ETV Bharat / state

ಪೊಲೀಸ್​​ ಠಾಣೆ ಎಂದರೆ ಭಯವಲ್ಲ, ಭರವಸೆಯಂತಾಗಬೇಕು: ಎಂ.ಬಿ.ಪಾಟೀಲ್​​ - undefined

ಸಾರ್ವಜನಿಕರಿಂದ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಮನವಿ ಸ್ವೀಕರಿಸಲು ರಾಜ್ಯ ಗೃಹ ಇಲಾಖೆ ಅಧಿಕೃತ ಸಾಮಾಜಿಕ ಜಾಲತಾಣಗಳನ್ನು ಪ್ರಾರಂಭಿಸಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಎಂ.ಬಿ ಪಾಟೀಲ್
author img

By

Published : Jul 3, 2019, 4:38 PM IST

ಬೆಂಗಳೂರು: ಪೊಲೀಸ್ ಠಾಣೆ ಎಂದರೆ ಭಯವಲ್ಲ, ಭರವಸೆಯಂತಾಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಕಾರ್ಯಪ್ರವೃತ್ತವಾಗಿದೆ. ಸಾರ್ವಜನಿಕರಿಂದ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಮನವಿಗಳನ್ನು ಸ್ವೀಕರಿಸಲು ರಾಜ್ಯ ಗೃಹ ಇಲಾಖೆ ಅಧಿಕೃತ ಸಾಮಾಜಿಕ ಜಾಲತಾಣಗಳನ್ನು ಪ್ರಾರಂಭಿಸಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

MB Patil
ಎಂ.ಬಿ ಪಾಟೀಲ್ ಟ್ವೀಟ್

ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಲ್ಲಿ ನಗರ ಪೊಲೀಸ್ ಆಯುಕ್ತ ಆಲೋಕ್ ಕುಮಾರ್ ಮಾತನಾಡಿ, ಜನಪರ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ. ಸಂದರ್ಶಕರು ಯಾರೇ ಬಂದ್ರು ಅವರಿಗೆ ಸಿಬ್ಬಂದಿ ಟೈಮ್ ಕೊಡಬೇಕು. ಮುಂದಿನ ದಿನ ದೂರು ನೀಡಲು ಟೋಕನ್ ಸಿಸ್ಟಂ ಕೂಡ ವ್ಯವಸ್ಥೆ ಮಾಡ್ತೀವಿ. ನೊಂದವರ ಸಮಸ್ಯೆಗಳನ್ನು ನಿವಾರಣೆ ಮಾಡುವುದಕ್ಕೆ ಪೊಲೀಸ್ ಠಾಣೆ ಇರೋದು. ಯಾರೇ ಏನೇ ಸಮಸ್ಯೆ ಎದುರಿಸುತ್ತಿದ್ರು ಅವರು ಠಾಣೆಗೆ ಬಂದು ದೂರು ಕೊಡಿ. ಠಾಣೆಯಲ್ಲಿ ಸರಿಯಾಗಿ ಸ್ಪಂದನೆ ಸಿಗದಿದ್ರೆ ಹಿರಿಯ ಅಧಿಕಾರಿಗಳನ್ನ ಭೇಟಿ ಮಾಡಿ ದೂರು ನೀಡಿ ಎಂದಿದ್ದಾರೆ.

Intro:ಪೊಲೀಸ್ ಠಾಣೆ ಎಂದರೆ ಭಯವಲ್ಲ " " ಭರವಸೆ ಗೃಹ ಸಚಿವ ಹೇಳಿಕೆಗೆ ನಗರ ಆಯುಕ್ತ ಸಾಥ್

ಭವ್ಯ
Take a look at HMO Karnataka, ಗೃಹ ಸಚಿವರ ಕಾರ್ಯಾಲಯ (@HMOKarnataka): https://twitter.com/HMOKarnataka?s=08

Mojo byite

" ಪೊಲೀಸ್ ಠಾಣೆ ಎಂದರೆ ಭಯವಲ್ಲ " " ಭರವಸೆ " ಯಂತಾಗಬೇಕು ಈ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಕಾರ್ಯ ಪ್ರವೃತ್ತವಾಗಿದೆ.ಸಾರ್ವಜನಿಕರಿಂದ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಮನವಿಗಳನ್ನು ಸ್ವೀಕರಿಸಲು ರಾಜ್ಯ ಗೃಹ ಇಲಾಖೆ
ಅಧಿಕೃತ ಸಾಮಾಜಿಕ ಜಾಲತಾಣಗಳನ್ನು ಪ್ರಾರಂಭಿಸಿದೆ ಎಂದು
ಗೃಹಸಚಿವ ಎಂ.ಬಿ.ಪಾಟೀಲ್ ಟ್ವೀಟ್ ಮಾಡಿದ್ರು..

ಹೀಗಾಗಿ ಇಂದು ಬೆಂಗಳೂರಿನಲ್ಲಿ ನಗರ ಪೊಲೀಸ್ ಆಯುಕ್ತ ಆಲೋಕ್ ಕುಮಾರ್ ಮಾತಾಡಿ.ಜನಪರ ಪೊಲೀಸ್ ವ್ಯವಸ್ಥೆ ವಮಾಡಲಾಗಿದೆ.ಸಂದರ್ಶಕರು ಯಾರೇ ಬಂದ್ರು ಅವರಿಗೆ ಸಿಬ್ಬಂದಿಗಳು ಟೈಮ್ ಕೊಡಬೇಕು . ಮುಂದಿನ ದಿನ ಕಂಪ್ಲೇಟ್ ನೀಡಲು ಟೋಕನ್ ಸಿಸ್ಟಮ್ ಕೂಡ ವ್ಯವಸ್ಥೆ ಮಾಡ್ತೀವಿ .ಜನಪರ ಪೊಲೀಸಿಂಗ್ ವ್ಯವಸ್ಥೆಗೆ ಮೊದಲ ಆದ್ಯತೆ ಪೊಲೀಸ್ ಠಾಣೆ ಎಂದರೆ ಯಾರೂ ಭಯಬಡಬೇಕಾಗಿಲ್ಲ. ನೊಂದವರ ಸಮಸ್ಯೆಗಳನ್ನು ನಿವಾರಣೆ ಮಾಡೋದಕ್ಕೆನೆ ಪೊಲೀಸ್ ಠಾಣೆ ಇರೋದು.ಯಾರೇ ಏನೇ ಸಮಸ್ಯೆ ಎದುರಿಸುತ್ತಿದ್ರು ಅವರು ಠಾಣೆಗೆ ಬಂದು ದೂರು ಕೊಡಿ ಠಾಣೆಯಲ್ಲಿ ಸರಿಯಾಗಿ ಸ್ಪಂದನೆ ಸಿಗದಿದ್ರೆ ಹಿರಿಯ ಅಧಿಕಾರಿಗಳನ್ನ ಭೇಟಿಮಾಡಿ ದೂರು ನೀಡಿ ಎಂದಿದ್ದಾರೆ..Body:KN_BNG_03_3_ALOK_7204498Conclusion:KN_BNG_03_3_ALOK_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.