ETV Bharat / state

ಗಾಯಗೊಂಡಿದ್ದ ಮರಿಯಾನೆ ಬೇಟೆಯಾಡಿದ ಹುಲಿ

ಇದು ಗಂಡು ಮರಿಯಾನೆ. 5ರಿಂದ 6 ವರ್ಷ ಎಂದು ಅಂದಾಜಿಸಲಾಗಿದೆ. ತಾಯಿ ಆನೆಯಿಂದ ಬೇರ್ಪಟ್ಟ ಬಳಿಕ ಗಾಯಗೊಂಡಿದ್ದು, ನಂತರ ಹುಲಿ ಬೇಟೆಯಾಡಿದೆ ಎಂದು ಈಟಿವಿ ಭಾರತಕ್ಕೆ ಸಿಎಫ್ಒ ಬಾಲಚಂದ್ರ ತಿಳಿಸಿದ್ದಾರೆ..

elephant died in bandipur reserve forest
ಗಾಯಗೊಂಡಿದ್ದ ಮರಿಯಾನೆ ಬೇಟೆಯಾಡಿದ ಹುಲಿ
author img

By

Published : Sep 18, 2020, 10:25 PM IST

ಚಾಮರಾಜನಗರ : ಗಾಯಗೊಂಡಿದ್ದ ಮರಿಯಾನೆಯನ್ನು ಹುಲಿಯೊಂದು ಬೇಟೆಯಾಡಿ ತಿಂದಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಲೊಕ್ಕೆರೆಯಲ್ಲಿ ನಡೆದಿದೆ.

elephant died in bandipur reserve forest
ಗಾಯಗೊಂಡಿದ್ದ ಮರಿಯಾನೆ ಬೇಟೆಯಾಡಿದ ಹುಲಿ

ಇದು ಗಂಡು ಮರಿಯಾನೆಯಾಗಿದ್ದು, 5ರಿಂದ 6 ವರ್ಷದಾಗಿದೆ ಎಂದು ಅಂದಾಜಿಸಲಾಗಿದೆ. ತಾಯಿ ಆನೆಯಿಂದ ಬೇರ್ಪಟ್ಟ ಬಳಿಕ ಗಾಯಗೊಂಡಿದ್ದು, ನಂತರ ಹುಲಿ ಬೇಟೆಯಾಡಿದೆ ಎಂದು ಈಟಿವಿ ಭಾರತಕ್ಕೆ ಸಿಎಫ್ಒ ಬಾಲಚಂದ್ರ ತಿಳಿಸಿದ್ದಾರೆ.

ಗಸ್ತಿನಲ್ಲಿದ್ದ ಸಿಬ್ಬಂದಿಗೆ ಆನೆ ಕಳೆಬರ ಕಾಣಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದ್ದು, ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶನಿವಾರ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.