದ್ದರು.‌ ಅದಕ್ಕೆ,‌ ಬಿಜೆಪಿಯು ಸವಿವರವಾದ ಮರು ಉತ್ತರ ನೀಡಿತ್ತು. ಈಗ, ಅಭಿಮಾನಿಯೋರ್ವ ಬರೆದಿರುವ ಪತ್ರವೊಂದು ಸಖತ್ ವೈರಲ್ ರೂಪ ಪಡೆಯುತ್ತಿದೆ.

ವಿ.ಶ್ರೀನಿವಾಸ ಪ್ರಸಾದ್ ರಿಗೆ ರಕ್ತಕೊಡುತ್ತೀವಿ. ಆದರೆ ಬಿಜೆಪಿಗೆ ಮಾತ್ರ ಓಟು ಕೊಡಲ್ಲ,   

ಇದು ನಮ್ಮ‌ ಸ್ವಾಭಿಮಾನದ ಪ್ರಶ್ನೆ, ನಮ್ಮ ಮುಂದಿನ ಪೀಳಿಗೆಯ ಪ್ರಶ್ನೆ ಎಂದು ಅನಾಮಿಕ ಅಭಿಮಾನಿಯು ಹಲವಾರು ಕಾರಣಗಳನ್ನು ನೀಡಿ ನಿಮಗೆ ಮತ ನೀಡಲ್ಲ ಎಂದು ಹೇಳಿದ್ದಾನೆ.

Conclusion:ಇನ್ನು, ಆತ ಹರಿಬಿಟ್ಟಿರುವ ಮೆಸೆಜ್ ನ್ನು ಕಾಂಗ್ರೆಸ್ ಕಾರ್ಯಕರ್ತರು ವೈರಲ್ ಮಾಡುತ್ತಿದ್ದು ಜಿಲ್ಲೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.