ETV Bharat / state

ಸಿಬಿಎಸ್​​ಸಿ 10ನೇ ತರಗತಿ ರಿಸಲ್ಟ್​ ಔಟ್​... ತುಮಕೂರಿನ ಯಶಸ್​​​, ಧಾರವಾಡದ ಗಿರಿಜಾ ಟಾಪರ್ಸ್​​

author img

By

Published : May 6, 2019, 4:54 PM IST

Updated : May 6, 2019, 5:35 PM IST

ಸಿಬಿಎಸ್​ಸಿ 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ. ಶೇ 91.10 ರಷ್ಟು ಫಲಿತಾಂಶ ದಾಖಲು. ಬಿಬಿಎಂಪಿ ಮೇಯರ್ ಗಂಗಾಂಭಿಕೆ ಪುತ್ರ ಪ್ರಜ್ವಲ್​ಗೆ 95%.

ಕರ್ನಾಟಕದ ಟಾಪರ್ ಯಶಸ್. ಡಿ

ಬೆಂಗಳೂರು: ಫೆಬ್ರವರಿ 15 ರಿಂದ ಮಾರ್ಚ್​ 4ರ ವರೆಗೆ ನಡೆದ ಸಿಬಿಎಸ್​ಸಿ 10ನೇ ತರಗತಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದೆ. 17,74,299 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದು, ಅದರಲ್ಲಿ ಶೇ 91.10 ರಷ್ಟು ಫಲಿತಾಂಶ ದಾಖಲಾಗಿದೆ.

CBSC result
ಬಿಬಿಎಂಪಿ ಮೇಯರ್ ಗಂಗಾಂಭಿಕೆ ಪುತ್ರ ಪ್ರಜ್ವಲ್ ಎಂ

ಸಿಬಿಎಸ್​ಸಿ 10ನೇ ತರಗತಿ ಪರೀಕ್ಷೆಯಲ್ಲಿ ಚೆನ್ನೈ ವಿಭಾಗ ಶೇಕಡ 99ರಷ್ಟು ರಿಸಲ್ಟ್ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಇನ್ನು ಈ ವಿಭಾಗದಲ್ಲಿ ಕರ್ನಾಟಕದ 6 ವಿದ್ಯಾರ್ಥಿಗಳು ಟಾಪರ್​ ಆಗಿ ಹೊರ ಹೊಮ್ಮಿದ್ದಾರೆ. ತುಮಕೂರಿನ ಯಶಸ್. ಡಿ ಕರ್ನಾಟಕದ ಟಾಪರ್ ಆಗಿದ್ದಾರೆ. ಯಶಸ್​ 500ಕ್ಕೆ 498 ಅಂಕಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾನೆ. ಇನ್ನು ಗಿರಿಜಾ ಎಂ ಹೆಗಡೆ ರಾಜ್ಯಕ್ಕೆ ಎರಡನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಧಾರವಾಡದ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್​ನಲ್ಲಿ ವ್ಯಾಸಂಗ ಮಾಡಿದ ಈ ವಿದ್ಯಾರ್ಥಿನಿ 500 ಕ್ಕೆ 497 ಅಂಕಗಳಿಸಿದ್ದಾಳೆ.

CBSC result
ಕರ್ನಾಟಕದ ಟಾಪರ್ ಯಶಸ್. ಡಿ

ಬಿಬಿಎಂಪಿ ಮೇಯರ್ ಗಂಗಾಂಭಿಕೆ ಪುತ್ರ ಪ್ರಜ್ವಲ್ ಎಂ ಹೆಚ್ಚು ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿ ಗಮನ ಸೆಳೆದಿದ್ದಾನೆ. ಬೆಂಗಳೂರಿನ ಜೆಎಸ್ಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಯಾಗಿದ್ದ ಪ್ರಜ್ವಲ್ ಶೇಕಡ 95 ರಷ್ಟು ರಿಸಲ್ಟ್ ಪಡೆದು ಬೆಂಗಳೂರಿಗೆ ಕೀರ್ತಿ ತಂದಿದ್ದಾನೆ.

Intro:Body:

[5/6, 4:19 Pಒ] +91 96862 93499: ಫೆಬ್ರವರಿ 15 ರಿಂದ ಮಾರ್ಚ್ 4ರವರೆಗೆ ನಡೆದ ಪರೀಕ್ಷೆ

17,74,299 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದಾರು

ಶೇ 91.10 ರಷ್ಟು ಫಲಿತಾಂಶ ದಾಖಲು

[5/6, 4:20 Pಒ] +91 96862 93499: ಬಿಬಿಎಂಪಿ ಮೇಯರ್ ಗಂಗಾಂಭಿಕೆ ಪುತ್ರ ಟಾಪರ್

ಸಿಬಿಎಸ್ ಸಿ ಟಾಪರ್ ಆಗಿರೊ ಮೇಯರ್ ಪುತ್ರ ಪ್ರಜ್ವಲ್ ಎಂ

ಶೇಕಡ 95 ರಷ್ಟು ರಿಸಲ್ಟ್ ಪಡೆದ ಪ್ರಜ್ವಲ್ ಎಂ

ಬೆಂಗಳೂರಿನ ಜೆ ಎಸ್ ಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ

[5/6, 4:20 Pಒ] +91 96862 93499: ಗಿರಿಜಾ ಎಂ ಹೆಗಡೆ ರಾಜ್ಯದ ಎರಡನೇ ಟಾಪರ್

ಧಾರವಾಡ, ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್

497 ಅಂಕ ಪಡೆದು ದ್ವಿತೀಯ ಟಾಪರ್

[5/6, 4:21 Pಒ] +91 96862 93499: ತುಮಕೂರಿನ ಯಶಸ್ ಡಿ ಕರ್ನಾಟಕ ಟಾಪರ್..

500ಕ್ಕೆ 498 ಅಂಕ ಗಳಿಸಿದ ಯಶಸ್..‌

ವಿದ್ಯಾವರ್ಧಕ ಶಾಲೆಯ ವಿದ್ಯಾರ್ಥಿ

[5/6, 3:56 PM] +91 96862 93499: ಸಿಬಿಎಸ್ ಸಿ 10 ನೇ ತರಗತಿ ರಿಸಲ್ಟ್ ಪ್ರಕಟ

ಶೇ. 99 ರಷ್ಟು ಚೆನ್ನೈ ಭಾಗದ ರಿಸಲ್ಟ್ (ಕರ್ನಾಟಕ ಇದರಲ್ಲಿಯೇ ಸೇರುತ್ತೆ)

ಆನ್ ಲೈನ್ ಮೂಲಕ ಪರೀಕ್ಷೆ ಫಲಿತಾಂಶ ಪ್ರಕಟ

[5/6, 3:58 PM] +91 96862 93499: 6 ವಿದ್ಯಾರ್ಥಿಗಳು ಕರ್ನಾಟಕದವರು ಟಾಪರ್..

Conclusion:
Last Updated : May 6, 2019, 5:35 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.