ETV Bharat / state

ಆನೆದಾಳಿಯಿಂದ ಅರಣ್ಯ ರಕ್ಷಕ ಸಾವು:ಹೆಚ್ಚಿನ ಪರಿಹಾರಕ್ಕಾಗಿ ಪ್ರತಿಭಟನೆ

ಆನೆ ದಾಳಿಯಿಂದ ಮೃತಪಟ್ಟ ಅರಣ್ಯ ರಕ್ಷಕ ಹಲಗನ ಕುಟುಂಬಕ್ಕೆ ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಿ ಮಲೆಮಹದೇಶ್ವರ ಬೆಟ್ಟದಲ್ಲಿರುವ ಅರಣ್ಯ ಕಚೇರಿ ಮುಂಭಾಗ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕರ್ತವ್ಯನಿರತ ಅರಣ್ಯ ರಕ್ಷಕ ಸಾವು
author img

By

Published : May 22, 2019, 6:11 PM IST

ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿಯ ನಾಗಮಲೆಯಲ್ಲಿ ಆನೆ ದಾಳಿಗೊಳಗಾಗಿ ಮೃತಪಟ್ಟ ಅರಣ್ಯ ರಕ್ಷಕ ಹಲಗನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕೆಂದು ರೈತಸಂಘ ಪ್ರತಿಭಟನೆ ನಡೆಸಿದೆ.

ಅರಣ್ಯ ರಕ್ಷಕ ಸಾವು,ಹೆಚ್ಚಿನ ಪರಿಹಾರಕ್ಕಾಗಿ ರೈತಸಂಘದ ಸದಸ್ಯರಿಂದ ಪ್ರತಿಭಟನೆ

ಮಲೆಮಹದೇಶ್ವರ ಬೆಟ್ಟದಲ್ಲಿರುವ ಅರಣ್ಯ ಕಚೇರಿ ಮುಂಭಾಗ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಸರ್ಕಾರ ನೀಡುವ 5 ಲಕ್ಷ ರೂ. ಪರಿಹಾರ ಸಾಲದು, ಹೆಚ್ಚಿನ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಡಿಎಫ್ಒ ಏಡುಕುಂಡಲು ಸ್ಥಳಕ್ಕಾಗಮಿಸಿ, ಸರ್ಕಾರಕ್ಕೆ ನಿಮ್ಮ ಮನವಿಯನ್ನು ಕಳುಹಿಸುತ್ತೇವೆ. ಪತ್ನಿಗೆ 5 ವರ್ಷಗಳ ಕಾಲ ಪ್ರತಿ ತಿಂಗಳು 2 ಸಾವಿರ ರೂ. ಹಾಗೂ ಕುಟುಂಬದ ವ್ಯಕ್ತಿಯೊಬ್ಬರಿಗೆ ನೌಕರಿ ನೀಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಟ್ಟರು.

ಮೃತ ಹಲಗರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.

Intro:ಕರ್ತವ್ಯನಿರತ ಅರಣ್ಯ ರಕ್ಷಕ ಸಾವು: ಹೆಚ್ಚಿನ ಪರಿಹಾರಕ್ಕಾಗಿ ರೈತಸಂಘ ಪ್ರತಿಭಟನೆ

ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿಯ ನಾಗಮಲೆಯಲ್ಲಿ
ಆನೆ ದಾಳಿಗೊಳಗಾಗಿ ಮೃತಪಟ್ಟ ಅರಣ್ಯ ರಕ್ಷಕ ಹಲಗನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕೆಂದು ರೈತಸಂಘ ಪ್ರತಿಭಟನೆ ನಡೆಸಿದೆ.

Body:ಮಲೆಮಹದೇಶ್ವರ ಬೆಟ್ಟದಲ್ಲಿರುವ ಅರಣ್ಯ ಕಚೇರಿ ಮುಂಭಾಗ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ,ಸರ್ಕಾರ ನೀಡುವ ೫ ಲಕ್ಷ ರೂ. ಪರಿಹಾರ ಸಾಲದು ಹೆಚ್ಚಿನ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಡಿಎಫ್ಒ ಏಡುಕುಂಡಲು ಸ್ಥಳಕ್ಕಾಗಮಿಸಿ ಸರ್ಕಾರಕ್ಕೆ ನಿಮ ಮನವಿಯನ್ನು ಕಳುಹಿಸುತ್ತೇವೆ. ಪತ್ನಿಗೆ ೫ ವರ್ಷಗಳ ಕಾಲ ಪ್ರತಿತಿಂಗಳು ೨ ಸಾವಿರ ರೂ.ಹಾಗೂ ಕುಟುಂಬದವರೊಬ್ಬರಿಗೆ ನೌಕರಿ ನೀಡಲಾಗುವುದು ಎಂದು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಕೈ ಬಿಟ್ಟರು.

Conclusion:ಮೃತ ಹಲಗನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.