ETV Bharat / state

ಗ್ರಾಮದಲ್ಲಿ ವ್ಯಾಘ್ರನ ಹೆಜ್ಜೆ ಗುರುತು: ಜನರಲ್ಲಿ ಹೆಚ್ಚಿದ ಆತಂಕ - kannada news

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕಬ್ಬೇಪುರ ಗ್ರಾಮದಲ್ಲಿ ಹುಲಿಯ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮುಡಿಸಿದೆ.

ಹುಲಿಯ ಹೆಜ್ಜೆಯ ಗುರುತು
author img

By

Published : May 9, 2019, 7:42 PM IST

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಕಬ್ಬೇಪುರ ಗ್ರಾಮದ ಸುತ್ತಮುತ್ತ ಹುಲಿ ಹೆಜ್ಜೆ ಗುರುತು ಮೂಡಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ‌.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ಅರಣ್ಯ ವಲಯಕ್ಕೆ ಈ ಗ್ರಾಮ ಒಳಪಡಲಿದ್ದು, ಜನವಸತಿ ಸಮೀಪವೇ ವ್ಯಾಘ್ರನ ಸಂಚಾರದಿಂದಾಗಿ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ‌. ಕೆಲವು ತಿಂಗಳ ಹಿಂದೆಯಷ್ಟೆ ಗ್ರಾಮದ ಬಾಳೆ ತೋಟದಲ್ಲಿ ಹುಲಿ ಠಿಕಾಣಿ ಹೂಡಿ ಮರೆಯಾಗಿತ್ತು. ಅರಣ್ಯ ಇಲಾಖೆ ಆನೆಗಳೊಂದಿಗೆ ಕಾರ್ಯಾಚರಣೆ ನಡೆಸಿತಾದರೂ ಹುಲಿ ಕಾಣಿಸಿಕೊಂಡಿರಲಿಲ್ಲ.

ಈಗ ಮತ್ತೆ ಹುಲಿ ಪ್ರತ್ಯಕ್ಷವಾಗಿ ಕುರಿಯೊಂದರ ಮೇಲೆ ದಾಳಿ ಮಾಡಿದೆ. ಇದರಿಂದ ಜಮೀನುಗಳಿಗೆ ತೆರಳುವ ರೈತರು, ಸಾರ್ವಜನಿಕರು ಆತಂಕ ಮೂಡಿದೆ.

Intro:ಗುಂಡ್ಲುಪೇಟೆಯ ಕೆಬ್ಬೇಪುರದ ಸುತ್ತಮುತ್ತ ವ್ಯಾಘ್ರನ ಓಡಾಟ- ಜನರಲ್ಲಿ ಹೆಚ್ಚಿದ ಆತಂಕ

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಕಬ್ಬೇಪುರ ಗ್ರಾಮದ ಸುತ್ತಮುತ್ತ ಕಳೆದ ಮೂರು ದಿನಗಳಿಂದ ಹುಲಿ ಓಡಾಡುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ‌.

Body:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ಅರಣ್ಯ ವಲಯಕ್ಕೆ ಗ್ರಾಮ ಒಳಪಡಲಿದ್ದು ಕಳೆದ ೩-೫ ದಿನಗಳಿಂದ ಜನವಸತಿ ಸಮೀಪವೇ ವ್ಯಾಘ್ರನ ಹೆಜ್ಜೆಗುರುತುಗಳು ಮೂಡಿರುವುದು ಗ್ರಾಮಸ್ಥರಲ್ಲಿ ದಿಗಿಲು ಹುಟ್ಟಿಸಿದೆ‌.

ಕೆಲವು ತಿಂಗಳ ಹಿಂದೆಯಷ್ಟೆ ಗ್ರಾಮದ ಬಾಳೇ ತೋಟದಲ್ಲಿ ಹುಲಿ ಠಿಕಾಣಿ ಹೂಡಿ ಮರೆಯಾಗಿತ್ತು. ಅರಣ್ಯ ಇಲಾಖೆ ಆನೆಗಳೊಂದಿಗೆ ಕಾರ್ಯಾಚರಣೆ ನಡೆಸಿದರಾದರೂ ಹುಲಿ ಕಾಣಿಸಿಕೊಂಡಿರಲಿಲ್ಲ.

Conclusion:ಈಗ ಮತ್ತೇ ಹುಲಿ ಪ್ರತ್ಯೇಕ್ಷವಾಗಿ ಕುರಿಯೊಂದರ ಮೇಲೆ ದಾಳಿಯೂ ಮಾಡಿರುವುದು ಜಮೀನುಗಳಿಗೆ ತೆರಳುವ ರೈತರು ಜೀವ ಕೈಯಲ್ಲಿ ಹಿಡಿದು ಹೋಗಬೇಕಿದೆ ಎಂಬುದು ಸ್ಥಳೀಯರ ಮಾತು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.