ETV Bharat / state

ಐಟಿ ಸುಳಿಯಲ್ಲಿ ರಾಜ್ಯದ ಈ ಘಟಾನುಘಟಿ ನಾಯಕರು: ಇವರೆಲ್ಲರ ಬೇನಾಮಿ ಆಸ್ತಿ ಎಷ್ಟು ಗೊತ್ತಾ..? - CONGRES

2017ರ ಆಗಸ್ಟ್​ನಲ್ಲಿ ರಾಜ್ಯದ ಘಟಾನುಘಟಿ ನಾಯಕರ ಮನೆ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು. ಬೇನಾಮಿ ಆಸ್ತಿಯ ಸಂಕಷ್ಟದಲ್ಲಿ ಕಾಂಗ್ರೆಸ್ ನಾಯಕರು.

ಐಟಿ ಇಲಾಖೆ
author img

By

Published : Apr 19, 2019, 2:02 PM IST

Updated : Apr 19, 2019, 2:20 PM IST

ಬೆಂಗಳೂರು: ರಾಜ್ಯದ ಕೈ ನಾಯಕರಿಗೆ ಸಂಕಟ ಶುರುವಾಗಿದೆ. ಯಾಕೆಂದರೆ ಕಾಂಗ್ರೆಸ್ ನಾಯಕರು ನೂರಾರು ಕೋಟಿ ಅಕ್ರಮ ಸಂಪಾದನೆ ಮಾಡಿರುವ ವಿಚಾರ ಐಟಿ ತನಿಖೆಯಲ್ಲಿ ಬಹಿರಂಗ ವಾಗಿದೆ. ಹೀಗಾಗಿ ‌ವಾಮಮಾರ್ಗದಲ್ಲಿ ಸಂಪಾದಿಸಿದ ಆಸ್ತಿ ಕಳೆದುಕೊಳ್ಳುವ ಭೀತಿಯಲ್ಲಿ ಕೈ ನಾಯಕರು ಇದ್ದಾರೆ ಎಂದು ಐಟಿ ಉನ್ನತ ಮೂಲಗಳು ತಿಳಿಸಿವೆ.

ಕಳೆದ ವರ್ಷದ ದಾಖಲೆಗಳ ಪರಿಶೀಲನೆಯ ವೇಳೆ ಕಾಂಗ್ರೆಸ್ ನಾಯಕರ ಕೋಟ್ಯಂತರ ರೂ. ಮೌಲ್ಯದ ಬೇನಾಮಿ ಆಸ್ತಿ ಪತ್ತೆ ಮಾಡಿದ್ದು, ಆಸ್ತಿ ವಿವರಗಳ ವರದಿಯನ್ನು ದೆಹಲಿಯಲ್ಲಿರುವ ಬೇನಾಮಿ ಟ್ರಿಬ್ಯೂನಲ್​ಗೆ ಕರ್ನಾಟಕ-ಗೋವಾ ಐಟಿ ಅಧಿಕಾರಿಗಳು ಸಲ್ಲಿಕೆ ಮಾಡಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಗೊತ್ತಾಗಿದೆ.

ಟ್ರಬಲ್ ಶೂಟರ್ ಡಿಕೆಶಿ ಐಟಿ ಈಟಿ... ಹೀಗೆ ಐಟಿ ಇಲಾಖೆ ಸಲ್ಲಿಸಿರುವ ಆಸ್ತಿ ವಿವರ:

ಟ್ರಬಲ್ ಶೂಟರ್ ಎಂದೇ ಫೇಮಸ್ ಆಗಿರುವ ಡಿ ಕೆ ಶಿವಕುಮಾರ್​ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರ ಹೆಸರಲ್ಲಿ ಬರೋಬ್ಬರಿ 235 ಕೋಟಿ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಬೇನಾಮಿ ಆಸ್ತಿ ಮಾಲಿಕರು, ಡಿಕೆಶಿಗೂ ಇರುವ ನಂಟಿನ ವಿವರ ವರದಿಯಲ್ಲಿ ಉಲ್ಲೇಖವಾಗಿದೆ ಎಂಬ ಮಾಹಿತಿ ಸಿಕ್ಕಿದೆ.

2017ರ ಆಗಸ್ಟ್​ನಲ್ಲಿ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿ, ಬೆಂಗಳೂರು, ರಾಮನಗರ, ಕನಕಪುರ ಸೇರಿ ಹಲವೆಡೆ ದಾಳಿ ಮಾಡಿದ್ದರು. ಕಳೆದ ಒಂದೂವರೆ ವರ್ಷದ ತನಿಖೆಯಲ್ಲಿ 235 ಕೋಟಿ ಬೇನಾಮಿ ಆಸ್ತಿ ಪತ್ತೆಯಾಗಿದ್ದು, ಇನ್ನೂ ಹಲವರ ಹೆಸರಲ್ಲಿ ಡಿಕೆಶಿ ಬೇನಾಮಿ ಆಸ್ತಿ ಇರುವ ಶಂಕೆ‌ ಇದೆ ಎಂದು ಹೇಳಲಾಗಿದೆ.

ಬೇನಾಮಿ ಆಸ್ತಿ ಸುಳಿಯಲ್ಲಿ ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್:

ಬೇನಾಮಿ ಆಸ್ತಿ ಸುಳಿಯಲ್ಲಿ ಬೆಳಗಾವಿಯ ಪ್ರಭಾವಿ ಕಾಂಗ್ರೆಸ್ ನಾಯಕ ರಮೇಶ್ ಜಾರಕಿಹೋಳಿ ಇದ್ದು, ಇವರಿಗೆ ಸಂಬಂಧಿಸಿದ 115 ಕೋಟಿ ಮೌಲ್ಯದ ಬೇನಾಮಿ ಆಸ್ತಿಯನ್ನು ಬೆಳಗಾವಿ, ಬೆಂಗಳೂರು ಹಾಗೂ ಗೋವಾದಲ್ಲಿ ಹೊಂದಿದ್ದಾರೆ ಎಂದು ಐಟಿ ಇಲಾಖೆ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.

ಹಾಗೆಯೇ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಬರೋಬ್ಬರಿ 49 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಐಟಿ ಅಧಿಕಾರಿಗಳ ತನಿಖೆ ವೇಳೆ ಬಯಲಾಗಿದೆ ಎಂದು ಹೇಳಲಾಗಿದೆ.

ಈ ಎಲ್ಲ ಅಂಶಗಳನ್ನು ಗೋವಾ ಐಟಿ ಅಧಿಕಾರಿಗಳು ಉಲ್ಲೇಖ‌ ಮಾಡಿರುವುದರಿಂದ ಕಾಂಗ್ರೆಸ್ ಘಟಾನುಘಟಿ ನಾಯಕರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

Intro:ಭವ್ಯ

ಫೈಲ್ ಬಳಸಿ

ರಾಜ್ಯದ ಕೈ ನಾಯಕರಿಗೆ ಶುರುವಾಗಿದೆ ಬೇನಾಮಿ ಕಂಟಕ
ಐಟಿ ಸುಳಿಯಲ್ಲಿ ಘಟಾನುಘಟಿ ಕಾಂಗ್ರೆಸ್ ನಾಯಕರು.

ರಾಜ್ಯದ ಕೈ ನಾಯಕರಿಗೆ ಸಂಕಟ ಶುರುವಾಗಿದೆ. ಯಾಕಂದ್ರೆ
ನೂರಾರು ಕೋಟಿ ಅಕ್ರಮ ಸಂಪಾದನೆ ಕಾಂಗ್ರೆಸ್ ನಾಯಕರು ಮಾಡಿರುವ ವಿಚಾರ ಐಟಿ ತನಿಖೆಯಲ್ಲಿ ಬಹಿರಂಗ ವಾಗಿದೆ.. ಹೀಗಾಗಿ ‌ವಾಮಮಾರ್ಗದಲ್ಲಿ ಸಂಪಾದಿಸಿದ ಆಸ್ತಿ ಕಳೆದುಕೊಳ್ಳುವ ಭೀತಿಯಲ್ಲಿ ಕೈ ನಾಯಕರು ಇದ್ದಾರೆ ಎಂದು ಐಟಿ ಉನ್ನತ ಮೂಲಗಳು ತಿಳಿಸಿವೆ..ಕಳೆದ ವರ್ಷ ಐಟಿ ದಾಖಲೆಗಳನ್ನ ಪರಿಶೀಲನೆ ಮಾಡಿರುವ ಐಟಿ ಪರಿಶೀಲನೆಯ ವೇಳೆ ಕೋಟ್ಯಾಂತರ ಮೌಲ್ಯದ ಬೇನಾಮಿ ಆಸ್ತಿ ಪತ್ತೆ ಮಾಡಿದ್ದಾರೆ..‌ ಕಾಂಗ್ರೆಸ್ ನಾಯಕರ ಆಸ್ತಿ ವಿವರಗಳ ವರದಿ ದೆಹಲಿಯ ಬೇನಾಮಿ ಟ್ರಿಬ್ಯೂನಲ್ಗೆ ಕರ್ನಾಟಕ ಗೋವಾ ಐಟಿ ಅಧಿಕಾರಿಗಳು ಸಲ್ಲಿಕೆ ಮಾಡಿದ್ದಾರೆ..

ಟ್ರಬಲ್ ಶೂಟರ್ ಡಿಕೆಶಿ ಸಂಪಾದಿಸಿದ ಅಕ್ರಮ ಆಸ್ತಿ ಏಷ್ಟು ಗೊತ್ತಾ..?

ಟ್ರಬಲ್ ಶೂಟರ್ ಎಂದೆ ಫೇಮಸ್ ಆಗಿರುವ ಡಿಕೆ ಆಸ್ತಿ‌ ನೋಡಿದ್ರೆ ನೀವು ಬೆಚ್ಚಿಬೀಳ್ತಿರಾ. ‌235 ಕೋಟಿ ಬೇನಾಮಿ ಆಸ್ತಿಯನ್ನ
ಕನಕಪುರ ಬಂಡೆ ಡಿಕೆಶಿ ಸಂಪಾದನೆ ಮಾಡಿದ್ದಾರೆ 235 ಕೋಟಿ ಬೇನಾಮಿ ಆಸ್ತಿಯಾಗಿದ್ದು‌ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರ ಹೆಸರಲ್ಲಿ ಆಸ್ತಿ ಗಳಿಕೆ ಮಾಡಿದ್ದು ಬೇನಾಮಿ ಆಸ್ತಿ ಮಾಲಿಕರಿಗೂ ಡಿಕೆಶಿಗೂ ಇರುವ ನಂಟಿನ ವಿವರ ವರದಿಯಲ್ಲಿ ಉಲ್ಲೇಖ ವಾಗಿದೆ.. ಬೆಂಗಳೂರು ಸುತ್ತಮುತ್ತ 25 ಎಕರೆ ಭೂಮಿ ಬೇನಾಮಿಯಲ್ಲಿ ಸಂಪಾದಿಸಿದ ಡಿಕೆಶಿ 235 ಕೋಟಿ ಆಸ್ತಿ ಹಾಗೂ 25 ಭೂ ಅಟ್ಯಾಚ್ ಮಾಡಿದ್ದಾರೆ ಐಟಿ ಇಲಾಖೆ..

2017ರ ಆಗಸ್ಟ್ನಲ್ಲಿ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿ, ಬೆಂಗಳೂರು, ರಾಮನಗರ, ಕನಕಪುರ ಸೇರಿ ಹಲವೆಡೆ ದಾಳಿ ಮಾಡಿದ್ರು. ಕಳೆದ ಒಂದೂವರೆ ವರ್ಷದ ತನಿಖೆಯಲ್ಲಿ 235 ಕೋಟಿ ಬೇನಾಮಿ ಆಸ್ತಿ ಪತ್ತೆಯಾಗಿದ್ದು ಇನ್ನೂ ಹಲವರ ಹೆಸರಲ್ಲಿ ಬೇನಾಮಿ ಆಸ್ತಿ ಇರುವ ಶಂಕೆ‌ ಇದ್ದು ಡಿಕೆಶಿ ಆಸ್ತಿ ಇನ್ನೂ ಹೆಚ್ಚಾಗಲಿರುವ ಸಾಧ್ಯತೆ ಇದೆ

ರಮೇಶ್ ಜಾರಕಿಹೋಳಿ

ಬೇನಾಮಿ ಸುಳಿಯಲ್ಲಿ ಬೆಳಗಾವಿ ಪ್ರಭಾವಿ ಕಾಂಗ್ರೆಸ್ ನಾಯಕ ರಮೇಶ್ ಜಾರಕಿಹೋಳಿ ಇದ್ದು‌ ಇವ್ರು ಅಕ್ರಮವಾಗಿ ಸಂಪಾದನೆ ಮಾಡಿದ್ದಾರೆ ನೂರಾರು ಕೋಟಿ ಆಸ್ತಿ.. ಇದೀಗ ಐಟಿ ತನಿಖೆಯಲ್ಲಿ ಅಕ್ರಮ ಸಂಪಾದನೆ ಬಯಾಲಗಿದ್ದು ಐಟಿ ಇಲಾಖೆ ಐಟಿ ವರದಿಯಲ್ಲಿ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ 115 ಕೋಟಿ ಮೌಲ್ಯದ ಬೇನಾಮಿ ಯನ್ನ ಬೆಳಗಾವಿ, ಬೆಂಗಳೂರು ಹಾಗೂ ಗೋವಾದಲ್ಲಿ ಹೊಂದಿರುವ ಬೇನಾಮಿ ಆಸ್ತಿ ಉಲ್ಲೇಖ ಮಾಡಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್..

2017ರ ಜನವರಿ 19 ರಂದು ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ದಾಳಿ ಮಾಡಿದ್ದ ಐಟಿ ಈ ವೇಳೆ ನಗದು ಹಾಗೂ ದಾಖಲೆಗಳ ವಶಪಡಿಸಿಕೊಂಡಿದ್ರು. ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬರೋಬ್ಬರಿ 49 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಮಾಡಿದ್ದು ಐಟಿ ಅಧಿಕಾರಿಗಳ ತನಿಖೆ ವೇಳೆ ಬಯಲಾಗಿದೆ.. ಈ ಅಂಶ ವನ್ನೇ ಲ್ಲಾ ಗೋವಾ ಐಟಿ ಅಧಿಕಾರಿಗಳು ಉಲ್ಲೇಖ‌ಮಾಡಿದ್ದು ಕಾಂಗ್ರೆಸ್ ಘಟಾನುಘಟಿಗಳಿಗೆ ಸಂಕಷ್ಟ ತಪ್ಪಿದಲ್ಲ..

Body:ಭವ್ಯ

Conclusion:ಭವ್ಯ

Last Updated : Apr 19, 2019, 2:20 PM IST

For All Latest Updates

TAGGED:

CONGRES
ETV Bharat Logo

Copyright © 2025 Ushodaya Enterprises Pvt. Ltd., All Rights Reserved.