ETV Bharat / state

ಬೀದರ್​: ಕೊರೊನಾ ಗೆದ್ದು ಬಂದ ವಾರಿಯರ್ಸ್​ಗೆ ಹೂಮಳೆಯ ಸ್ವಾಗತ - ಬೀದರ್ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ

ಬೀದರ್ ನಗರದ ಗಾಂಧಿಗಂಜ್​ ಪಿಎಸ್ಐ ಸೇರಿ 7 ಜನ ಕೊರೊನಾ ವಾರಿಯರ್ಸ್​​ ಕೊರೊನಾದಿಂದ ಗುಣಮುಖರಾಗಿ ವಾಪಸ್ಸಾಗಿದ್ದಾರೆ.

fsdf
ಕೊರೊನಾ ಗೆದ್ದು ಬಂದ ವಾರಿಯರ್ಸ್​ಗೆ ಹೂ ಚೆಲ್ಲಿ ಸ್ವಾಗತ
author img

By

Published : Jul 11, 2020, 5:26 PM IST

ಬೀದರ್: ನಗರದ ಗಾಂಧಿಗಂಜ್​ ಪಿಎಸ್‌ಐ ಸೇರಿ ಏಳು ಜನ ಕೊರೊನಾ ವಾರಿಯರ್ಸ್​​ ಕೊರೊನಾದಿಂದ ಗುಣಮುಖರಾಗಿ ವಾಪಸ್ಸಾಗಿದ್ದಾರೆ.

ಕೊರೊನಾ ಗೆದ್ದು ಬಂದ ವಾರಿಯರ್ಸ್​ಗೆ ಹೂ ಚೆಲ್ಲಿ ಸ್ವಾಗತ

ನಗರದ ಝೀರಾ ಕನ್ವೆನ್ಶನ್ ಹಾಲ್ ಮುಖ್ಯದ್ವಾರದಲ್ಲಿ ಕೊರೊನಾ ಗೆದ್ದು ಬಂದವರಿಗೆ ಹೂ ಚೆಲ್ಲುವ ಮೂಲಕ ಸ್ವಾಗತಿಸಿದ್ದಾರೆ. ನಂತರ ಸಾಂಸ್ಥಿಕ ಕ್ವಾರಂಟೈನ್​ನಿಂದ ಹೋಮ್ ಕ್ವಾರೆಂಟೈನ್​ಗಾಗಿ ಕಳುಹಿಸಲಾಯಿತು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್, ಡಿವೈಎಸ್ ಪಿ ಬಸವೇಶ್ವರ ಹೀರಾ ಸಿಬ್ಬಂದಿಗೆ ತಮ್ಮ ಆರೋಗ್ಯದ ಬಗ್ಗೆ ಗಮನವಹಿಸಿ ಎಂದು ಸಲಹೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.