ETV Bharat / state

ರಸ್ತೆ ಬದಿ ಅಂದರ್ ಬಾಹರ್: 9 ಮಂದಿ ಬಂಧನ, 5 ಬೈಕ್ ವಶ - ರಸ್ತೆಬದಿ ಜೂಜಾಡುತ್ತಿದ್ದ 9 ಮಂದಿ

ಚಾಮರಾಜನಗರದಲ್ಲಿ ಜೂಜಾಡುತ್ತಿದ್ದ 9 ಮಂದಿಯನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.

5 ಬೈಕ್ ವಶ
5 ಬೈಕ್ ವಶ
author img

By

Published : Dec 16, 2019, 11:49 PM IST

ಚಾಮರಾಜನಗರ: ರಸ್ತೆಬದಿ ಜೂಜಾಡುತ್ತಿದ್ದ 9 ಮಂದಿಯನ್ನು ಸಿಇಎನ್ ಪೊಲೀಸರು ಬಂಧಿಸಿರುವ ಘಟನೆ ಹನೂರು ಹೊರವಲಯದಲ್ಲಿ ನಡೆದಿದೆ.

ಮಾದೇಶ್, ಶಿವಮಲ್ಲು, ಕುಮಾರ್, ಜಡೇಸ್ವಾಮಿ, ಮಹೇಶ್ ಕುಮಾರ್, ಬಸವರಾಜು, ರಾಜು, ಸಿದ್ದು, ರವಿ ಬಂಧಿತರು. ರಸ್ತೆ ಬದಿ ಅಂದರ್- ಬಾಹರ್ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ‌ ಸಿಇಎನ್ ಪಿಐ ಮಹದೇವಶೆಟ್ಟಿ ನೇತೃತ್ವದ ತಂಡ ದಾಳಿ ನಡೆಸಿ ಜೂಜುಕೋರರನ್ನು ಬಂಧಿಸಿ ಹನೂರು ಪೊಲೀಸರ ವಶಕ್ಕೆ ನೀಡಿದ್ದಾರೆ‌.

ಆಟಕ್ಕಿಟ್ಟಿದ್ದ 39 ಸಾವಿರ ರೂ. ನಗದು, 5 ಬೈಕ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ದಾಳಿ ವೇಳೆ ಪರಾರಿಯಾಗಿರುವ ಹಲವರ ಪತ್ತೆಗೆ ಬಲೆ ಬೀಸಲಾಗಿದೆ. ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ರಸ್ತೆ ಬದಿ ಅಂದರ್ ಬಾಹರ್:9 ಮಂದಿ ಬಂಧನ, 5 ಬೈಕ್ ವಶ

ಚಾಮರಾಜನಗರ: ರಸ್ತೆಬದಿ ಜೂಜಾಡುತ್ತಿದ್ದ 9 ಮಂದಿಯನ್ನು ಸಿಇಎನ್ ಪೊಲೀಸರು ಬಂಧಿಸಿರುವ ಘಟನೆ ಹನೂರು ಹೊರವಲಯದಲ್ಲಿ ನಡೆದಿದೆ.

Body:ಮಾದೇಶ್, ಶಿವಮಲ್ಲು, ಕುಮಾರ್, ಜಡೇಸ್ವಾಮಿ, ಮಹೇಶ್ ಕುಮಾರ್, ಬಸವರಾಜು, ರಾಜು, ಸಿದ್ದು, ರವಿ ಬಂಧಿತರು. ರಸ್ತೆ ಬದಿ ಅಂದರ್- ಬಾಹರ್ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ‌ ಸಿಇಎನ್ ಪಿಐ ಮಹದೇವಶೆಟ್ಟಿ ನೇತೃತ್ವದ ತಂಡ ದಾಳಿ ನಡೆಸಿ ಜೂಜುಕೋರರನ್ನು ಬಂಧಿಸಿ ಹನೂರು ಪೊಲೀಸರ ವಶಕ್ಕೆ ನೀಡಿದ್ದಾರೆ‌.
Conclusion:
ಆಟಕ್ಕಿಟ್ಟಿದ್ದ 39 ಸಾವಿರ ರೂ. ನಗದು, 5 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ದಾಳಿ ವೇಳೆ ಪರಾರಿಯಾಗಿರುವ ಹಲವರ ಪತ್ತೆಗೆ ಬಲೆ ಬೀಸಲಾಗಿದ್ದು ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.