ETV Bharat / state

ಬೀದರ್​ನಲ್ಲಿ ಎರಡು ದಿನಗಳಿಂದ ಮಳೆ.. ತುಂಬಿ ಹರಿಯುತ್ತಿರುವ ಚುಳಕಿನಾಲಾ

ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಚುಳಕಿನಾಲಾ ತುಂಬಿ ಹರಿಯುತ್ತಿದ್ದು, ಖೇರಡಾ, ಧನ್ನೂರ, ಸ್ವಂತ, ಮರಮಂಚ್ಚಿ, ಕಿನಿ ಸಡಕ್, ಢೋರ ಜಮಗಾ ಸೇರಿ ಹಲವು ಹಳ್ಳಿಗಳಿಗೆ ನೆರೆ ಭೀತಿ ಉಂಟಾಗಿದೆ..

overflowing Chulakinala
ತುಂಬಿ ಹರಿಯುತ್ತಿರುವ ಚುಳಕಿನಾಲಾ
author img

By

Published : Jul 24, 2020, 7:25 PM IST

ಬೀದರ್ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಚುಳಕಿನಾಲಾ ತುಂಬಿ ಹರಿಯುತ್ತಿದ್ದು, ಮುಲ್ಲಾಮಾರಿ ಮೇಲ್ದಂಡೆ ಜಲಾಶಯದ ಸುತ್ತಲಿನ ಗ್ರಾಮಗಳಿಗೆ ನೆರೆ ಭೀತಿ ಉಂಟಾಗಿದೆ.

ತುಂಬಿ ಹರಿಯುತ್ತಿರುವ ಚುಳಕಿನಾಲಾ

ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಚುಳಕಿನಾಲಾ ತುಂಬಿ ಹರಿಯುತ್ತಿದ್ದು, ಖೇರಡಾ, ಧನ್ನೂರ, ಸ್ವಂತ, ಮರಮಂಚ್ಚಿ, ಕಿನಿ ಸಡಕ್, ಢೋರ ಜಮಗಾ ಸೇರಿ ಹಲವು ಹಳ್ಳಿಗಳಿಗೆ ನೆರೆ ಭೀತಿ ಉಂಟಾಗಿದೆ. ಈಗಾಗಲೇ ನೀರಾವರಿ ಇಲಾಖೆ ಅಧಿಕಾರಿಗಳು ಈ ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಎಚ್ಚರಿಕೆ ವಹಿಸುವಂತೆ ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.