ETV Bharat / state

ಸುತ್ತಾಡಲು ಬಂದವರಿಗೆ ಮಂಡಿಯೂರಿ ಕೂರುವ ಶಿಕ್ಷೆ - ಎಸ್​​​​ಪಿ ಹೆಚ್.ಡಿ.ಆನಂದಕುಮಾರ್

ಸಚಿವ ಸುರೇಶ್ ಕುಮಾರ್ ಇಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದ ವೇಳೆ ಅನಗತ್ಯವಾಗಿ ಓಡಾಡುವವರನ್ನು ಮುಲಾಜಿಲ್ಲದೇ ಜೈಲಿಗಟ್ಟಿ ಎಂದು ಸೂಚಿಸಿದ್ದಾರೆ.

people-voilation-of-lockdown-in-chamarajanagar
ಸುತ್ತಾಡಲು ಬಂದವರನ್ನು ಮಂಡಿಯೂರಿ ಕೂರಿಸಿದ ಚಾಮರಾಜನಗರ ಡಿಸಿ-ಎಸ್ಪಿ
author img

By

Published : Mar 29, 2020, 12:03 AM IST

ಚಾಮರಾಜನಗರ: ಲಾಕ್​​​ಡೌನ್ ಆದರೂ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುತ್ತಿದ್ದ 20ಕ್ಕೂ ಹೆಚ್ಚು ಮಂದಿಗೆ ಇಂದು ರಾತ್ರಿ ಮಂಡಿಯೂರಿ ಕೂರುವ ಶಿಕ್ಷೆ ಅನುಭವಿಸಿದರು.

ಜಿಲ್ಲಾಧಿಕಾರಿ ಡಾ‌.ಎಂ.ಆರ್.ರವಿ ಹಾಗೂ ಎಸ್​​​​ಪಿ ಹೆಚ್.ಡಿ.ಆನಂದಕುಮಾರ್ ಅವರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಭುವನೇಶ್ವರಿ ವೃತ್ತದಲ್ಲಿ ಅನಗತ್ಯವಾಗಿ 20ಕ್ಕೂ ಹೆಚ್ಚು ಬೈಕ್ ಸವಾರರು ಓಡಾಡುತ್ತಿದ್ದರು

ಊರು ಸುತ್ತಲು ಬಂದವರಿಗೆ ಶಿಕ್ಷೆ ಕೊಟ್ಟ ಎಸ್​, ಡಿಸಿ

ಮತ್ತೆ ಮನೆಯಿಂದ ಹೊರಬಂದರೆ ಕಂಬಿ ಎಣಿಸಬೇಕಾಗುತ್ತದೆ. ಕೊರೊನಾ ವೈರಸ್ ವಿರುದ್ಧ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಸರ್ಕಾರದ ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಖಡಕ್ ವಾರ್ನಿಂಗ್ ನೀಡಿದರು. ಇನ್ನು ಮುಂದೆ ಅನಗತ್ಯವಾಗಿ ಓಡಾಡುವುದಿಲ್ಲ ಎಂದು ಬೈಕ್ ಸವಾರರಿಂದ ಪ್ರಮಾಣ ಮಾಡಿಸಿಕೊಂಡು ಮನೆಗೆ ಕಳುಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.