ETV Bharat / state

ಮಕ್ಕಳ ಕರೆ ತಂದು ಎಸ್‌ಡಿಪಿಐ, 'ಕೈ' ಕಾರ್ಯಕರ್ತರಿಂದ ಪ್ರತಿಭಟನೆ - Small childrens support for the farmers protest at Chamarajanagar

ಕೆಎಸ್ಆರ್​ಟಿಸಿ ಬಸ್ ನಿಲ್ದಾಣದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಗೆ ಚಾಮರಾಜನಗರದಲ್ಲಿ ಮಕ್ಕಳು ಕೂಡ ಸಾಥ್ ನೀಡಿದ್ದಾರೆ.

ಅನ್ನದಾತರ ಹೋರಾಟಕ್ಕೆ ಚಿಣ್ಣರ ಸಾಥ್
ಅನ್ನದಾತರ ಹೋರಾಟಕ್ಕೆ ಚಿಣ್ಣರ ಸಾಥ್
author img

By

Published : Dec 8, 2020, 1:13 PM IST

ಚಾಮರಾಜನಗರ: ಕೆಎಸ್ಆರ್​ಟಿಸಿ ಬಸ್ ನಿಲ್ದಾಣದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಗೆ ಎಸ್​​ಡಿಪಿಐ, ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಮಕ್ಕಳನ್ನು ಕುದುರೆಗಾಡಿ, ಬೈಕ್​ನಲ್ಲಿ ಕರೆತಂದು ಭಾರತದ ಪರ, ರೈತರ ಪರ ಘೋಷಣೆಗಳನ್ನು ಕೂಗಿದರು.

ಹೋರಾಟಕ್ಕೆ ಸಾಥ್

ಓದಿ: ರೈತರ ಹೋರಾಟಕ್ಕೆ ಸಾಥ್‌ ಕೊಟ್ಟ ಸೈನಿಕ ಪೊಲೀಸ್​ ವಶಕ್ಕೆ

ಕೆಲವು ತಿಂಗಳುಗಳ ಹಿಂದೆಯಷ್ಟೇ ಸಿಎಎ, ಎನ್ಆರ್​ಸಿ ವಿರುದ್ಧದ ಹೋರಾಟದಲ್ಲೂ ಮಕ್ಕಳುಗಳು ಭಾಗಿಯಾಗಿ ಗಮನ ಸೆಳೆದಿದ್ದರು‌. ಅದೇ ರೀತಿ ಇಂದು ಸಹ ಮಕ್ಕಳು ಭಾಗಿಯಾಗಿ ಅನ್ನದಾತರ ಪರ ಘೋಷಣೆಗಳನ್ನು ಕೂಗಿದ್ದಾರೆ. ರೈತರ ಹೋರಾಟಕ್ಕೆ ಮಾಜಿ ಸಂಸದ ಆರ್. ಧ್ರುವನಾರಾಯಣ ಭಾಗಿಯಾಗಿ ಬೆಂಬಲ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.