ETV Bharat / state

ಕೊರೊನಾ ಭೀತಿ: ಜನ ಅಂತರ ಕಾಯ್ದುಕೊಳ್ಳಲು ಗುಂಡ್ಲುಪೇಟೆ ಪೊಲೀಸರಿಂದ ಈ ಉಪಾಯ! - ಕೊರೊನಾ ವಿರುದ್ಧ ಸಮರ

ದಿನಸಿ ಖರೀದಿಗೆ ಬರುವ ಜನರ ಮಧ್ಯೆ ಅಂತರ ಕಾಪಾಡಲು ಗುಂಡ್ಲುಪೇಟೆ ಪೊಲೀಸರು ಹೊಸ ಉಪಾಯವೊಂದನ್ನ ಮಾಡಿದ್ದಾರೆ.

Police new plan to maintain distance between people
ಗುಂಡ್ಲುಪೇಟೆ ಪೊಲೀಸರ ಹೊಸ ಪ್ಲ್ಯಾನ್
author img

By

Published : Mar 25, 2020, 8:44 PM IST

ಚಾಮರಾಜನಗರ (ಗುಂಡ್ಲುಪೇಟೆ): ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಮೂರು ವಾರಗಳ ಕಾಲ ದೇಶವನ್ನೇ ಲಾಕ್​​ಡೌನ್ ಮಾಡಿದ್ದರೂ ಸಹ ಜನರು ದಿನಸಿ ತರಕಾರಿಗಳಿಗೆ ಹೊರಗೆ ಬರುತ್ತಲೇ ಇದ್ದಾರೆ.

ಹಾಗಾಗಿ ಜನರು ಅಂತರವನ್ನು ಕಾಯ್ದುಕೊಳ್ಳುವಂತೆ ಮಾಡಲು ಪೊಲೀಸರು ದಿನಸಿ, ತರಕಾರಿ ಅಂಗಡಿಗಳ ಮುಂಭಾಗ ಎರಡು ಮೀಟರ್ ಅಂತರಕ್ಕೆ ಚೌಕಾಕಾರದ ಬಾಕ್ಸ್​ಗಳನ್ನು ಮಾಡಿ, ಅದರಲ್ಲಿ ನಿಲ್ಲುವಂತೆ ತಿಳಿಸಿ ಪದಾರ್ಥಗಳನ್ನು ನೀಡುತ್ತಿದ್ದಾರೆ.

ಸರದಿಯಲ್ಲಿ ಬಂದು ಅಂತರ ಕಾಯ್ದುಕೊಳ್ಳಲು ವ್ಯಾಪಾರಿಗಳು ಗ್ರಾಹಕರಿಗೆ ಸೂಚನೆ ನೀಡುತ್ತಿದ್ದಾರೆ. ಈ ರೀತಿಯಲ್ಲಿ ಅನುಸರಣೆ ಮಾಡದಿದ್ದರೆ ಅಂಗಡಿಗಳನ್ನು ಮುಚ್ಚುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.