ETV Bharat / state

ವಾಹನಗಳ ತಪಾಸಣೆಗೆ ಮಧ್ಯರಾತ್ರಿ ಫೀಲ್ಡ್​ಗಿಳಿದ ವಿಶೇಷಾಧಿಕಾರಿ ಮೌನೀಶ್​​​​

ಬೆಂಗಳೂರು ದಕ್ಷಿಣ, ಉತ್ತರ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಒಂದೇ ದಿನ ಬಾಕಿ. ಮಧ್ಯರಾತ್ರಿಯೂ ವಾಹನಗಳ ತಪಾಸಣೆ ನಡೆಸಿದ ವಿಶೇಷಾಧಿಕಾರಿ ಮೌನೀಶ್ ಮುದ್ಗಿಲ್ ಮತ್ತು ಫ್ಲೈಯಿಂಗ್ ಸ್ವ್ಕಾಡ್​​ಗಳು.

ವಿಶೇಷಾಧಿಕಾರಿ ಮೌನೀಶ್ ಮೌದ್ಗೀಲ್
author img

By

Published : Apr 17, 2019, 9:40 AM IST

ಬೆಂಗಳೂರು: ಚುನಾವಣೆಗೆ ಒಂದೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ‌ ಚುನಾವಣಾ ಫ್ಲೈಯಿಂಗ್ ಸ್ವ್ಕಾಡ್​​ಗಳು ನಗರದ ಎಲ್ಲಾ ಚೆಕ್ ಪೋಸ್ಟ್​ಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ.

ಈ ಸಂಬಂಧ ಬೆಂಗಳೂರು ದಕ್ಷಿಣ, ಉತ್ತರ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರಗಳಲ್ಲಿ ನೀತಿ ಸಂಹಿತೆ ಜಾರಿ ಇರುವುದರಿಂದ ವಿಶೇಷಾಧಿಕಾರಿ ಮೌನೀಶ್ ಮುದ್ಗಿಲ್ ಅವರು‌‌ ಖುದ್ದು‌ ಚೆಕ್ ಪೋಸ್ಟ್​ಗಳಲ್ಲಿ ಮಧ್ಯರಾತ್ರಿಯೂ ವಾಹನಗಳ ತಪಾಸಣೆ ನಡೆಸಿದರು.

ಯಶವಂತಪುರ, ಕುರುಬರಹಳ್ಳಿ,‌ ಲಕ್ಷ್ಮೀಪುರ, ಹೂಸ್ಕೂರು ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ನಾಕಬಂದಿ ಹಾಕಿ ವಾಹನಗಳನ್ನು ತಪಾಸಣೆಗೆ ಒಳಪಡಿಸಿದರು.

Intro:Body:ಚೆಕ್ ಪೋಸ್ಟ್ ಗಳಲ್ಲಿ ವಾಹನಗಳನ್ನು ತಪಾಸಣೆ ಒಳಪಡಿಸಲು‌ ಮಧ್ಯರಾತ್ರಿ ಫೀಲ್ಡ್ ಗಿಳಿದ ವಿಶೇಷಾಧಿಕಾರಿ ಮೌನೀಶ್ ಮೌದ್ಗೀಲ್

ಬೆಂಗಳೂರು: ಚುನಾವಣೆಗೆ ಒಂದೆ ದಿನ ಭಾಕಿ ಇರುವ ಹಿನ್ನೆಲೆಯಲ್ಲಿ‌ ಚುನಾವಣಾ ಪ್ಲೈಯಿಂಗ್ ಸ್ವ್ಕಾರ್ಡ್ ಗಳು ನಗರದ ಎಲ್ಲಾ ಚೆಕ್ ಪೋಸ್ಟ್ ಗಳ ಹದ್ದಿನ ಕಣ್ಣಿಟ್ಟಿದ್ದು,‌ ಈ ಈ ಸಂಬಂಧ ಬೆಂಗಳೂರು ದಕ್ಷಿಣ, ಉತ್ತರ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರಗಳ ನೀತಿ ಸಂಹಿತೆ ಜಾರಿಗೆ ವಿಶೇಷಾಧಿಕಾರಿ ಮೌನೀಶ್ ಮುದ್ಗಿಲ್ ಅವರು‌‌ ಖುದ್ದು‌ ಚೆಕ್ ಪೋಸ್ಟ್ ಗಳಲ್ಲಿ ವಾಹನಗಳ ತಪಾಸಣೆ ನಡೆಸಿದರು.
ಯಶವಂತಪುರ, ಕುರುಬರಹಳ್ಳಿ,‌ ಲಕ್ಷ್ಮೀಪುರ, ಹೂಸ್ಕೂರು ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ನಾಕಬಂದಿ ವಾಹನಗಳನ್ನು ತಪಾಸಣೆಗೆ ಒಳಪಡಿಸಿದರು.
Conclusion:Bharath

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.