ETV Bharat / state

ಮಾದಪ್ಪನ ಬೆಟ್ಟದಲ್ಲಿ 108 ಅರ್ಚಕರ ಕುಂಭಾಭಿಷೇಕ ಸಂಪನ್ನ - ಮಲೆಮಹದೇಶ್ವರ ಕುಂಭಾಭಿಷೇಕ

ಚಾಮರಾಜನಗರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಅಮವಾಸ್ಯೆ ಪ್ರಯುಕ್ತ ಮಲೆಮಹದೇಶ್ವರನಿಗೆ ಬೇಡಗಂಪಣ ಸಮುದಾಯದ 108 ಅರ್ಚಕರಿಂದ ಕುಂಭಾಭಿಷೇಕ ನೆರವೇರುವ ಮೂಲಕ ಶ್ರಾವಣ ಮಾಸದ ವಿಶೇಷ ಪೂಜೆ ಅದ್ಧೂರಿಯಿಂದ ನೆರವೇರಿದೆ.

ಮಾದಪ್ಪನ ಬೆಟ್ಟದಲ್ಲಿ 108 ಅರ್ಚಕರ ಕುಂಭಾಭಿಷೇಕ ಸಂಪನ್ನ
author img

By

Published : Aug 30, 2019, 11:36 PM IST

Updated : Aug 30, 2019, 11:46 PM IST

ಚಾಮರಾಜನಗರ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಅಮವಾಸ್ಯೆ ಪ್ರಯುಕ್ತ ಮಲೆಮಹದೇಶ್ವರನಿಗೆ ಬೇಡಗಂಪಣ ಸಮುದಾಯದ 108 ಅರ್ಚಕರಿಂದ ಕುಂಭಾಭಿಷೇಕ ನೆರವೇರುವ ಮೂಲಕ ಶ್ರಾವಣ ಮಾಸದ ವಿಶೇಷ ಪೂಜೆ ಸಂಪನ್ನಗೊಂಡಿದೆ.

ಮಾದಪ್ಪನ ಬೆಟ್ಟದಲ್ಲಿ 108 ಅರ್ಚಕರ ಕುಂಭಾಭಿಷೇಕ ಸಂಪನ್ನ

108 ಅರ್ಚಕರು ಕೆಂಪು ಬಣ್ಣದ ಪಂಚೆ ಹಾಗೂ ಶಲ್ಯೆಯನ್ನು ಉಟ್ಟು ದೇವಾಲಯದ ಮಜ್ಜನ ಭಾವಿಯಿಂದ ಹೊರಟು ಚಪ್ಪರ ಮಾಳಿಗೆಯಲ್ಲಿ ದೇವರಿಗೆ ಕುಂಭಾಭೀಷೇಕ ನೆರವೇರಿಸಿದರು.

ಶ್ರಾವಣ ಮಾಸದಿಂದ ಈ ಇಂದಿನ ಅಮವಾಸ್ಯೆಯವರೆಗೆ ಪ್ರತಿ ದಿನ 12 ಕುಂಭಾಭೀಷೇಕದಿಂದ ಪೂಜೆ ಸಲ್ಲಿಸುತ್ತಾ ಬಂದಿರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಶ್ರಾವಣ ಮಾಸದ ಆರಂಭ ಮತ್ತು ಕೊನೆ ದಿನದಂದು 108 ಕುಂಬಾಭಿಷೇಕ ಹಾಗೂ ವಿಶೇಷ ಪೂಜಾ ನೆರವೇರಿದ್ದು, ಸಾವಿರಾರು ಭಕ್ತಾಧಿಗಳು ಅಮವ್ಯಾಸೆ ಪೂಜಾ ಕಾರ್ಯದಲ್ಲಿ ಭಾಗವಹಿಸಿ, ಪುನೀತರಾದರು.

ಪಂಜಿನ ಸೇವೆ, ಹುಲಿ ವಾಹನ, ರುದ್ರಾಕ್ಷಿ ಮಂಟೋಪತ್ಸವ, ಬಸವ ವಾಹನ, ಸೇರಿದಂತೆ ವಿವಿಧ ಪೂಜಾ ಕಾರ್ಯಗಳಲ್ಲಿ ಭಕ್ತರು ಆರಾಧ್ಯ ದೈವನಿಗೆ ಪೂಜೆ ಸಲ್ಲಿಸಿದರು.

Intro:ಮಾದಪ್ಪನ ಬೆಟ್ಟದಲ್ಲಿ ೧೦೮ ಅರ್ಚಕರ ಕುಂಭಾಭಿಷೇಕ ಸಂಪನ್ನ

ಚಾಮರಾಜನಗರ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆ ಪ್ರಯುಕ್ತ ಮಲೆಮಹದೇಶ್ವರನಿಗೆ ಬೇಡಗಂಪಣ ಸಮುದಾಯದ 108 ಅರ್ಚಕರಿಂದ ಕುಂಭಾಭಿಷೇಕ ನೆರವೇರುವ ಮೂಲಕ ಶ್ರಾವಣ ಮಾಸದ ವಿಶೇಷ ಪೂಜೆ ಸಂಪನ್ನಗೊಂಡಿದೆ.

Body:108 ಅರ್ಚಕರು ಕೆಂಪು ಬಣ್ಣದ ಪಂಚೆ ಹಾಗೂ ಶಲ್ಯೆಯನ್ನು ಉಟ್ಟು ದೇವಾಲಯದ ಮಜ್ಜನ ಭಾವಿಯಿಂದ ಹೊರಟು ಚಪ್ಪರ ಮಾಳಿಗೆಯಲ್ಲಿ ದೇವರಿಗೆ ಕುಂಭಾಭೀಷೇಕ ನೆರವೇರಿಸಲಾಯಿತು.

ಶ್ರಾವಣ ಮಾಸದಿಂದ ಈ ಇಂದಿನ ಅಮಾವಾಸೆಯವರೆಗೆ ಪ್ರತಿ ದಿನ 12 ಕುಂಭಾಭೀಷೇಕದಿಂದ ಪೂಜೆ ಸಲ್ಲಿಸುತ್ತಾ ಬಂದಿರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಶ್ರಾವಣ ಮಾಸದ ಆರಂಭ ಮತ್ತು ಕೊನೆ ದಿನದಂದು ೧೦೮ ಕುಂಬಾಭಿಷೇಕ ಹಾಗೂ
ವಿಶೇಷ ಪೂಜಾ ನೆರವೇರಿದ್ದು ಸಾವಿರಾರು ಭಕ್ತಾಧಿಗಳು ಅಮಾವ್ಯಾಸೆ ಪೂಜಾ ಕಾರ್ಯದಲ್ಲಿ ಭಾಗವಹಿಸಿ, ಪುನೀತರಾದರು.

Conclusion:ಪಂಜಿನ ಸೇವೆ, ಹುಲಿವಾಹನ, ರುದ್ರಾಕ್ಷಿ ಮಂಟೋಪತ್ಸವ, ಬಸವ ವಾಹನ, ಸೇರಿದಂತೆ ವಿವಿಧ ಪೂಜಾ ಕಾರ್ಯಗಳಲ್ಲಿ ಭಕ್ತರು ಆರಾದ್ಯ ದೈವನಿಗೆ ಪೂಜೆ ಸಲ್ಲಿಸಿದರು.
Last Updated : Aug 30, 2019, 11:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.