ETV Bharat / state

ಗಣಿಗಾರಿಕೆಗೆ ಅಕ್ರಮವಾಗಿ ಸಂಗ್ರಹಿಸಿದ್ದ ಜಿಲೆಟಿನ್, ಸ್ಫೋಟಕ ವಸ್ತುಗಳು ವಶ : ಆರೋಪಿ ಬಂಧನ - chamarajanagara

120 ಟ್ಯೂಬ್, 80 ಜಿಲೆಟಿನ್ ಕಡ್ಡಿಗಳು, ಉಪ್ಪು, 3 ಬಂಡಲ್ ಭತ್ತಿಯನ್ನು ವಶಕ್ಕೆ ಪಡೆದು ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಜಿಲೆಟಿನ್ ವಶ
ಜಿಲೆಟಿನ್ ವಶ
author img

By

Published : Apr 4, 2021, 7:03 PM IST

ಚಾಮರಾಜನಗರ : ಗಣಿಗಾರಿಕೆಗೆ ಬಳಸಲು ಅಕ್ರಮವಾಗಿ ಶೇಖರಿಸಿಟ್ಟಿದ್ದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ‌ ಹಿರಿಕಾಟಿ ಗ್ರಾಮದಲ್ಲಿ ನಡೆದಿದೆ.

ಹಿರಿಕಾಟಿ ಗ್ರಾಮದ ಮಹೇಶ್ ಬಂಧಿತ ಆರೋಪಿ. ಈತ ತನ್ನ ಮನೆ ಸಮೀಪ ಸೌದೆಗಳ ಮದ್ಯೆ ಸ್ಫೋಟಕ ಸಾಮಗ್ರಿ ಮುಚ್ಚಿಟ್ಟಿದ್ದರ ಬಗ್ಗೆ ಖಚಿತ ಮಾಹಿತಿ ಪಡೆದು ಬೇಗೂರು ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

120 ಟ್ಯೂಬ್, 80 ಜಿಲೆಟಿನ್ ಕಡ್ಡಿಗಳು, ಉಪ್ಪು, 3 ಬಂಡಲ್ ಭತ್ತಿಯನ್ನು ವಶಕ್ಕೆ ಪಡೆದು ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ:ಪ್ರಾಣಕ್ಕೆ ಕುತ್ತು ತಂದ ತ್ರಿಬಲ್ ರೈಡಿಂಗ್: ಆಯತಪ್ಪಿ ಹಳ್ಳಕ್ಕೆ ಬಿದ್ದು ಇಬ್ಬರು ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.