ETV Bharat / state

ಸಿಗ್ನಲ್ ದಾಟುವ ಧಾವಂತದಲ್ಲಿ ಕಬ್ಬು ತುಂಬಿದ ಲಾರಿ ಪಲ್ಟಿ, ಟ್ರಾಫಿಕ್ ಜಾಮ್​ - traffic jam in chamrajnagar

ಚಾಮರಾಜನಗರದ ಹೃದಯಭಾಗ ಭುವನೇಶ್ವರಿ ವೃತ್ತದಲ್ಲಿ ಇಂದು ಕಬ್ಬು ತುಂಬಿದ ಲಾರಿ ಪಲ್ಟಿಯಾಗಿದೆ. ಶನಿವಾರ ಸಂಜೆ ಈ ಘಟನೆ ನಡೆದಿದೆ. ಒಂದು ಭಾಗದ ರಸ್ತೆ ಮಧ್ಯೆ ಲಾರಿ ಬಿದ್ದಿದ್ದರಿಂದ ತಾಸುಗಟ್ಟಲೇ ಟ್ರಾಫಿಕ್ ಕಿರಿಕಿರಿ ಉಂಟಾಗಿತ್ತು.

cane-filled-lorry-accident
ಕಬ್ಬು ತುಂಬಿದ ಲಾರಿ ಪಲ್ಟಿ
author img

By

Published : Mar 27, 2021, 10:03 PM IST

ಚಾಮರಾಜನಗರ: ಸಿಗ್ನಲ್ ದಾಟುವ ಧಾವಂತದಲ್ಲಿ ವೇಗವಾಗಿ ಸ್ಟೇರಿಂಗ್ ತಿರುಗಿಸಿದ ಪರಿಣಾಮ ಕಬ್ಬು ತುಂಬಿದ ಲಾರಿಯೊಂದು ಪಲ್ಟಿಯಾಗಿದೆ.

ಕಬ್ಬು ತುಂಬಿದ ಲಾರಿ ಪಲ್ಟಿ

ಓದಿ: ಡಿಕೆಶಿ ವಿರುದ್ಧ ಅವಾಚ್ಯ ಪದ ಬಳಕೆ.. ವಿಷಾದಿಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಚಾಮರಾಜನಗರದ ಹೃದಯಭಾಗ ಭುವನೇಶ್ವರಿ ವೃತ್ತದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ಒಂದು ಭಾಗದ ರಸ್ತೆ ಮಧ್ಯೆ ಲಾರಿ ಬಿದ್ದಿದ್ದರಿಂದ ತಾಸುಗಟ್ಟಲೇ ಟ್ರಾಫಿಕ್ ಕಿರಿಕಿರಿ ಉಂಟಾಗಿತ್ತು. ಬಳಿಕ ಲಾರಿ ತೆರವು ಕಾರ್ಯಾಚರಣೆನ್ನು ಪೊಲೀಸರು ಕೈಗೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.