ETV Bharat / state

ಡಿಸಿಗಳ ಮುಸುಕಿನ ಗುದ್ದಾಟಕ್ಕೆ ಸಚಿವ ಸುರೇಶ್ ಕುಮಾರ್ ಬ್ರೇಕ್.. ಮಾಧ್ಯಮದ ಮುಂದೆ ಹೇಳಿಕೆ ನೀಡದಂತೆ ತಾಕೀತು!

ಡಿಸಿಗಳ ಆರೋಪ- ಪ್ರತ್ಯಾರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಯುತ್ತಿದ್ದು, ಚಾಮರಾಜನಗರ ಡಿಸಿ ಹಾಗೂ ಮೈಸೂರು ಡಿಸಿ ಹೇಳಿಕೆ ನೀಡದಂತೆ ಸಚಿವ ಸುರೇಶ್ ಕುಮಾರ್ ತಾಕೀತು ಮಾಡಿದ್ದಾರೆ.

author img

By

Published : May 5, 2021, 5:12 PM IST

Updated : May 5, 2021, 5:51 PM IST

suresh
suresh

ಚಾಮರಾಜನಗರ: ಮಾಧ್ಯಮಗಳ ಮುಂದೆ ಬಂದು ಚಾಮರಾಜನಗರ ಡಿಸಿ ಹಾಗೂ ಮೈಸೂರು ಡಿಸಿ ಹೇಳಿಕೆ ನೀಡದಂತೆ ಸಚಿವ ಸುರೇಶ್ ಕುಮಾರ್ ತಾಕೀತು ಮಾಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಸಚಿವರು ಮಾತನಾಡುವ ವೇಳೆ, ಡಿಸಿಗಳ ಆರೋಪ- ಪ್ರತ್ಯಾರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶಿಸಿರುವುದರಿಂದ ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದು, ಅಧಿಕಾರಿಗಳು ಮಾಧ್ಯಮಗಳ ಮುಂದೆ ಆರೋಪ - ಪ್ರತ್ಯಾರೋಪ ಮಾಡಬಾರದು, ಅವರ ಸ್ಪಷ್ಟನೆಗಳನ್ನು ನ್ಯಾಯಮೂರ್ತಿಗಳ ಬಳಿಯೇ ಹೇಳಬೇಕೆಂದು ಹೇಳಿರುವುದಾಗಿ ತಿಳಿಸಿದರು.

ಮಾಧ್ಯಮದ ಮುಂದೆ ಹೇಳಿಕೆ ನೀಡದಂತೆ ತಾಕೀತು!

ಇದನ್ನೂ ಓದಿ:ಡಿಸಿಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ನಟ ಜಗ್ಗೇಶ್ ಕಿಡಿ: ದುರಂತ ದೊಂಬರಾಟವಲ್ಲ ಎಂದು ಟ್ವೀಟ್..!

ಇದೇ ವೇಳೆ, ಘಟನೆ ಬಗ್ಗೆ ಸೋಂಕಿತರ ಏನು ಹೇಳಿದರು ಎಂಬ ಪ್ರಶ್ನೆಗೂ ನ್ಯಾಯಾಂಗ ತನಿಖೆಯಲ್ಲೇ ಅವರ ಅಭಿಪ್ರಾಯ ತಿಳಿಸಲಿದ್ದಾರೆ, ತನಿಖೆ ವೇಳೆ ಘಟನೆ ಬಗ್ಗೆ ನಾನು ಕೂಡ ಏನು ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Last Updated : May 5, 2021, 5:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.