ETV Bharat / state

ಹನೂರು ತಾಲೂಕಿನ ಸಮೀಪ ಕಾರು - ಬಸ್ ಮುಖಾಮುಖಿ: ಚಾಲಕನ ಸ್ಥಿತಿ ಗಂಭೀರ - ಸಾರಿಗೆ ಸಂಸ್ಥೆ ಬಸ್​​ ಡಿಕ್ಕಿಯಾಗಿ ಕಾರು ಚಾಲಕ ಗಂಭೀರ

ಮಾದಪ್ಪನ ಬೆಟ್ಟದಿಂದ ಹಿಂತಿರುಗುತ್ತಿದ್ದ ಭಕ್ತರ ಕಾರು ಹಾಗೂ ಬಸ್ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

Driver Injured as Car and Bus Collide
ಕಾರು- ಬಸ್ ಮುಖಾಮುಖಿ
author img

By

Published : Dec 13, 2021, 4:44 PM IST

ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಿಂದ ಹಿಂತಿರುಗುತ್ತಿದ್ದ ಕಾರು ಸಾರಿಗೆ ಸಂಸ್ಥೆ ಬಸ್​​ಗೆ ಡಿಕ್ಕಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹನೂರು ತಾಲೂಕಿನ ಎಲ್ಲೆಮಾಳ ಸಮೀಪ ನಡೆದಿದೆ.

ಹನೂರು ತಾಲೂಕಿನ ಸಮೀಪ ಕಾರು- ಬಸ್ ಮುಖಾಮುಖಿ..

ಬೆಂಗಳೂರು ಮೂಲದ ಚಂದು(24) ಗಂಭೀರವಾಗಿ ಗಾಯಗೊಂಡ ಚಾಲಕ. ನಾಲ್ವರು ಸ್ನೇಹಿತರು ಭಾನುವಾರ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ಇಂದು ಹಿಂದಿರುಗುವಾಗ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಬಸ್​ನ ಮಧ್ಯ ಭಾಗಕ್ಕೆ ಗುದ್ದಿದ್ದಾರೆ ಎನ್ನಲಾಗಿದೆ.

Driver Injured as Car and Bus Collide
ಚಂದು-ಗಾಯಗೊಂಡಿರುವ ಕಾರು ಚಾಲಕ

ಸದ್ಯ, ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Watch - ನಮಸ್ತೆ ಹೇಳಿಲ್ಲ ಅಂತಾ ವ್ಯಕ್ತಿಗೆ ಶಾಸಕನಿಂದ ಕಪಾಳಮೋಕ್ಷ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.