ETV Bharat / state

ಬಂಡೀಪುರದ ಕುಂದಕರೆ ವಲಯದಲ್ಲಿ ಆನೆ, ಚಿರತೆ ಸಾವು - ಕುಂದಕರೆ ಅರಣ್ಯ ವಲಯ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕರೆ ಅರಣ್ಯ ವಲಯದಲ್ಲಿ ಆನೆ, ಹುಲಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

Elephant and leopard died
author img

By

Published : Oct 5, 2019, 1:06 PM IST

ಚಾಮರಾಜನಗರ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕರೆ ಅರಣ್ಯ ವಲಯದಲ್ಲಿ ಆನೆ, ಹುಲಿ ಮೃತಪಟ್ಟಿರುವ ಘಟನೆ ನಡೆದಿದೆ.

ಕುಂದಕೆರೆ ವಲಯದ ಚಿಕ್ಕಕಲ್ಲು ಮುಂಟಿ ಬಳಿ ಸುಮಾರು 8 ರಿಂದ 10 ವರ್ಷ ವಯಸ್ಸಿನ ಹೆಣ್ಣಾನೆ ಸಾವನ್ನಪ್ಪಿದ್ದು, ಸಾವಿಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ.

ಚಿರತೆ ಸಾವು:
ಬಂಡೀಪುರ ಸಮೀಪದ ಮಂಗಲ ಗ್ರಾಮದ ಜೇಮ್ಸ್ ಎಂಬವರಿಗೆ ಸೇರಿದ ಜಮೀನಿನಲ್ಲಿ ಚಿರತೆ ಮರಿಯೊಂದು ಮೃತಪಟ್ಟಿದ್ದು, ಮೊಲ,ಹಂದಿಗೆ ಹಾಕಲಾಗಿದ್ದ ಬಲೆಗೆ ಸಿಲುಕಿ ಚಿರತೆ ಸಾವನ್ನಪ್ಪಿದೆ ಎನ್ನಲಾಗಿದೆ.

Intro:ಪ್ರತ್ಯೇಕ ಪ್ರಕರಣ: ಬಂಡೀಪುರದ ಕುಂದಕರೆ ವಲಯದಲ್ಲಿ ಆನೆ, ಚಿರತೆ ಸಾವು

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕರೆ ಅರಣ್ಯ ವಲಯದಲ್ಲಿ ಆನೆ, ಹುಲಿ ಪ್ರತ್ಯೇಕ ಪ್ರಕರಣದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

Body:ಸುಮಾರು 8 ರಿಂದ 10 ವರ್ಷ ವಯಸ್ಸಿನ ಹೆಣ್ಣಾನೆ ಕುಂದಕೆರೆ ವಲಯದ ಚಿಕ್ಕಕಲ್ಲು ಮುಂಟಿ ಬಳಿ ಸಾವನ್ನಪ್ಪಿದೆ. ಸಾವಿಗೆ ನಿಖರ ಕಾರಣ ಇನ್ನು ತಿಳಿದುಬಂದಿಲ್ಲ.
Conclusion:ಚಿರತೆ ಸಾವು: ಬಂಡೀಪುರ ಸಮೀಪದ ಮಂಗಲ ಗ್ರಾಮದ
ಜೇಮ್ಸ್ ಎಂಬವರಿಗೆ ಸೇರಿದ ಜಮೀನಿನಲ್ಲಿ ಉರುಳಿಗೆ ಚಿರತೆಮರಿ ಮೃತಪಟ್ಟಿದೆ. ಮೊಲ,ಹಂದಿಗೆ ಹಾಕಲಾಗಿದ್ದ ಉರುಳಿಗೆ ಚಿರತೆ ಸಿಲುಕಿ ಮೃತಪಟ್ಟಿದೆ ಎನ್ನಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.