ETV Bharat / state

ಜಮೀನಿನಲ್ಲಿ ಗಾಯಾಳು ಚಿರತೆ ಓಡಾಟ: ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ದೌಡು - undefined

ಜಮೀನಿನೊಂದರಲ್ಲಿ ಗಾಯಾಳು ಚಿರತೆಯೊಂದು ಓಡಾಡುತ್ತಿದ್ದು, ಮಾಹಿತಿ ಅರಿತ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಜಮೀನಿನಲ್ಲಿ ಗಾಯಾಳು ಚಿರತೆ
author img

By

Published : May 20, 2019, 12:29 PM IST

ಚಾಮರಾಜನಗರ: ಗಾಯಾಳು ಚಿರತೆಯೊಂದು ತಾಲೂಕಿನ ಎಲಚಿಕೆರೆ ಖಾಸಗಿ ಜಮೀನಿನೊಂದರಲ್ಲಿ ಓಡಾಡುತ್ತಿದ್ದು, ಜನರು ಭಯಭೀತರಾಗಿದ್ದಾರೆ.

ಚಿರತೆಗೆ ತಲೆಯ ಭಾಗಕ್ಕೆ ತೀವ್ರ ಗಾಯವಾಗಿದೆ ಎನ್ನಲಾಗಿದ್ದು, ನೋವು ತಾಳಲಾರದೇ ಅತ್ತಿಂದಿತ್ತ-ಇತ್ತಿಂದತ್ತ ಸಂಚರಿಸುತ್ತಿದೆ. ಮಾಹಿತಿ ಅರಿತ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಜಮೀನಿನಲ್ಲಿ ಗಾಯಾಳು ಚಿರತೆ

ಬಹುಪಾಲು ಅರವಳಿಕೆ ನೀಡಿ ಚಿರತೆಯನ್ನು ರಕ್ಷಿಸಲು ಯೋಜಿಸಲಾಗಿದ್ದು, ಚಿರತೆಯ ಮಾನಸಿಕ ಸ್ಥಿತಿ ಅರಿತು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

Intro:ಜಮೀನಿನಲ್ಲಿ ಗಾಯಾಳು ಚಿರತೆ ಓಡಾಟ: ಸ್ಥಳಕ್ಕೆ ಅರಣ್ಯ ಇಲಾಖೆ ದೌಡು!

ಚಾಮರಾಜನಗರ: ಗಾಯಾಳು ಚಿರತೆಯೊಂದು ಜಮೀನಿನಲ್ಲಿ ಓಡಾಡುತ್ತಿರುವ ಘಟನೆ ತಾಲೂಕಿನ ಎಲಚಿಕೆರೆ ಖಾಸಗಿ ಜಮೀನಿನಲ್ಲಿ ನಡೆದಿದೆ.

Body:ಚಿರತೆಗೆ ತಲೆಯ ಭಾಗಕ್ಕೆ ತೀವ್ರ ಗಾಯವಾಗಿದೆ ಎನ್ನಲಾಗಿದ್ದು ನೋವು ತಾಳಲಾರದೇ ಅತ್ತಿಂದಿತ್ತ-ಇತ್ತಿಂದಿತ್ತ ಸಂಚರಿಸುತ್ತಿದೆ. ಮಾಹಿತಿ ಅರಿತ ಅರಣ್ಯ ಇಲಾಖೆ ಸ್ಥಳಕ್ಕೆ ದೌಡಾಯಿಸಿದ್ದಾರೆ.

Conclusion:ಬಹುಪಾಲು ಅರವಳಿಕೆ ನೀಡಿ ಚಿರತೆಯನ್ನು ರಕ್ಷಿಸಲು ಯೋಜಿಸಲಾಗಿದ್ದು, ಚಿರತೆಯ ಮಾನಸಿಕ ಸ್ಥಿತಿ ಅರಿತು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.