ETV Bharat / state

ಲಾಕ್​ಡೌನ್​ನಲ್ಲಿಯೇ ಸರಳ ವಿವಾಹ:‌ ಸಿಎಂ ಪರಿಹಾರ ನಿಧಿಗೆ ಲಕ್ಷ ರೂ. ದೇಣಿಗೆ ನೀಡಿದ ರೈತ ಮುಖಂಡ - ರೈತ ಮುಖಂಡ ಮಂಜುನಾಥ್

ಗುಂಡ್ಲುಪೇಟೆ ತಾಲೂಕಿನ ಕಡಬೂರು ಗ್ರಾಮದ ರೈತ ಮುಖಂಡನೊಬ್ಬ ಸರ್ಕಾರಕ್ಕೆ ಮತ್ತು ದೇಗುಲ ಕಾಮಗಾರಿಗೆಂದು 3 ಲಕ್ಷ ರೂ.‌ ದೇಣಿಗೆ ನೀಡಿದ್ದಾರೆ.

farmer leader  Donated 3 lakhs
3 ಲಕ್ಷ ರೂ. ದೇಣಿಗೆ ನೀಡಿದ ರೈತ ಮುಖಂಡ
author img

By

Published : May 17, 2020, 6:44 PM IST

ಚಾಮರಾಜನಗರ: ಲಾಕ್​ಡೌನ್​ ನಡುವೆಯೇ ಸರಳ ವಿವಾಹವಾಗುವುದರೊಂದಿಗೆ ರೈತ ಮುಖಂಡನೊಬ್ಬ ಸರ್ಕಾರಕ್ಕೆ ಮತ್ತು ದೇಗುಲ ಕಾಮಗಾರಿಗೆಂದು 3 ಲಕ್ಷ ರೂಪಾಯಿ ದೇಣಿಗೆ ನೀಡಿ ಗಮನ ಸೆಳೆದಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಕಡಬೂರು ಗ್ರಾಮದ ರೈತ ಮುಖಂಡ ಮಂಜುನಾಥ್ ಇಂದು ಅದೇ ಗ್ರಾಮದ ಮಾದಲಾಂಬಿಕೆ ಎಂಬುವರ ಜೊತೆ ನೂತನ ಬಾಳಿಗೆ ಸರಳವಾಗಿ ಕಾಲಿಟ್ಟಿದ್ದಾರೆ.

ಜೊತೆಗೆ ಕೊರೊನಾ ಸಂಕಷ್ಟಕ್ಕೆ ಮುಖ್ಯಮಂತ್ರಿ ಕೊರಾನಾ ಪರಿಹಾರ ನಿಧಿಗೆ 1 ಲಕ್ಷ ರೂ. ಹಾಗೂ ಗ್ರಾಮದ ಗಣೇಶ ದೇಗುಲ ಕಾಮಗಾರಿಗೆ 2 ಲಕ್ಷ ರೂಪಾಯಿ‌ ಹಣವನ್ನು ದೇಣಿಗೆ ನೀಡಿದ್ದಾರೆ. ಮಂಜುನಾಥ್​ ಅವರ ಈ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.