ETV Bharat / state

ಗಡಿಭಾಗದಲ್ಲಿ ಉಪಟಳ ನೀಡಿ ಪ್ರಾಣ ತೆತ್ತ ಜೋಡಿ ಆನೆಗಳು..

ಜಮೀನೊಂದಕ್ಕೆ ನುಗ್ಗಿದ್ದ ಆನೆಯನ್ನು ಬೆದರಿಸಿ ಕಾಡಿಗಟ್ಟುವಾಗ ಕರಪ್ಪುಸ್ವಾಮಿ ಎಂಬುವರ ಕಬ್ಬಿನ ಜಮೀನಿನಲ್ಲಿ ಹಾಯಿಸಿದ್ದ ಅಕ್ರಮ ವಿದ್ಯುತ್ ಪ್ರವಹಿಸಿ ಎರಡೂ ಆನೆಗಳು ಮೃತಪಟ್ಟಿವೆ.

A pair elephants died of current shock
ಗಡಿಭಾಗದಲ್ಲಿ ಉಪಟಳ ನೀಡಿ ಪ್ರಾಣ ತೆತ್ತ ಜೋಡಿ ಆನೆಗಳು... !
author img

By

Published : Feb 29, 2020, 10:10 AM IST

ಚಾಮರಾಜನಗರ : ಆಹಾರ ಅರಸಿ ನಾಡಿಗೆ ಲಗ್ಗೆಯಿಟ್ಟಿದ್ದ ಜೋಡಿ ಆನೆಗಳು ಜನರ ಕೂಗಾಟಕ್ಕೆ ಬೆದರಿ ಓಡಿದ ವೇಳೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ಘಟನೆ ಗಡಿಭಾಗವಾದ ತಮಿಳುನಾಡಿನ ಕರಳವಾಡಿ ಗ್ರಾಮದಲ್ಲಿ ನಡೆದಿದೆ.

ಜಮೀನೊಂದಕ್ಕೆ ನುಗ್ಗಿದ್ದ ಆನೆಯನ್ನು ಬೆದರಿಸಿ ಕಾಡಿಗಟ್ಟುವಾಗ ಕರಪ್ಪುಸ್ವಾಮಿ ಎಂಬುವರ ಕಬ್ಬಿನ ಜಮೀನಿನಲ್ಲಿ ಹಾಯಿಸಿದ್ದ ಅಕ್ರಮ ವಿದ್ಯುತ್ ಪ್ರವಹಿಸಿ ಎರಡೂ ಆನೆಗಳು ಮೃತಪಟ್ಟಿವೆ.

ಗಡಿಭಾಗದಲ್ಲಿ ಉಪಟಳ ನೀಡಿ ಪ್ರಾಣ ತೆತ್ತ ಜೋಡಿ ಆನೆಗಳು..

ಈ ಆನೆಗಳು ಆಹಾರ ಅರಸಿ ಕಾಡಿನಿಂದ ನಾಡಿನತ್ತ ಬಂದಿದ್ದ ಗಂಡು ಹಾಗೂ ಹೆಣ್ಣು ಜೋಡಿ ಆನೆಗಳೆರಡು 30-40ರ ವಯೋಮಾನದವು ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ತಮಿಳುನಾಡಿನ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.