ETV Bharat / state

ವಿದ್ಯಾರ್ಥಿನಿ ರಾಠೋಡ್ ಸಾವಿನ ಸಮಗ್ರ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ - protest at bidar

ಬೀದರ್ ಹೊರ ವಲಯದ ಕೊಳಾರ ಗ್ರಾಮದ ಶ್ರಮಜೀವಿ ವಸತಿ ಶಾಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸಾವಿಗೀಡಾದ ವಿದ್ಯಾರ್ಥಿನಿ ಸುಪ್ರಿಯಾ ರಾಠೋಡ್​ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಎಬಿವಿಪಿ ಹಾಗೂ ಬಂಜಾರ ಕ್ರಾಂತಿ ದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

student-supriya-rathores-death-protes
student-supriya-rathores-death-protes
author img

By

Published : Feb 5, 2020, 2:14 PM IST

ಬೀದರ್: ಬೀದರ್ ಹೊರ ವಲಯದ ಕೊಳಾರ ಗ್ರಾಮದ ಶ್ರಮಜೀವಿ ವಸತಿ ಶಾಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸಾವಿಗೀಡಾದ ವಿದ್ಯಾರ್ಥಿನಿ ಸುಪ್ರಿಯಾ ರಾಠೋಡ್​ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಎಬಿವಿಪಿ ಹಾಗೂ ಬಂಜಾರ ಕ್ರಾಂತಿ ದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿನಿ ಸುಪ್ರಿಯಾ ರಾಠೋಡ್ ಸಾವಿನ ಸಮಗ್ರ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಜಿಲ್ಲೆಯ ಔರಾದ್ ಪಟ್ಟಣದ ಎಪಿಎಂಸಿ ವೃತ್ತದಿಂದ ಬಸವೇಶ್ವರ ವೃತ್ತದ ಮೂಲಕ ತಹಸೀಲ್​​​ ಕಚೇರಿವರೆಗೆ ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿನಿ ಸುಪ್ರಿಯಾ ರಾಠೋಡ್ ಸಾವಿಗೆ ಕಾರಣರಾದ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರನ್ನು ಕೂಡಲೆ ಬಂಧಿಸಬೇಕು. ಈ ಸಂಬಂಧ ಮೃತ ಸುಪ್ರಿಯಾ ಪೋಷಕರು ನೀಡಿರುವ ದೂರಿನ ಆಧಾರದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

Intro:ವಿಧ್ಯಾರ್ಥಿನಿ ಸುಪ್ರೀಯಾ ರಾಠೋಡ್ ಸಾವಿನ ಸಮಗ್ರ ತನಿಖೆಗೆ ಆಗ್ರಹಿಸಿ ಪ್ರತಿಭಟನೆ...!

ಬೀದರ್:
ಬೀದರ್ ಹೊರ ವಲಯದ ಕೊಳಾರ ಗ್ರಾಮದ ಶ್ರಮಜೀವಿ ವಸತಿ ಶಾಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥೀತಿಯಲ್ಲಿ ಸಾವಿಗೀಡಾದ ವಿಧ್ಯಾರ್ಥಿನಿ ಸುಪ್ರೀಯಾ ರಾಠೋಡ ಅವಳ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಎಬಿವಿಪಿ ಹಾಗೂ ಬಂಜಾರಾ ಕ್ರಾಂತಿ ದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಔರಾದ್ ಪಟ್ಟಣದ ಎಪಿಎಂಸಿ ವೃತದಿಂದ ಬಸವೇಶ್ವರ ವೃತದ ಮೂಲಕ ತಹಸೀಲ ಕಚೇರಿವರೆಗೆ ನಡೆಸಿದ ಪ್ರತಿಭಟನಾ ಮೇರವಣಿಗೆಯಲ್ಲಿ ವಿಧ್ಯಾರ್ಥಿನಿ ಸುಪ್ರೀಯಾ ರಾಠೋಡ್ ಸಾವಿಗೆ ಕಾರಣರಾದ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರನ್ನು ಕೂಡಲೆ ಬಂಧಿಸಬೇಕು. ಈ ಸಂಬಂಧ ಮೃತ ಸುಪ್ರೀಯಾ ಪೋಷಕರು ನೀಡಿರುವ ದೂರಿನ ಆಧಾರದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ದೂರಿನಲ್ಲಿ ವಸತಿ ಶಾಲೆಯಲ್ಲಿ ಹಲವು ಕೊರತೆಗಳಿದ್ದವು, ಅಲ್ಲದೆ ಊಟಕ್ಕೆ ಸರಿಯಾಗಿ ಕೊಡ್ತಿರಲಿಲ್ಲ. ಬಾಲಕಿಯರ ವಸತಿ ಶಾಲೆ ಇದ್ದರು ಸೂಕ್ತ ಭದ್ರತೆ ವ್ಯವಸ್ಥೆ ಕೂಡ ಇರಲಿಲ್ಲ. ಹೀಗಾಗಿ ಸುಪ್ರೀಯಾ ನೇಣು ಬಿಗಿದುಕೊಂಡ ಆತ್ಮಹತ್ಯೆ ಸ್ಥೀತಿಯಲ್ಲಿ ಕಂಡು ಬಂದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿದ್ದಾರೆ.

ಎಬಿವಿಪಿ ಮುಖಂಡರಾದ ಅಶೋಕ ಶೆಂಬೆಳ್ಳೆ, ಹಾವಪ್ಪ ದ್ಯಾಡೆ, ಅಂಬಾದಾಸ ನೆಳಗೆ, ಬಂಜಾರಾ ಕ್ರಾಂತಿ ದಳ ಮುಖಂಡರಾದ ಕಾಶಿನಾಥ್ ಜಾಥವ್, ಬಾಳು ರಾಠೋಡ್, ಸುಜೀತ್ ರಾಠೋಡ್, ಶಿವಾಜಿ ಚವ್ಹಾಣ, ಪ್ರದೀಪ ರಾಠೋಡ್ ಸೇರಿದಂತೆ ಮೃತ ಸುಪ್ರೀಯಾ ಕುಟುಂಬಸ್ಥರು ಉಪಸ್ಥೀತರಿದ್ದರು.

ಬೈಟ್-೦೧: ಹಾವಪ್ಪ ದ್ಯಾಡೆ- ಎಬಿವಿಬಿ ಮುಖಂಡರು.

Body:ಅನೀಲ

Conclusion:ಬೀದರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.