ETV Bharat / state

ರಸ್ತೆ ಬದಿ ಸೊಂಪಾಗಿ ಬೆಳೆದಿದ್ದ ನೂರಕ್ಕೂ ಹೆಚ್ಚು ಮರಗಳ ಮಾರಣಹೋಮ

ಎರಡು ದಿನವಾದರೂ ಸ್ಥಳ ಪರಿಶೀಲನೆಗೆ ಬಾರದ ಅಧಿಕಾರಿಗಳ ವರ್ತನೆಗೆ ಸ್ಥಳೀಯರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಆದರೆ, ಇಂದು ಸ್ಥಳಕ್ಕೆ ಡಿಎಫ್‌ಒ ಏಡುಕೊಂಡಲು ಆಗಮಿಸಿ ಪರಿಶೀಲಿಸಿ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..

mischief-cut-hundred-more-tree-in-kollegala
ಮರಗಳ ಮಾರಣಹೋಮ
author img

By

Published : Feb 27, 2021, 7:09 PM IST

ಕೊಳ್ಳೇಗಾಲ : ಪಟ್ಟಣದ ಹೊರವಲಯದ ಕೆಂಪನಪಾಳ್ಯ ಗ್ರಾಮದ ಸಮೀಪವಿರುವ ಚಾನಲ್ ರಸ್ತೆ ಬದಿ ಬೆಳೆದಿದ್ದ ವಿವಿಧ ಜಾತಿಯ‌ ಮರಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ.

ವಿವಿಧ ಜಾತಿಯ ನೂರಾರು ಸಾಲು ಮರಗಳನ್ನು ಎರಡು ದಿನದ ಹಿಂದೆ ಕಡಿದು ಹಾಕಲಾಗಿದೆ ಎನ್ನಲಾಗಿದೆ. ಕಿಡಿಗೇಡಿಗಳ ಕೊಡಲಿಗೆ ಬೆಳೆದು ನೆರಳು ನೀಡುತ್ತಿದ್ದ ಮರಗಳು ಬಲಿಯಾಗಿವೆ. ಕೃತ್ಯಕ್ಕೆ ಸಂಬಂಧಿಸಿದಂತೆ ಪರಿಸರ ಪ್ರೇಮಿಗಳು ಅಕ್ರೋಶ ವ್ಯಕ್ತಪಡಸಿದ್ದಾರೆ.

ಎರಡು ದಿನವಾದರೂ ಸ್ಥಳ ಪರಿಶೀಲನೆಗೆ ಬಾರದ ಅಧಿಕಾರಿಗಳ ವರ್ತನೆಗೆ ಸ್ಥಳೀಯರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಆದರೆ, ಇಂದು ಸ್ಥಳಕ್ಕೆ ಡಿಎಫ್‌ಒ ಏಡುಕೊಂಡಲು ಆಗಮಿಸಿ ಪರಿಶೀಲಿಸಿ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.