ETV Bharat / state

ಹುಲಿ ಘರ್ಜನೆ-ತಲೈವಾ ನಗು... ಮ್ಯಾನ್​​ ವರ್ಸಸ್ ವೈಲ್ಡ್​​ನ ವಿಶೇಷ ಸಂಚಿಕೆಯ ಟೀಸರ್​​ ರಿಲೀಸ್​​ - 40 ಸೆಕೆಂಡ್ ಗಳ ಟೀಸರ್ ನಲ್ಲಿ ಬುಲೆಟ್ ಏರಿ ಬರುವ ಸಾಹಸಿಗ ಬೇರ್ ಗ್ರಿಲ್ಸ್

ಡಿಸ್ಕವರಿ ಚಾನೆಲ್​​ನಲ್ಲಿ ಪ್ರಸಾರವಾಗುವ ಜನಪ್ರಿಯ ಶೋ 'ಮ್ಯಾನ್ ವರ್ಸಸ್ ವೈಲ್ಡ್'ನಲ್ಲಿ ಸೂಪರ್ ಸ್ಟಾರ್ ರಜನಿಕಾತ್​​ರ ವಿಶೇಷ ಸಂಚಿಕೆಯ ಟೀಸರ್ ಬಿಡುಗಡೆಯಾಗಿದೆ.

kn_cnr_01_rajini_av_7202614
ಹುಲಿ ಘರ್ಜನೆ-ತಲೈವಾ ನಗು, ಮ್ಯಾನ್ ವರ್ಸಸ್ ವೈಲ್ಡ್​​ನ ವಿಶೇಷ ಸಂಚಿಕೆಯ ಟೀಸರ್ ರಿಲೀಸ್!
author img

By

Published : Feb 27, 2020, 4:18 PM IST

ಚಾಮರಾಜನಗರ: ಡಿಸ್ಕವರಿ ಚಾನೆಲ್​​ನಲ್ಲಿ ಪ್ರಸಾರವಾಗುವ ಜನಪ್ರಿಯ ಶೋ 'ಮ್ಯಾನ್ ವರ್ಸಸ್ ವೈಲ್ಡ್'ನಲ್ಲಿ ಸೂಪರ್ ಸ್ಟಾರ್ ರಜನಿಕಾತ್​​ರ ವಿಶೇಷ ಸಂಚಿಕೆಯ ಟೀಸರ್ ಬಿಡುಗಡೆಯಾಗಿದೆ.

ಹುಲಿ ಘರ್ಜನೆ-ತಲೈವಾ ನಗು... ಮ್ಯಾನ್ ವರ್ಸಸ್ ವೈಲ್ಡ್​​ನ ವಿಶೇಷ ಸಂಚಿಕೆಯ ಟೀಸರ್ ರಿಲೀಸ್

40 ಸೆಕೆಂಡ್​​ಗಳ ಟೀಸರ್​​ನಲ್ಲಿ ಬುಲೆಟ್ ಏರಿ ಬರುವ ಸಾಹಸಿಗ ಬೇರ್ ಗ್ರಿಲ್ಸ್ ಹಾಗೂ ಹುಲಿ ಘರ್ಜನೆ ಮತ್ತು ರಜಿನಿಯ ನಗುವಿದ್ದು ಸಾಕಷ್ಟು ಕೂತೂಹಲ ಕೆರಳಿಸಿದೆ. ಜೊತೆಗೆ ಮಾರ್ಚ್ 23ರ ರಾತ್ರಿ 8ಕ್ಕೆ ವಿಶೇಷ ಸಂಚಿಕೆ ಪ್ರಸಾರಗೊಳ್ಳಲಿದೆ ಎಂದು ಡಿಸ್ಕವರಿ ಚಾನೆಲ್ ಅಧಿಕೃತ ಟ್ವಿಟರ್ ಅಕೌಂಟ್​​ನಲ್ಲಿ ತಿಳಿಸಲಾಗಿದೆ. ಟೀಸರ್​ನಲ್ಲಿ ರಜಿನಿಯವರ ಮುಖ ತೋರಿಸದೇ ಅವರ ನಗುವಿನ ಶಬ್ಧವನ್ನು ಬಳಸಿಕೊಂಡಿರುವುದು ತಲೈವಾ ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.