ETV Bharat / state

ಸೂರ್ಯ ಕಿರಣ್​​​ ವಿಮಾನ ಅವಘಡ: ಏರ್​​ಫೋರ್ಸ್​ ಅಧಿಕಾರಿಗಳಿಂದ ತನಿಖೆ ಚುರುಕು

ನಿನ್ನೆ 2019ರ ಏರ್ ಶೋ ತಾಲೀಮು ವೇಳೆ ಸೂರ್ಯ ಕಿರಣ್ ಅವಘಡ ಸಂಭವಿಸಿದ ಹಿನ್ನೆಲೆ ಇದೀಗ ತನಿಖೆಯನ್ನ ಏರ್​ಫೋರ್ಸ್ ಅಧಿಕಾರಿಗಳು ‌ಮುಂದುವರೆಸಿದ್ದಾರೆ.

ಸೂರ್ಯ ಕಿರಣ್​​​ ವಿಮಾನ ಅವಘಡ
author img

By

Published : Feb 20, 2019, 1:49 PM IST

ಬೆಂಗಳೂರು: 2019ರ ಏರ್ ಶೋ ತಾಲೀಮು ವೇಳೆ ಸೂರ್ಯ ಕಿರಣ್ ಅವಘಡ ಸಂಭವಿಸಿದ ಹಿನ್ನೆಲೆ ಇದೀಗ ತನಿಖೆಯನ್ನ ಏರ್​ಫೋರ್ಸ್ ಅಧಿಕಾರಿಗಳು ‌ಮುಂದುವರೆಸಿದ್ದಾರೆ.

ನಿನ್ನೆ ಘಟನೆ ನಡೆದ ಸ್ಥಳವನ್ನು ಬ್ಲಾಕ್ ಬಾಕ್ಸ್ ತಂಡ ಸಂಪೂರ್ಣ ಸುಪರ್ದಿಗೆ ಪಡೆದು, ಸುತ್ತಮುತ್ತಲಿನ ಮನೆಗಳ ನಿವಾಸಿಗಳನ್ನು ಅವಘಡ ನಡೆದ ಸ್ಥಳಕ್ಕೆ ಹೋಗದಂತೆ ಸೂಚನೆ ನೀಡಿದೆ. ಈಗಾಗಲೇ ಸೂರ್ಯ ಕಿರಣ್ ವಿಮಾನ ಬಿದ್ದ ಸ್ಥಳ ಕುರಿತು ಮಹಜರು ನಡೆಸುತ್ತಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಘಟನಾ ಸ್ಥಳಕ್ಕೆ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ.

ಸೂರ್ಯ ಕಿರಣ್​ ಜೆಟ್ ದುರಂತ ಪ್ರಕರಣದ ಕಂಪ್ಲೀಟ್ ದೃಶ್ಯವನ್ನು ನಿನ್ನೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು. ಇದರ ಬಗ್ಗೆ ಕುರಿತ ಮಾಹಿತಿಯನ್ನ ಐಎಎಫ್​ ತಂಡ ಕೂಡ ಪಡೆಯುತ್ತಿದೆ.

Intro:Body:

1 surya kiran-le.txt  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.