ETV Bharat / state

ಕಳ್ಳದಾರಿಯಲ್ಲಿ ಕಾಡಿನೊಳಗೆ ನುಸುಳಿ ಜಿಂಕೆ ಬೇಟೆ; ಮೂವರ ಬಂಧನ - three arrested for Deer hunting

ಕಳ್ಳದಾರಿಯಿಂದ ಕಾಡಿನೊಳಗೆ ನುಸುಳಿ ಜಿಂಕೆ ಬೇಟೆಯಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಜಿಂಕೆ ಬೇಟೆಯಾಡಿದ್ದ  ಮೂವರ ಬಂಧನ  Deer hunting in the jungle
ಜಿಂಕೆ ಬೇಟೆಯಾಡಿದ್ದ ಮೂವರ ಬಂಧನ
author img

By

Published : Jul 25, 2020, 12:13 AM IST

ಕೊಳ್ಳೇಗಾಲ : ಕಳ್ಳದಾರಿಯಿಂದ ಕಾಡಿನೊಳಗೆ ನುಸುಳಿ ಜಿಂಕೆ ಬೇಟೆಯಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ತಾಲೂಕಿನ ಕುರಟ್ಟಿ ಹೊಸೂರು ಗ್ರಾ.ಪಂ ವ್ಯಾಪ್ತಿಯ ಡಿಎಲ್​ಪಿಎಸ್ ಪ್ರೊಜೆಕ್ಟ್ ಗ್ರಾಮದ ನಿವಾಸಿಗಳಾದ ಕೃಷ್ಣ, ಶ್ರೀನಿವಾಸ್ ಹಾಗೂ ಪುಟ್ಟರಾಜು ಬಂಧಿತ ಆರೋಪಿಗಳು.

ಜಿಂಕೆ ಬೇಟೆಯಾಡಿದ್ದ  ಮೂವರ ಬಂಧನ  Deer hunting in the jungle
ಜಿಂಕೆ ಬೇಟೆಯಾಡಿದ್ದ ಮೂವರ ಬಂಧನ

ಕಾವೇರಿ ವನ್ಯಜೀವಿ ವ್ಯಾಪ್ತಿಯ ಅರಣ್ಯ ಪ್ರದೇಶಕ್ಕೆ ಆಕ್ರಮವಾಗಿ ಪ್ರವೇಶ ಮಾಡಿದ‌ ಈ ಮೂವರು ಆರೋಪಿಗಳು ಜಿಂಕೆಯೊಂದನ್ನು ಬೇಟಿಯಾಡಿದ್ದರು ಎಂದು ಹೇಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.