ETV Bharat / state

ಮಹಾರಾಷ್ಟ್ರದಲ್ಲಿ ಶಿವಸೇನೆಯಿಂದ ಬಿಜೆಪಿಗೆ ದೋಖಾ: ಪ್ರಭು ಚವ್ಹಾಣ್​ ವಾಗ್ದಾಳಿ

ಮಹಾರಾಷ್ಟ್ರದಲ್ಲಿ ಶಿವಸೇನೆಯಿಂದ ಬಿಜೆಪಿಗೆ ದೋಖಾ ಆಗಿದೆ. ಅತಿ ಹೆಚ್ಚು ಸ್ಥಾನ ಗೆದ್ದ ಬಿಜೆಪಿಯನ್ನು ಅಧಿಕಾರದಿಂದ ವಂಚಿಸಲು ಶಿವಸೇನೆ ಮೋಸದಾಟ ಆಡಿದೆ ಎಂದು  ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್​ ವಾಗ್ದಾಳಿ ನಡೆಸಿದ್ದಾರೆ.

ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್​
author img

By

Published : Nov 12, 2019, 7:35 PM IST

ಬೀದರ್: ಮಹಾರಾಷ್ಟ್ರದಲ್ಲಿ ಶಿವಸೇನೆಯಿಂದ ಬಿಜೆಪಿಗೆ ದೋಖಾ ಆಗಿದೆ. ಅತಿ ಹೆಚ್ಚು ಸ್ಥಾನ ಗೆದ್ದ ಬಿಜೆಪಿಯನ್ನು ಅಧಿಕಾರದಿಂದ ವಂಚಿಸಲು ಶಿವಸೇನೆ ಮೋಸದಾಟ ಆಡಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್​ ವಾಗ್ದಾಳಿ ನಡೆಸಿದ್ದಾರೆ.

ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್​

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಸೇನಾ ಮುಖ್ಯಸ್ಥ ದಿ.ಬಾಳ್​ ಸಾಹೇಬ್ ಠಾಕ್ರೆ ಅವರಿದ್ದಾಗ ಬಿಜೆಪಿಯೊಂದಿಗೆ ಒಪ್ಪಂದವಾಗಿ ಅತಿ ಹೆಚ್ಚು ಸ್ಥಾನ ಗೆದ್ದವರು ಸಿಎಂ ಆಗಬೇಕು ಎಂದಿತ್ತು. ಹೀಗಾಗಿ ಮಹಾರಾಷ್ಟ್ರ ಸಿಎಂ ದೇವೆಂದ್ರ ಫಡ್ನವೀಸ್ ಅವರು ಜನಪರ ಕೆಲಸ ಮಾಡಿದ್ದಾರೆ. ಅವರ ಏಳಿಗೆ ಹಾಗೂ ಬಿಜೆಪಿ ಬೆಳೆಯುತ್ತಿರುವುದನ್ನು ತಡೆಯಲು ಎನ್​ಸಿಪಿ, ಕಾಂಗ್ರೆಸ್ ನಡೆಸಿದ ಕುತಂತ್ರ ರಾಜಕೀಯದ ಪರಿಣಾಮದಿಂದ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

Intro:ಮಹಾರಾಷ್ಟ್ರದಲ್ಲಿ ಶಿವ ಸೇನೆಯಿಂದ ಬಿಜೆಪಿಗೆ ಧೋಕಾ ಆಗಿದೆ- ಸಚಿವ ಚವ್ಹಾಣ...!

ಬೀದರ್:
ಮಹಾರಾಷ್ಟ್ರದಲ್ಲಿ ಶಿವಸೇನೆಯಿಂದ ಬಿಜೆಪಿ ಧೋಕಾ ಆಗಿದೆ. ಅತಿ ಹೆಚ್ಚು ಸ್ಥಾನ ಗೆದ್ದ ಬಿಜೆಪಿಯನ್ನು ಅಧಿಕಾರದಿಂದ ವಂಚಿಸಲು ಶಿವಸೇನೆ ಮೋಸದಾಟ ಆಡಿದೆ ಎಂದು ಪಶು ಸಂಗೋಪನಾ, ಅಲ್ಪಸಂಖ್ಯಾತ ಕಲ್ಯಾಣ ಸಚಿವ ಪ್ರಭು ಚವ್ಹಾಣ ವಾಗ್ದಾಳಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿವಸೇನಾ ಮುಖ್ಯಸ್ಥ ದಿ.ಬಾಳಾ ಸಾಹೇಬ್ ಠಾಕ್ರೆ ಅವರಿದ್ದಾಗ ಬಿಜೆಪಿಯೊಂದಿಗೆ ಒಪ್ಪಂದವಾಗಿ ಅತಿ ಹೆಚ್ಚು ಸ್ಥಾನ ಗೆದ್ದವರು ಸಿಎಂ ಆಗಬೇಕು ಎಂದಿತ್ತು. ಹೀಗಾಗೆ ಮಹಾರಾಷ್ಟ್ರ ಸಿಎಂ ದೇವೆಂದ್ರ ಫಡ್ನವೀಸ್ ಅವರು ಜನಪರ ಕೆಲಸ ಮಾಡಿದ್ದಾರೆ. ಅವರ ಎಳಿಗೆ ಹಾಗೂ ಬಿಜೆಪಿ ಬೆಳೆಯುತ್ತಿರುವುದನ್ನು ತಡೆಯಲು ಎನ್ ಸಿಪಿ, ಕಾಂಗ್ರೆಸ್ ನಡೆಸಿದ ಕುತಂತ್ರ ರಾಜಕೀಯದ ಪರಿಣಾಮದಿಂದ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಸಚಿವ ಪ್ರಭು ಚವ್ಹಾಣ ಅವರಿಗೆ ಮಹಾರಾಷ್ಟ್ರ ರಾಜಕಾರಣದಲ್ಲಿ ನೆರವಾದ ಸಂಬಂಧ ಇರೊದ್ರಿಂದ ಅಲ್ಲೆನಾದ್ರು ಆಪರೇಶನ್ ಕಮಲ ನಡೆಸ್ತಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ನೋ ಕಮೇಂಟ್ಸ್ ಅಂತ ಹೇಳಿ ಜಾರಿಕೊಂಡರು.Body:ಅನೀಲConclusion:ಬೀದರ್.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.