ETV Bharat / state

ಮದುವೆ ಮನೆಗೆ ಬಂದಿದ್ದನಂತೆ ಕೊರೊನಾ ಸೋಂಕಿತ... ಹಸಿರು ವಲಯದಲ್ಲಿ ಹೆಚ್ಚಾಯ್ತು ಆತಂಕ! - chamarajanagara corona latest news

ಹೆಳವರಹುಂಡಿಯಲ್ಲಿ ನಡೆದ ಮದುವೆಯಲ್ಲಿ ನಗರದಲ್ಲಿನ ಸೋಮವಾರಪೇಟೆಯ ವಧು ಹಾಗೂ ವಧುವಿನ ಕಡೆಯ 35ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು‌. ಸಮಾರಂಭದಲ್ಲಿ ಸೋಂಕಿತ ವ್ಯಕ್ತಿಯೂ ಭಾಗಿಯಾಗಿದ್ದರಿಂದ ಆತಂಕ ಎದುರಾಗಿದೆ‌.

Corona panic rise in chamarajanagar
ಹಸಿರು ವಲಯದಲ್ಲಿದ್ದ ಜಿಲ್ಲೆಯಲ್ಲೀಗ ಕೊರೊನಾ ಭೀತಿ
author img

By

Published : May 22, 2020, 1:37 PM IST

ಚಾಮರಾಜನಗರ: ನಂಜನಗೂಡು ತಾಲೂಕಿನ ಯಳವರಹುಂಡಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಮಳವಳ್ಳಿಯ ಪಿ-1471 ಸೋಂಕಿತ ವ್ಯಕ್ತಿ ಭಾಗವಹಿಸಿರುವ ಮಾಹಿತಿ ಇರುವುದರಿಂದ ಹಸಿರು ವಲಯದಲ್ಲಿದ್ದ ಜಿಲ್ಲೆಯಲ್ಲೀಗ ಕೊರೊನಾ ಭೀತಿ ಎದುರಾಗಿದೆ.

ಹಸಿರುವಲಯದಲ್ಲಿ ಹೆಚ್ಚಾಯ್ತು ಕೊರೊನಾತಂಕ
ಹೆಳವರಹುಂಡಿಯಲ್ಲಿ ನಡೆದ ಮದುವೆಯಲ್ಲಿ ನಗರದಲ್ಲಿನ ಸೋಮವಾರಪೇಟೆಯ ವಧು ಹಾಗೂ ವಧುವಿನ ಕಡೆಯ 35ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು‌. ಸಮಾರಂಭದಲ್ಲಿ ಸೋಂಕಿತ ವ್ಯಕ್ತಿಯೂ ಭಾಗಿಯಾಗಿದ್ದರಿಂದ ಆತಂಕ ಎದುರಾಗಿದೆ‌. ಸದ್ಯ ಮದುವೆ ಸಮಾರಂಭಕ್ಕೆ ತೆರಳಿದವರನ್ನು ನಿಖರವಾಗಿ ಗುರುತಿಸುವ ಕಾರ್ಯಕ್ಕೆ ಆರೋಗ್ಯ ಇಲಾಖೆ ಮುಂದಾಗಿದ್ದು, ಎಲ್ಲರನ್ನೂ ಕ್ವಾರಂಟೈನ್​​ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಈಟಿವಿ ಭಾರತಕ್ಕೆ ಡಿಎಚ್ಒ ಡಾ. ಎಂ.ಸಿ.ರವಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.