ETV Bharat / state

ಶಾಸಕ ಮಹೇಶ್ ಕಾಲೆಳೆದ ನೆಟ್ಟಿಗರು

ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆ ವೇಳೆ ಸದನಕ್ಕೆ ಗೈರಾಗಿ ಬಿಎಸ್​ಪಿಯಿಂದ ಉಚ್ಛಾಟನೆಗೊಂಡಿರುವ ಎನ್.ಮಹೇಶ್ ಪರ-ವಿರೋಧದ ಚರ್ಚೆಗಳು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿವೆ.

author img

By

Published : Aug 31, 2019, 8:12 AM IST

Updated : Aug 31, 2019, 10:46 AM IST

ಶಾಸಕ ಮಹೇಶ್ ಹಾಗೂ ಮುಖಂಡ ಶಿವಕುಮಾರ್ ವಿರುದ್ದ ನಾಟಕ ಬರೆದ ನೆಟ್ಟಿಗರು

ಚಾಮರಾಜನಗರ: ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆ ವೇಳೆ ಸದನಕ್ಕೆ ಗೈರಾಗಿ ಬಿಎಸ್​ಪಿಯಿಂದ ಉಚ್ಛಾಟನೆಗೊಂಡಿರುವ ಎನ್.ಮಹೇಶ್ ಪರ-ವಿರೋಧದ ಚರ್ಚೆಗಳು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿವೆ.

Mahesh
ಶಾಸಕ ಮಹೇಶ್ ಕಾಲೆಳೆದ ನೆಟ್ಟಿಗರು

ಶಾಸಕ ಎನ್.ಮಹೇಶ್ ಬಿಜೆಪಿಗೆ ಹೋಗುವರೋ ಇಲ್ಲಾ ಬಿಎಸ್​ಪಿ ಹೈಕಮಾಂಡ್ ಮನವೊಲಿಸುವುರೋ ಅಥವಾ ಸ್ವತಂತ್ರವಾಗಿರುವರೋ ಎಂಬುದರ ಕುರಿತು ಬೆಂಬಲಿಗರು ವಿಶೇಷವಾಗಿ ದಲಿತ ಸಮುದಾಯದ ಯುವಕರು ಪರ-ವಿರೋಧದ ಚರ್ಚೆಯಲ್ಲಿ ತೊಡಗಿದ್ದಾರೆ. ಕೆಲವರು "ಮದ್ದಾನೆ" ಎಂಬ ನಾಟಕ ಬರೆದು ಮಹೇಶ್ ಮತ್ತು ಪಕ್ಷದ ಯುವ ಮುಖಂಡ ಡಾ. ಶಿವಕುಮಾರ ಕಾಲೆಳೆದಿರುವುದು ಭಾರೀ ವೈರಲ್​​ ಆಗಿದೆ.

ವಿ.ಶ್ರೀನಿವಾಸಪ್ರಸಾದ್ ಅವರೊಂದಿಗೆ ದೊಡ್ಡಣ್ಣ( ಎನ್.ಮಹೇಶ್) ಅವರನ್ನು ಬಿಜೆಪಿಯವರು ಕರೆದೊಯ್ದಿದ್ದು,‌ ಶಿವಕುಮಾರ್ ಕೂಡ ಬಿಜೆಪಿಗೆ ಹೋಗುತ್ತಾರೆ ಎಂದು ಸಂಭಾಷಣೆ ರೂಪದಲ್ಲಿ ಬರೆದಿದ್ದಾರೆ. ಇತ್ತೀಚೆಗಷ್ಟೆ ಅಕ್ಕ ಐಎಎಸ್ ಅಕಾಡೆಮಿ‌ ಪ್ರಾರಂಭಿಸಿದ್ದ ಡಾ. ಶಿವಕುಮಾರ್ ಕುರಿತು ಬರೆದು ಹೀಗಾದರೆ ದಲಿತರು ಐಎಎಸ್ ಮಾಡುವುದು ಯಾವಾಗ, ಡಿಸಿ ಆಗುವುದು ಯಾವಾಗ ಎಂದು ಶಿವಕುಮಾರ್ ಅಭಿಮಾನಿಗಳ ಕಾಲೆಳೆದಿದ್ದಾರೆ.

Intro:ಶಾಸಕ ಮಹೇಶ್ ಹಾಗೂ ಮುಖಂಡ ಶಿವಕುಮಾರ್ ವಿರುದ್ದ ನಾಟಕ ಬರೆದ ನೆಟ್ಟಿಗರು!

ಚಾಮರಾಜನಗರ: ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆ ವೇಳೆ ಸದನಕ್ಕೆ ಗೈರಾಗಿ ಬಿಎಸ್ ಪಿಯಿಂದ ಉಚ್ಛಾಟನೆಗೊಂಡಿರುವ ಎನ್.ಮಹೇಶ್ ಪರ-ವಿರೋಧದ ಚರ್ಚೆಗಳು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ.

Body:ಹೌದು, ಶಾಸಕ ಎನ್.ಮಹೇಶ್ ಬಿಜೆಪಿಗೆ ಹೋಗುವರೋ ಇಲ್ಲಾ ಬಿಎಸ್ ಪಿ ಹೈಕಮಾಂಡ್ ಮನವೊಲಿಸುವುರೋ ಅಥವಾ ಸ್ವತಂತ್ರವಾಗಿರುವರೋ ಎಂಬುದರ ಕುರಿತು ಬೆಂಬಲಿಗರು ವಿಶೇಷವಾಗಿ ದಲಿತ ಸಮುದಾಯದ ಯುವಕರು ಪರ- ವಿರೋಧದ ಚರ್ಚೆಯಲ್ಲಿ ತೊಡಗಿದ್ದಾರೆ. ಕೆಲವರು "ಮದ್ದಾನೆ" ಎಂಬ ನಾಟಕ ಬರೆದು ಮಹೇಶ್ ಮತ್ತು ಪಕ್ಷದ ಯುವ ಮುಖಂಡ ಡಾ.ಶಿವಕುಮಾರ ವಿರುದ್ಧ ಕಾಲೆಳೆದಿರುವುದು ಭಾರೀ ವೈರಲ್ಲಾಗಿದೆ.

ವಿ.ಶ್ರೀನಿವಾಸಪ್ರಸಾದ್ ಅವರೊಂದಿಗೆ ದೊಡ್ಡಣ್ಣ( ಎನ್.ಮಹೇಶ್) ಅವರನ್ನು ಬಿಜೆಪಿಯವರು ಕರೆದೊಯ್ದಿದ್ದು‌ ಶಿವಕುಮಾರ್ ಕೂಡ ಬಿಜೆಪಿಗೆ ಹೋಗುತ್ತಾರೆ ಎಂದು ಸಂಭಾಷಣೆ ರೂಪದಲ್ಲಿ ಬರೆದಿದ್ದಾರೆ. ಇತ್ತೀಚಿಗಷ್ಟೆ ಅಕ್ಕ ಐಎಎಸ್ ಅಕಾಡೆಮಿ‌ ಪ್ರಾರಂಭಿಸಿದ್ದ ಡಾ.ಶಿವಕುಮಾರ್ ಕುರಿತು ಬರೆದು ಹೀಗಾದರೇ ದಲಿತರು ಐಎಎಸ್ ಮಾಡುವುದು ಯಾವಾಗ, ಡಿಸಿ ಆಗುವುದು ಯಾವಾಗ ಎಂದು ಶಿವಕುಮಾರ್ ಅಭಿಮಾನಿಗಳ ಕಾಲೆಳೆದಿದ್ದಾರೆ.

ಹೀಗೆ ನಾಟಕ, ಹಾಡು ಮೂಲಕ ಶಾಸಕ ಎನ್.ಮಹೇಶ್ ವಿರುದ್ದ ಹಲವರು ಕಿಡಿಕಾರುತ್ತಿದ್ದರೇ ಬಿಎಸ್ ಪಿ ನೂತನ ಅಧ್ಯಕ್ಷರ ಆಯ್ಕೆ ಕುರಿತು ಮಹೇಶ್ ಪರ ಬೆಂಬಲಿಗರು ಕಿಡಿಕಾರಿದ್ದು ಮಹೇಶ್ ಅವರ ನಿರ್ಣಯಕ್ಕೆ ಬದ್ಧ ಎಂದು ಹೇಳುತ್ತಿದ್ದಾರೆ‌.

Conclusion:ಒಟ್ಟಿನಲ್ಲಿ ಬಿಎಸ್ ಪಿಯಿಂದ ಶಾಸಕ ಮಹೇಶ್ ಉಚ್ಚಾಟಿಸಿರುವುದರ ಕುರಿತು ಕೆಲವರು ಸಂತಸಪಟ್ಟರೇ ಮತ್ತು ಕೆಲವರು ಬಿಎಸ್ ಪಿ ವಿರುದ್ಧ ಕಿಡಿಕಾರಿದ್ದಾರೆ.
Last Updated : Aug 31, 2019, 10:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.