ಚಾಮರಾಜನಗರ: ಕಾವೇರಿ ಉಳಿವಿಗಾಗಿ ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಕೈಗೊಂಡಿರುವ 'ಕಾವೇರಿ ಕೂಗು' ಶನಿವಾರ ಇಂದು ಕೊಳ್ಳೇಗಾಲದಲ್ಲಿ ಸಂಚರಿಸಿತು. ಇದಕ್ಕೆ ನಗರದಲ್ಲಿ ಸಾರ್ವಜನಿಕರಿಂದ ಉತ್ತಮ ಬೆಂಬಲ ದೊರಕಿತು.
ಶುಕ್ರವಾರ ರಾತ್ರಿ ಸ್ವಯಂ ಸೇವಕರೊಂದಿಗೆ ಸದ್ಗುರು ಶಿವನ ಸಮುದ್ರದ ನದಿ ದಡದಲ್ಲೇ ತಂಗಿದ್ದರು. ಇಂದು ಬೆಳಗ್ಗೆ ಚಿತ್ರ ನಟ ವಿಜಯ ರಾಘವೇಂದ್ರ ಅವರು ಸದ್ಗುರು ಅವರ ಕಾವೇರಿ ಕೂಗಿಗೆ ಬೆಂಬಲ ವ್ಯಕ್ತಪಡಿಸಿ ಸಮಾಲೋಚನೆ ನಡೆಸಿದರು.
-
Chinnari Mutha star Vijay Raghavendra joins #CauveryCalling at Shivanasamudra. Blessings. -Sg #CauveryDiaries https://t.co/X4kcIAJvu5 pic.twitter.com/zyHcJ78YW7
— Sadhguru (@SadhguruJV) September 7, 2019 " class="align-text-top noRightClick twitterSection" data="
">Chinnari Mutha star Vijay Raghavendra joins #CauveryCalling at Shivanasamudra. Blessings. -Sg #CauveryDiaries https://t.co/X4kcIAJvu5 pic.twitter.com/zyHcJ78YW7
— Sadhguru (@SadhguruJV) September 7, 2019Chinnari Mutha star Vijay Raghavendra joins #CauveryCalling at Shivanasamudra. Blessings. -Sg #CauveryDiaries https://t.co/X4kcIAJvu5 pic.twitter.com/zyHcJ78YW7
— Sadhguru (@SadhguruJV) September 7, 2019
ಸ್ವಯಂ ಸೇವಕರೊಂದಿಗೆ ಕೊಳ್ಳೇಗಾಲದ ಮೂಲಕ ಟಿ.ನರಸೀಪುರಕ್ಕೆ ಪ್ರಯಾಣ ಬೆಳೆಸಿದ ಸದ್ಗುರು ಅವರಿಗೆ ವಿಜಯ ರಾಘವೇಂದ್ರ ಅವರು ಸಾಥ್ ನೀಡಿದರು. ಬೈಕ್ ರ್ಯಾಲಿಗೆ ಪೊಲೀಸ್ ಇಲಾಖೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿತ್ತು. ಅಲ್ಲದೆ, ಸಕಲ ಭದ್ರತೆಯನ್ನೂ ಕೈಗೊಳ್ಳಲಾಗಿತ್ತು.