ETV Bharat / state

ಆಮ್ಲಜನಕ ಇಲ್ಲವೆಂದು ರಾತ್ರಿ ವಿಡಿಯೋ ಕಾಲ್, ಮುಂಜಾನೆ ಸಾವು: ನವವಿವಾಹಿತನ ದುರಂತ ಅಂತ್ಯ - ಚಾಮರಾಜನಗರದಲ್ಲಿ ನವವಿವಾಹಿತನ ದುರಂತ ಅಂತ್ಯ

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆಯಿಂದ ಉಂಟಾದ ದುರಂತದಲ್ಲಿ 2 ತಿಂಗಳ ಹಿಂದೆಯಷ್ಟೆ ಮದುವೆಯಾದ ನವವಿವಾಹಿತ ಸಾವನ್ನಪ್ಪಿದ್ದು, ಕುಟುಂಬ ಕಣ್ಣೀರು ಹಾಕುತ್ತಿದೆ.

Newly married dead in Chamarajanagar oxygen tragedy
ಚಾಮರಾಜನಗರದಲ್ಲಿ ನವವಿವಾಹಿತನ ದುರಂತ ಅಂತ್ಯ
author img

By

Published : May 3, 2021, 12:49 PM IST

ಚಾಮರಾಜನಗರ: ರಾತ್ರಿ ವಿಡಿಯೋ ಕರೆ ಮೂಲಕ ಆಮ್ಲಜನಕ ಕೊರತೆ ಬಗ್ಗೆ ಅಳಲು ತೋಡಿಕೊಂಡಿದ್ದ ನವವಿವಾಹಿತ ಬೆಳಗಾಗುವುದರೊಳಗೆ ದುರಂತ ಅಂತ್ಯ ಕಂಡಿರುವ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೊಡ್ಡಹೊಮ್ಮ ಗ್ರಾಮದ ನವವಿವಾಹಿತ ಚಾಮರಾಜನಗರದಲ್ಲಿ ಕೊರೊನಾ ಪರೀಕ್ಷೆ ನಡೆಸಿ ಸೋಂಕು ದೃಢಪಟ್ಟ ಬಳಿಕ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ರಾತ್ರಿ ಆಕ್ಸಿಜನ್ ಕೊರತೆಯಿದೆ ಎಂದು ವಿಡಿಯೋ ಕಾಲ್ ಮೂಲಕ ಅಳಲು ತೋಡಿಕೊಂಡಿದ್ದರಂತೆ.

ವಿಡಿಯೋ ಕಾಲ್ ಮಾಡಿದ ಕೆಲವೇ ತಾಸಿನಲ್ಲಿ ಸೋಂಕಿತ ಮೃತಪಟ್ಟಿದ್ದು, ಇವರಿಗೆ 2 ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು ಎಂದು ತಿಳಿದುಬಂದಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.