ETV Bharat / state

ಬೈಕ್​​ ಸವಾರರನ್ನು ಅಟ್ಟಾಡಿಸಿದ ಆನೆ... ಫೋಟೋ ಹುಚ್ಚಿಗೆ ಹೋಗ್ತಿತ್ತು ಪ್ರಾಣ! - Eliphant, bike, riders, chase,

ಬೆಂಗಳೂರು-ಕೊಯಂಬತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಿಯಾನೆಯೊಂದಿಗೆ ಗಜಪಡೆ ರಸ್ತೆ ದಾಟುತ್ತಿದ್ದಾಗ ಬೈಕ್ ಸವಾರರು ವಿಡಿಯೋ-ಫೋಟೋ ತೆಗೆದು ಕಿರುಚಾಡಿ ಕೀಟಲೆ ಮಾಡಿದ್ದಾರೆ‌. ಇದರಿಂದ ರೊಚ್ಚಿಗೆದ್ದ ತಾಯಿ ಆನೆ ಬೈಕ್ ಸವಾರರನ್ನು ಅಟ್ಟಾಡಿಸಿ ಹೈರಣಾಗಿಸಿದೆ.

ಬೈಕ್ ಸವಾರರನ್ನು ಅಟ್ಟಾಡಿಸಿದ ಆನೆ
author img

By

Published : Jul 11, 2019, 4:56 PM IST

ಚಾಮರಾಜನಗರ: ಮರಿಯಾನೆಯೊಂದಿಗೆ ಹೆಜ್ಜೆ ಹಾಕುತ್ತಿದ್ದ ಗಜಪಡೆಯ ಫೋಟೋ ತೆಗೆಯಲು ಹೋಗಿ ಯುವಕರು ಸ್ವಲ್ಪದರಲ್ಲೇ ಪ್ರಾಣ ಉಳಿಸಿಕೊಂಡ ಘಟನೆ ತಾಲೂಕಿನ ಪುಣಜನೂರು ರಸ್ತೆಯಲ್ಲಿ ನಡೆದಿದೆ.

ಬೈಕ್ ಸವಾರರನ್ನು ಅಟ್ಟಾಡಿಸಿದ ಆನೆ
ಬೆಂಗಳೂರು-ಕೊಯಂಬತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಿಯಾನೆಯೊಂದಿಗೆ ಗಜಪಡೆ ರಸ್ತೆ ದಾಟುತ್ತಿದ್ದಾಗ ಬೈಕ್ ಸವಾರರು ವಿಡಿಯೋ-ಫೋಟೋ ತೆಗೆದು ಕಿರುಚಾಡಿ ಕೀಟಲೆ ಮಾಡಿದ್ದಾರೆ‌. ಇದರಿಂದ ರೊಚ್ಚಿಗೆದ್ದ ತಾಯಿ ಆನೆ ಬೈಕ್ ಸವಾರರನ್ನು ಅಟ್ಟಾಡಿಸಿ ಹೈರಣಾಗಿಸಿದೆ. ಬಳಿಕ, ಭಯಗೊಂಡ ಆನೆ ಮರಿಯಾನೆಯನ್ನು ಸುರಕ್ಷಿತವಾಗಿ ರಸ್ತೆ ದಾಟಿಸಿದೆ. ಅರಣ್ಯ ಇಲಾಖೆ ಸಾಕಷ್ಟು ಮನವಿ ಮಾಡಿದ್ದರೂ ಕಿವಿಗೊಡದ ಪುಂಡರು ಫೋಟೋ- ವಿಡಿಯೋ ಹುಚ್ಚಿಗೆ ಅಪಾಯಕ್ಕೆ ಸಿಲುಕುತ್ತಿರುವುದು ವಿಪರ್ಯಾಸವೇ ಸರಿ.

Intro:ಫೋಟೋ ಹುಚ್ಚಿಗೆ ಹಾರಿಹೋಗುತ್ತಿದ್ದ ಪ್ರಾಣ: ಬೈಕ್ ಸವಾರರನ್ನು ಅಟ್ಟಾಡಿಸಿದ ಆನೆ!

ಚಾಮರಾಜನಗರ: ಮರಿಯಾನೆಯೊಂದಿಗೆ ಹೆಜ್ಜೆ ಹಾಕುತ್ತಿದ್ದ ಗಜಪಡೆ ಫೋಟೋ ತೆಗೆಯಲು ಹೋಗಿ ಯುವಕರು ಸ್ವಲ್ಪದರಲ್ಲೇ ಪ್ರಾಣ ಉಳಿಸಿಕೊಂಡ ಘಟನೆ ತಾಲೂಕಿನ ಪುಣಜನೂರು ರಸ್ತೆಯಲ್ಲಿ ನಡೆದಿದೆ.
Body:
ಬೆಂಗಳೂರು-ಕೊಯಮತ್ತೂರು ರಾ.ಹೆದ್ದಾರಿಯಲ್ಲಿ ಮರಿಯಾನೆಯೊಂದಿಗೆ ಗಜಪಡೆ ರಸ್ತೆ ದಾಟುತ್ತಿದ್ದಾಗ ಬೈಕ್ ಸವಾರರು ವಿಡಿಯೋ-ಫೋಟೋ ತೆಗೆದು ಕಿರುಚಾಡಿ ಕೀಟಲೆ ಮಾಡಿದ್ದಾರೆ‌.ಇದರಿಂದ ರೊಚ್ಚಿಗೆದ್ದ ತಾಯಿ ಆನೆ ಬೈಕ್ ಸವಾರರನ್ನು ಅಟ್ಟಾಡಿಸಿ ಹೈರಣಾಗಿಸಿದೆ. ಬಳಿಕ, ಭಯಗೊಂಡ ಆನೆ ಮರಿಯಾನೆಯನ್ನು ಸುರಕ್ಷಿತವಾಗಿ ರಸ್ತೆ ದಾಟಿಸಿದೆ.

Conclusion:ಅರಣ್ಯ ಇಲಾಖೆ ಸಾಕಷ್ಟು ಮನವಿ ಮಾಡಿದ್ದರೂ ಕಿವಿಗೊಡದ ಪುಂಡರು ಫೋಟೋ- ವಿಡಿಯೋ ಹುಚ್ಚಿಗೆ ಅಪಾಯಕ್ಕೆ ಸಿಲುಕುತ್ತಿರುವುದು ವಿಪರ್ಯಾಸವೇ ಸರಿ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.