ETV Bharat / state

ಚಾಮರಾಜನಗರದಲ್ಲಿಂದು 66 ಜನರಿಗೆ ಕೊರೊನಾ: 40 ಮಂದಿ ಗುಣಮುಖ - hamarajnagar Corona Case

ಚಾಮರಾಜನಗರದಲ್ಲಿಂದು 66 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಹೋ‌ಂ ಐಸೋಲೇಷನ್​ನಲ್ಲಿದ್ದ 40 ಮಂದಿ ಗುಣಮುಖರಾಗಿದ್ದಾರೆ.

Corona positive for 66 people in Chamarajanagar district
ಚಾಮರಾಜನಗರದಲ್ಲಿಂದು 66 ಜನರಿಗೆ ಕೊರೊನಾ: 40 ಮಂದಿ ಗುಣಮುಖ
author img

By

Published : Sep 16, 2020, 8:48 PM IST

ಚಾಮರಾಜನಗರ: ಜಿಲ್ಲೆಯಲ್ಲಿಂದು 66 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 3,173ಕ್ಕೆ ಏರಿಕೆಯಾಗಿದೆ.

ಇಂದು ಹೋ‌ಂ ಐಸೋಲೇಷನ್​ನಲ್ಲಿದ್ದ 40 ಮಂದಿ ಗುಣಮುಖರಾಗಿದ್ದು, ಈವರೆಗೆ ಹೋಂ ಐಸೋಲೇಷನ್​ನಲ್ಲಿದ್ದ 576 ಮಂದಿ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 565 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 239 ಮಂದಿ ಹೋಂ ಐಸೋಲೇಷನ್​ನಲ್ಲಿದ್ದಾರೆ. ಇಂದಿನ ಸೋಂಕಿತರಲ್ಲಿ 60 ವರ್ಷ ಮೇಲ್ಪಟ್ಟ 21 ಮಂದಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

1,135 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾಯಿಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.