ETV Bharat / state

ಬೆಂಗಳೂರು ಇನ್ಸ್​ಪೆಕ್ಟರ್​​​ ನೋಟಿಸ್​ಗೆ ತಕ್ಕ ಉತ್ತರ... ವೈರಲ್​​ ಆಯ್ತು ಪೇದೆಯ ಲೆಟರ್​​​ - ಪೇದೆ ಶ್ರೀಧರ್ ಉತ್ತರ

ಜಯನಗರ ಪೊಲೀಸ್ ಇನ್ಸ್​ಪೆಕ್ಟರ್​ ನೀಡಿದ ನೋಟಿಸ್​ಗೆ ಪೇದೆ ಶ್ರೀಧರ್ ಎಂಬುವರಿಂದ ಉತ್ತರ. ಪತ್ರದ ಮೂಲಕ ತಿರಗೇಟು ನೀಡಿದ ಶ್ರೀಧರ್. ಕರ್ತವ್ಯಕ್ಕೆ ತಡವಾಗಿ ಬಂದಿದ್ದಕ್ಕೆ ನೋಟಿಸ್​ ನೀಡಿದ್ದ ಇನ್ಸ್​ಪೆಕ್ಟರ್​.

ವೈರಲ್ ಆಯ್ತು ಪೇದೆಯ ಲೆಟರ್​
author img

By

Published : Apr 15, 2019, 10:47 AM IST

ಬೆಂಗಳೂರು: ಕರ್ತವ್ಯಕ್ಕೆ ತಡವಾಗಿ ಹಾಜರಾಗಿದ್ದಕ್ಕೆ ನೋಟಿಸ್​ ನೀಡಿದ್ದ ಜಯನಗರ ಪೊಲೀಸ್ ಇನ್ಸ್​ಪೆಕ್ಟರ್​ಗೆ ಪೇದೆ ಶ್ರೀಧರ್ ಉತ್ತರ ನೀಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ.

ಜಯನಗರ ಠಾಣಾ ವ್ಯಾಪ್ತಿಯ ಐವರು ಬೀಟ್ ಸಿಬ್ಬಂದಿ ನಿತ್ಯ ತಡವಾಗಿ ಕೆಲಸಕ್ಕೆ ಬರ್ತಿದ್ರು ಎನ್ನಲಾಗಿದೆ. ಹೀಗಾಗಿ ಪೇದೆ ಶ್ರೀಧರ್ ಸೇರಿ 5 ಮಂದಿಗೆ ಜಯನಗರ ಠಾಣೆ ಇನ್ಸ್​ಪೆಕ್ಟರ್ ನೋಟಿಸ್​ ನೀಡಿದ್ದರು. ಈ ನೋಟಿಸ್​ಗೆ ಪ್ರತ್ಯುತ್ತರವಾಗಿ ಪೇದೆ ಶ್ರೀಧರ್​ ಪತ್ರ ಬರೆದಿರುವುದು ಬಹಳಷ್ಟು ಸದ್ದು ಮಾಡುತ್ತಿದೆ.

si
ನೋಟಿಸ್​

ಪೇದೆ ಶ್ರೀಧರ್ ಗೌಡ ಪತ್ರದ ಮೂಲಕ ಉತ್ತರ ನೀಡಿದ್ದು ಹೀಗೆ ...

ನಿಮ್ಮ ರೀತಿ ಬೆಳಗ್ಗೆ ಸುಖಸಾಗರ್ ಅಥವಾ ಯುಡಿ ಹೋಟೆಲ್​ನಲ್ಲಿ ಟಿಫನ್, ಮಧ್ಯಾಹ್ನ ಖಾನಾವಳಿಯಲ್ಲಿ ಊಟ, ರಾತ್ರಿ ಎಂಪೈರ್​​ನಲ್ಲಿ ಊಟ, ಮಿಲನೋದಲ್ಲಿ ಐಸ್ ಕ್ರೀಂ ತಿಂದು ನಂತರ ಠಾಣೆಯ ಮೇಲಿರುವ ಕೊಠಡಿಯಲ್ಲಿ ವಾಸವಿದಿದ್ದರೆ ಬೆಳಗ್ಗೆ 8.30ಕ್ಕೆ ಅಲ್ಲ 8 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದೆ. ಆದರೆ ನನಗೆ ವಯಸ್ಸಾದ ತಂದೆ-ತಾಯಿ ಇದ್ದಾರೆ. ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಅವರ ಆಗು ಹೋಗುಗಳನ್ನು ಗಮನಿಸಿ ಠಾಣೆಗೆ ಬರಲು ತಡವಾಗುತ್ತಿದೆ. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಇರುವುದಿಲ್ಲ ಎಂದು ಉತ್ತರಿಸಿದ್ದಾರೆ.

Intro:ಭವ್ಯ
ಪೊಲೀಸ್ ಠಾಣೆಗೆ ತಡವಾಗಿ ಹಾಜರಾದ ಪೇದೆಗೆ ನೊಟೀಸ್ ನೀಡಿದ ಪ್ರಕರಣ
ಇನ್ಸ್ ಪೆಕ್ಟರ್ ಗೆ ಟಾಂಗ್ ಕೊಟ್ಟ ಪೊಲೀಸ್ ಪೇದೆ

ಪೊಲೀಸ್ ಠಾಣೆಗೆ ತಡವಾಗಿ ಹಾಜರಾದ ಪೇದೆಗೆ ನೊಟೀಸ್ ನೀಡಿದ ಪ್ರಕರಣ ಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸ್ ಇನ್ಸ್ ಪೆಕ್ಟರ್ ಗೆ ತಿರುಗಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದಾನೆ‌ ಅಲ್ಲೆ ಕೆಲಸ ನಿರ್ವಹಿಸುತ್ತಿದ್ದ ಪೇದೆ ಶ್ರೀದರ್

ಜಯನಗರ ಇನ್ಸ್ ಪೆಕ್ಟರ್ ಗೆ ಪೇದೆ ಶ್ರೀಧರ್ ಗೌಡ ಪತ್ರ ಮೂಲಕ ಉತ್ತರ ನೀಡಿದ್ದು ನಿಮ್ಮ ರೀತಿ ಬೆಳಗ್ಗೆ ಸುಖಸಾಗರ್ ಅಥ್ವಾ ಯುಡಿ ಹೊಟೇಲ್ ನಲ್ಲಿ ಟಿಫನ್ "ಮಧ್ಯಹ್ನ ಖಾನಾವಳಿಯಲ್ಲಿ ಊಟ ,ರಾತ್ರಿ ಎಂಪೈರ್ ನಲ್ಲಿ ಊಟ ,ಮಿಲನೋದಲ್ಲಿ ಐಸ್ ಕ್ರೀಂ ತಿಂದು ನಂತರ ಠಾಣೆಯ ಮೇಲಿರುವ ಕೊಠಡಿಯಲ್ಲಿ ವಾಸವಿದಿದ್ದರೆ ಬೆಳಗ್ಗೆ 8.30 ಕ್ಕೆ ಅಲ್ಲ 8 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದೆ..ಆದರೆ ನನಗೆ ವಯಸ್ಸಾದ ತಂದೆ ತಾಯಿ ಇದ್ದಾರೆ..ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ.ಅವರ ಆಗು ಹೋಗುಗಳನ್ನು ಗಮನಿಸಿ ಠಾಣೆಗೆ ಬರಲು ತಡವಾಗುತ್ತಿದೆ..ಇದರಲ್ಲಿ ಯಾವುದೇ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಇರುವುದಿಲ್ಲ ಎಂದು ಉತ್ತರಿಸಿದ್ದಾನೆ.

ಜಯನಗರ ಠಾಣೆಯ ಪ್ರತಿದಿನ ಬೀಟ್ ಸಿಬ್ಬಂಧಿಗಳಾದ 5ಜನ ತಡವಾಗಿ ಕೆಲಸಕ್ಕೆ ಬರ್ತಿದ್ರು. ಹೀಗಾಗಿ ಪೇದೆ ಶ್ರೀಧರ್ ಸೇರಿ 5 ಮಂದಿಗೆ ನೊಟೀಸ್ ನೀಡಿದ್ದ ಜಯನಗರ ಠಾಣೆ ಇನ್ಸ್ ಪೆಕ್ಟರ್. ಹೀಗಾಗಿ ರೊಚ್ಚಿಗೆದ್ದ ಪೇದೆ ಇನ್ಸ್ ಪೆಕ್ಟರ್ ಕೊಟ್ಟ ನೊಟೀಸ್ ಗೆ ಉತ್ತರ ನೀಡಿದ್ದು ಇದು ಇದೀಗ ಬಹಳಷ್ಟು ಸದ್ದು ಮಾಡುತ್ತಿದೆ.Body:ಭವ್ಯ
ಪೊಲೀಸ್ ಠಾಣೆಗೆ ತಡವಾಗಿ ಹಾಜರಾದ ಪೇದೆಗೆ ನೊಟೀಸ್ ನೀಡಿದ ಪ್ರಕರಣ
ಇನ್ಸ್ ಪೆಕ್ಟರ್ ಗೆ ಟಾಂಗ್ ಕೊಟ್ಟ ಪೊಲೀಸ್ ಪೇದೆ

ಪೊಲೀಸ್ ಠಾಣೆಗೆ ತಡವಾಗಿ ಹಾಜರಾದ ಪೇದೆಗೆ ನೊಟೀಸ್ ನೀಡಿದ ಪ್ರಕರಣ ಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸ್ ಇನ್ಸ್ ಪೆಕ್ಟರ್ ಗೆ ತಿರುಗಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದಾನೆ‌ ಅಲ್ಲೆ ಕೆಲಸ ನಿರ್ವಹಿಸುತ್ತಿದ್ದ ಪೇದೆ ಶ್ರೀದರ್

ಜಯನಗರ ಇನ್ಸ್ ಪೆಕ್ಟರ್ ಗೆ ಪೇದೆ ಶ್ರೀಧರ್ ಗೌಡ ಪತ್ರ ಮೂಲಕ ಉತ್ತರ ನೀಡಿದ್ದು ನಿಮ್ಮ ರೀತಿ ಬೆಳಗ್ಗೆ ಸುಖಸಾಗರ್ ಅಥ್ವಾ ಯುಡಿ ಹೊಟೇಲ್ ನಲ್ಲಿ ಟಿಫನ್ "ಮಧ್ಯಹ್ನ ಖಾನಾವಳಿಯಲ್ಲಿ ಊಟ ,ರಾತ್ರಿ ಎಂಪೈರ್ ನಲ್ಲಿ ಊಟ ,ಮಿಲನೋದಲ್ಲಿ ಐಸ್ ಕ್ರೀಂ ತಿಂದು ನಂತರ ಠಾಣೆಯ ಮೇಲಿರುವ ಕೊಠಡಿಯಲ್ಲಿ ವಾಸವಿದಿದ್ದರೆ ಬೆಳಗ್ಗೆ 8.30 ಕ್ಕೆ ಅಲ್ಲ 8 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದೆ..ಆದರೆ ನನಗೆ ವಯಸ್ಸಾದ ತಂದೆ ತಾಯಿ ಇದ್ದಾರೆ..ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ.ಅವರ ಆಗು ಹೋಗುಗಳನ್ನು ಗಮನಿಸಿ ಠಾಣೆಗೆ ಬರಲು ತಡವಾಗುತ್ತಿದೆ..ಇದರಲ್ಲಿ ಯಾವುದೇ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಇರುವುದಿಲ್ಲ ಎಂದು ಉತ್ತರಿಸಿದ್ದಾನೆ.

ಜಯನಗರ ಠಾಣೆಯ ಪ್ರತಿದಿನ ಬೀಟ್ ಸಿಬ್ಬಂಧಿಗಳಾದ 5ಜನ ತಡವಾಗಿ ಕೆಲಸಕ್ಕೆ ಬರ್ತಿದ್ರು. ಹೀಗಾಗಿ ಪೇದೆ ಶ್ರೀಧರ್ ಸೇರಿ 5 ಮಂದಿಗೆ ನೊಟೀಸ್ ನೀಡಿದ್ದ ಜಯನಗರ ಠಾಣೆ ಇನ್ಸ್ ಪೆಕ್ಟರ್. ಹೀಗಾಗಿ ರೊಚ್ಚಿಗೆದ್ದ ಪೇದೆ ಇನ್ಸ್ ಪೆಕ್ಟರ್ ಕೊಟ್ಟ ನೊಟೀಸ್ ಗೆ ಉತ್ತರ ನೀಡಿದ್ದು ಇದು ಇದೀಗ ಬಹಳಷ್ಟು ಸದ್ದು ಮಾಡುತ್ತಿದೆ.Conclusion:ಭವ್ಯ
ಪೊಲೀಸ್ ಠಾಣೆಗೆ ತಡವಾಗಿ ಹಾಜರಾದ ಪೇದೆಗೆ ನೊಟೀಸ್ ನೀಡಿದ ಪ್ರಕರಣ
ಇನ್ಸ್ ಪೆಕ್ಟರ್ ಗೆ ಟಾಂಗ್ ಕೊಟ್ಟ ಪೊಲೀಸ್ ಪೇದೆ

ಪೊಲೀಸ್ ಠಾಣೆಗೆ ತಡವಾಗಿ ಹಾಜರಾದ ಪೇದೆಗೆ ನೊಟೀಸ್ ನೀಡಿದ ಪ್ರಕರಣ ಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸ್ ಇನ್ಸ್ ಪೆಕ್ಟರ್ ಗೆ ತಿರುಗಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದಾನೆ‌ ಅಲ್ಲೆ ಕೆಲಸ ನಿರ್ವಹಿಸುತ್ತಿದ್ದ ಪೇದೆ ಶ್ರೀದರ್

ಜಯನಗರ ಇನ್ಸ್ ಪೆಕ್ಟರ್ ಗೆ ಪೇದೆ ಶ್ರೀಧರ್ ಗೌಡ ಪತ್ರ ಮೂಲಕ ಉತ್ತರ ನೀಡಿದ್ದು ನಿಮ್ಮ ರೀತಿ ಬೆಳಗ್ಗೆ ಸುಖಸಾಗರ್ ಅಥ್ವಾ ಯುಡಿ ಹೊಟೇಲ್ ನಲ್ಲಿ ಟಿಫನ್ "ಮಧ್ಯಹ್ನ ಖಾನಾವಳಿಯಲ್ಲಿ ಊಟ ,ರಾತ್ರಿ ಎಂಪೈರ್ ನಲ್ಲಿ ಊಟ ,ಮಿಲನೋದಲ್ಲಿ ಐಸ್ ಕ್ರೀಂ ತಿಂದು ನಂತರ ಠಾಣೆಯ ಮೇಲಿರುವ ಕೊಠಡಿಯಲ್ಲಿ ವಾಸವಿದಿದ್ದರೆ ಬೆಳಗ್ಗೆ 8.30 ಕ್ಕೆ ಅಲ್ಲ 8 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದೆ..ಆದರೆ ನನಗೆ ವಯಸ್ಸಾದ ತಂದೆ ತಾಯಿ ಇದ್ದಾರೆ..ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ.ಅವರ ಆಗು ಹೋಗುಗಳನ್ನು ಗಮನಿಸಿ ಠಾಣೆಗೆ ಬರಲು ತಡವಾಗುತ್ತಿದೆ..ಇದರಲ್ಲಿ ಯಾವುದೇ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಇರುವುದಿಲ್ಲ ಎಂದು ಉತ್ತರಿಸಿದ್ದಾನೆ.

ಜಯನಗರ ಠಾಣೆಯ ಪ್ರತಿದಿನ ಬೀಟ್ ಸಿಬ್ಬಂಧಿಗಳಾದ 5ಜನ ತಡವಾಗಿ ಕೆಲಸಕ್ಕೆ ಬರ್ತಿದ್ರು. ಹೀಗಾಗಿ ಪೇದೆ ಶ್ರೀಧರ್ ಸೇರಿ 5 ಮಂದಿಗೆ ನೊಟೀಸ್ ನೀಡಿದ್ದ ಜಯನಗರ ಠಾಣೆ ಇನ್ಸ್ ಪೆಕ್ಟರ್. ಹೀಗಾಗಿ ರೊಚ್ಚಿಗೆದ್ದ ಪೇದೆ ಇನ್ಸ್ ಪೆಕ್ಟರ್ ಕೊಟ್ಟ ನೊಟೀಸ್ ಗೆ ಉತ್ತರ ನೀಡಿದ್ದು ಇದು ಇದೀಗ ಬಹಳಷ್ಟು ಸದ್ದು ಮಾಡುತ್ತಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.