ETV Bharat / state

ಬಂಡೀಪುರದಲ್ಲಿ ಅಧಿಕಾರಿಗಳ ಜತೆ ಅರಣ್ಯ ಸಚಿವ ಸಭೆ: ‌ಲಿಂಬಾವಳಿಗೆ ದರ್ಶನ ಕೊಟ್ಟ ಎರಡು ಹುಲಿ! - Forest minister Aravind Limbavali

ಅರಣ್ಯ ಸಚಿವ ಅರವಿಂದ ಲಿಂಬಾವಳಿ ಬಂಡೀಪುರಕ್ಕೆ ಭೇಟಿ ನೀಡಿದರು. ಮುನ್ನ, ಸಫಾರಿಗೆ ತೆರಳಿದ್ದ ವೇಳೆ, ಕಡವನಕಟ್ಟೆ ಬಳಿ ನೀರಿನಲ್ಲಿ ಆಟವಾಡುತ್ತಿದ್ದ ಹುಲಿ ಹಾಗೂ ಗಾರೆಪಾಲದ ಬಳಿ ರಸ್ತೆ ದಾಟುತ್ತಿದ್ದ ಹುಲಿಗಳನ್ನು ಕಂಡು ಸಚಿವರು ರೋಮಾಂಚನಗೊಂಡರು.

ಅಧಿಕಾರಿಗಳ ಜತೆ ಅರಣ್ಯ ಸಚಿವ ಸಭೆ
ಅಧಿಕಾರಿಗಳ ಜತೆ ಅರಣ್ಯ ಸಚಿವ ಸಭೆ
author img

By

Published : Apr 11, 2021, 4:13 AM IST

ಚಾಮರಾಜನಗರ: ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ನಿನ್ನೆ ಸಂಜೆ ಬಂಡೀಪುರಕ್ಕೆ ಭೇಟಿಯಿತ್ತು ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿ ಕಾಮಗಾರಿಗಳು ಮತ್ತು ಮಾನವ ವನ್ಯಜೀವಿ ಸಂಘರ್ಷದ ಬಗ್ಗೆ ಮಾಹಿತಿ ಪಡೆದರು.

ಅಧಿಕಾರಿಗಳ ಜತೆ ಅರಣ್ಯ ಸಚಿವ ಸಭೆ
ಕಾಡು ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಹೇಗೆ ಮಾಡುತ್ತಿರಾ? ಮೇವು ಸರಿಯಾಗಿ ಸಿಗುತ್ತಿದಿಯಾ ಎಂಬ ಸಚಿವರ ಪ್ರಶ್ನೆಗೆ ಬಂಡೀಪುರದಲ್ಲಿ ಸುಮಾರು 360 ಕೆರೆಗಳು ಇದ್ದು ಸೋಲಾರ್ ಬಳಸಿಕೊಂಡು ಬೋರ್ ವೆಲ್ ಮೂಲಕ ಕೆರೆ ತುಂಬಿಸಲಾಗುತ್ತಿದೆ ಎಂದರು.
ಬಂಡೀಪುರದಲ್ಲಿ ಅರಣ್ಯ ಸಚಿವರ ಸಫಾರಿ
ಬಂಡೀಪುರದಲ್ಲಿ ಅರಣ್ಯ ಸಚಿವರ ಸಫಾರಿ
ಇದಕ್ಕೂ ಮುನ್ನ, ಸಫಾರಿಗೆ ತೆರಳಿದ್ದ ವೇಳೆ, ಕಡವನಕಟ್ಟೆ ಬಳಿ ನೀರಿನಲ್ಲಿ ಆಟವಾಡುತ್ತಿದ್ದ ಹುಲಿ ಹಾಗೂ ಗಾರೆಪಾಲದ ಬಳಿ ರಸ್ತೆ ದಾಟುತ್ತಿದ್ದ ಹುಲಿಗಳನ್ನು ಕಂಡು ಸಚಿವರು ರೋಮಾಂಚನಗೊಂಡರು. ಕಳ್ಳಬೇಟೆ ಶಿಬಿರದ ಬಳಿ ಆನೆಗಳ ಗುಂಪುಗಳನ್ನು ಆನೆಗಳ ಬಗ್ಗೆ ಮಾಹಿತಿ ಪಡೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.