ETV Bharat / state

ಹಣದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಫೈಟ್​... ಹೊಡೆದಾಟದ ವಿಡಿಯೋ ವೈರಲ್​​! - undefined

ಹಣಕಾಸಿನ ವಿಚಾರಕ್ಕಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಎರಡು ಕುಟುಂಬದ ಸದಸ್ಯರು ನಡು ಬೀದಿಯಲ್ಲಿ ಹೊಡೆದಾಡಿಕೊಂಡಿದ್ದಾರೆ.

ರಸ್ತೆಯಲ್ಲೆ ಮಾರಾಮಾರಿ
author img

By

Published : Jun 21, 2019, 2:19 AM IST

ಬೀದರ್ : ಹಣಕಾಸಿನ ವಿಚಾರಕ್ಕಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಎರಡು ಕುಟುಂಬದ ಸದಸ್ಯರು ನಡು ಬೀದಿಯಲ್ಲಿ ಹಿಗ್ಗಾ ಮುಗ್ಗಾ ಹೊಡೆದಾಡಿಕೊಂಡಿರುವ ಘಟನೆ ಬೀದರ್​ನಲ್ಲಿ ನಡೆದಿದೆ.

ನಗರದ ಭಗತಸಿಂಗ್ ವೃತದ ಬಳಿ ಜಮಾಯಿಸಿದ ಎರಡು ಕುಟುಂಬದ ಸದಸ್ಯರು ಮಾತು ಮಾತಿಗೆ ಬೆಳೆದು ಕೈ-ಕೈ ಮಿಲಾಯಿಸಿಕೊಂಡರು. ನೋಡು ನೊಡುತ್ತಲೇ ಎರಡು ಕುಟುಂಬದ ಮಹಿಳೆಯರು ಪುರುಷರ ಒಬ್ಬರ ಮೇಲೊಬ್ಬರು ಬಿದ್ದು ಹೊಡೆದಾಡಿಕೊಳ್ಳಲಾರಂಭಿಸಿದರು. ಈ ಜಗಳ ನಗರದಲ್ಲಿ ಕೆಲ ಕಾಲ ಟ್ರಾಫಿಕ್​ ಜಾಮ್ ಉಂಟಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಯಿತು.

ರಸ್ತೆಯಲ್ಲೆ ಮಾರಾಮಾರಿ

ಆದರೆ ಇವರು ಯಾವ ಊರಿನವರು ಯಾಕೆ ಹೀಗೆ ಮಾಡಕೊಂಡ್ರು ಎನ್ನುವಷ್ಟರಲ್ಲಿ ಎರಡು ಕುಟುಂಬದ ಸದಸ್ಯರು ಸ್ಥಳದಿಂದ ಕಾಲ್ಕಿತ್ತಿದ್ದಾರೆ‌. ಈ ಘಟನೆಯ ವಿಡಿಯೋ ಸ್ಥಳೀಯರೊಬ್ಬರು ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

Intro:ರಸ್ತೆಯಲ್ಲೆ ಮಾರಾಮಾರಿ ಮಾಡಿಕೊಂಡ ಎರಡು ಕುಟುಂಬಗಳು...!

ಬೀದರ್:
ಹಣಕಾಸಿನ ವಿಚಾರಕ್ಕಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಎರಡು ಕುಟುಂಬದ ಸದಸ್ಯರು ನಡು ಬೀದಿಯಲ್ಲಿ ಹಿಗ್ಗಾ ಮುಗ್ಗಾ ಥಳಿಸಿಕೊಂಡ ಘಟನೆ ನಡೆದಿದೆ.

ನಗರದ ಭಗತಸಿಂಗ್ ವೃತದ ಬಳಿ ಜಮಾಯಿಸಿದ ಎರಡು ಕುಟುಂಬ ಸದಸ್ಯರು ಮಾತು ಮಾತಿಗೆ ಬೆಳೆದು ಕೈ ಕೈ ಮಿಲಾಯಿಸಿಕೊಂಡರು. ನೋಡು ನೊಡುತ್ತಲೆ ಎರಡು ಕುಟುಂಬದ ಮಹಿಳೆಯರು ಪುರುಷರ ಒಬ್ಬರ ಮೇಲೊಬ್ಬರು ಬಿದ್ದು ಹೊಡೆದಾಡಿಕೊಳ್ಳಲಾರಂಭಿಸಿದರು. ಈ ಹೈಡ್ರಾಮದಿಂದ ನಗರದಲ್ಲಿ ಕೆಲ ಕಾಲ ಟ್ರಾಫೀಕ್ ಜಾಮ್ ಆಗಿ ಸಾರ್ವಜನಿಕರು ಜಮಾಯಿಸಿದ್ದರು. ಆದರೆ ಇವರು ಯಾವ ಊರಿನವರು ಯಾಕೆ ಹೀಗೆ ಮಾಡಕೊಂಡ್ರು ಎನ್ನು ವಷ್ಟರಲ್ಲಿ ಎರಡು ಕುಟುಂಬದ ಸದಸ್ಯರು ಸ್ಥಳದಿಂದ ಕಾಲ್ಕಿತ್ತಿದ್ದಾರೆ‌. ಈ ಘಟನೆಯ ವಿಡಿಯೊ ಸ್ಥಳೀಯರೊಬ್ಬರು ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗ್ತಿದೆ.Body:AnilConclusion:Bidar

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.