ETV Bharat / state

'ಕುರಿ ಕಾಯಿ ತೋಳ ಅಂದ್ರೆ ಸಂಬಳನೇ ಬೇಡ ಹಂಗೆ ಕಾಯ್ತಿನಿ ಅಂದನಂತೆ' ಸಿದ್ದರಾಮಯ್ಯ ಹೀಗೆ ಚುಚ್ಚಿದ್ದು ಯಾರಿಗೆ...? - Siddaramiah taunts Anand singh

ಕುರಿ ಕಾಯಿ ತೊಳ ಅಂದ್ರೆ ಸಂಬಳನೆ ಬೇಡ ಹಂಗೆ ಕಾಯ್ತಿನಿ ಅಂದಂಗೆ ಅರಣ್ಯ ಲೂಟಿಯ ಆರೋಪದ ಪ್ರಕರಣಗಳು ಎದುರಿಸುತ್ತಿರುವ ಆನಂದಸಿಂಗ್​ಗೆ ಅರಣ್ಯ ಇಲಾಖೆ ಸಚಿವ ಸ್ಥಾನ ನೀಡಿದ್ರೆ ನ್ಯಾಯ ಹೇಗೆ ಸಿಗುತ್ತೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

Siddaramiah taunts Anand singh for being minister of farest department
'ಕುರಿ ಕಾಯಿ ತೋಳ ಅಂದ್ರೆ ಸಂಬಳನೆ ಬೇಡ ಹಂಗೆ ಕಾಯ್ತಿನಿ ಅಂದನಂತೆ' ಸಿದ್ದರಾಮಯ್ಯ ಹೀಗೆ ಯಾರಿಗಂದ್ರು...?
author img

By

Published : Feb 14, 2020, 11:52 PM IST

ಬೀದರ್: ಕುರಿ ಕಾಯಿ ತೊಳ ಅಂದ್ರೆ ಸಂಬಳನೆ ಬೇಡ ಹಂಗೆ ಕಾಯ್ತಿನಿ ಅಂದಂಗೆ ಅರಣ್ಯ ಲೂಟಿಯ ಆರೋಪದ ಪ್ರಕರಣಗಳು ಎದುರಿಸುತ್ತಿರುವ ಆನಂದಸಿಂಗ್​ಗೆ ಅರಣ್ಯ ಇಲಾಖೆ ಸಚಿವ ಸ್ಥಾನ ನೀಡಿದ್ರೆ ನ್ಯಾಯ ಹೇಗೆ ಸಿಗುತ್ತೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

'ಕುರಿ ಕಾಯಿ ತೋಳ ಅಂದ್ರೆ ಸಂಬಳನೆ ಬೇಡ ಹಂಗೆ ಕಾಯ್ತಿನಿ ಅಂದನಂತೆ' ಸಿದ್ದರಾಮಯ್ಯ ಹೀಗೆ ಯಾರಿಗಂದ್ರು...?

ನಗರದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಗಣಿ ಹಾಗೂ ಅರಣ್ಯ ಸಂಪತ್ತಿನ ಅಕ್ರಮದ ಅಡಿಯಲ್ಲಿ ಇತ್ಯರ್ಥವಾಗದೆ ಇನ್ನೂ ವಿಚಾರಣೆ ನಡೆಯುತ್ತಿರುವ ಹಲವು ಪ್ರಕರಣಗಳ ಆರೋಪಿಯಾಗಿರುವ ಆನಂದಸಿಂಗ್ ಅವರಿಗೆ ಅರಣ್ಯ ಸಚಿವ ಸ್ಥಾನ ನೀಡಿದ್ರೆ ನ್ಯಾಯ ಹೇಗೆ ಸಿಗುತ್ತೆ ಎಂದು ಪ್ರಶ್ನೆ ಮಾಡಿದರು. ನೈತಿಕತೆ ಇದ್ದರೆ ಆನಂದಸಿಂಗ್​ ಅವರೇ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಇಲ್ಲವಾದ್ರೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.