ETV Bharat / state

ಕೊರೊನಾ ಚಿಕಿತ್ಸೆಗೆ ಬೆಡ್ ನೀಡಿದ ಖಾಸಗಿ ಆಸ್ಪತ್ರೆಗೆ ಪ್ರಭು ಚೌಹಾಣ್ ಭೇಟಿ - Prabhu Chauhan

ವಾಲಿಶ್ರೀ ಆಸ್ಪತ್ರೆಯ ಒಂದು ಭಾಗವನ್ನು ಕೋವಿಡ್ ಕೇರ್ ಎಂದು ಘೋಷಣೆ ಮಾಡುವ ಮೂಲಕ ಕೊರೊನಾ ನಿರ್ವಹಣೆ ಮಾಡುತ್ತಿದ್ದಾರೆ. ಅಲ್ಲದೆ ಸುಸಜ್ಜಿತ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವುದು ಕೂಡ ವಿಶೇಷವಾಗಿದೆ ಎಂದು ಪ್ರಭು ಚೌಹಾಣ್​​ ತಿಳಿಸಿದ್ದಾರೆ.

Prabhu Chauhan visits a private hospital that gave bed for Corona
ಕೊರೊನಾಗೆ ಬೆಡ್ ನೀಡಿದ ಖಾಸಗಿ ಆಸ್ಪತ್ರೆಗೆ ಪ್ರಭು ಚೌವ್ಹಾಣ್ ಭೇಟಿ
author img

By

Published : Aug 14, 2020, 10:37 PM IST

ಬೀದರ್: ಕೊವಿಡ್-19 ಸೋಂಕು ತಡೆಗಟ್ಟಲು ಸರ್ಕಾರದ ಜೊತೆ ಕೈಜೋಡಿಸಿದ್ದ ಗರಗದ ವಾಲಿಶ್ರೀ ಆಸ್ಪತ್ರೆಗೆ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್​ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಸ್ಪತ್ರೆಯಲ್ಲಿನ 80 ಬೆಡ್​ಗಳನ್ನು ನೀಡುವ ಮೂಲಕ ಸಂಕಷ್ಟದ ಘಳಿಗೆಯಲ್ಲಿ ಸಾರ್ವಜನಿಕ ಸಹಕಾರಕ್ಕೆ ಮುಂದಾದ ವಾಲಿಶ್ರೀ ಆಸ್ಪತ್ರೆ ಮುಖ್ಯಸ್ಥ ರಜನೀಶ್​ ವಾಲಿ ಕಾರ್ಯವನ್ನು ಸಚಿವ ಪ್ರಭು ಚೌಹಾಣ್​​ ಪ್ರಶಂಸಿಸಿದರು.

ಕೊರೊನಾಗೆ ಬೆಡ್ ನೀಡಿದ ಖಾಸಗಿ ಆಸ್ಪತ್ರೆಗೆ ಪ್ರಭು ಚೌವ್ಹಾಣ್ ಭೇಟಿ

ವಾಲಿಶ್ರೀ ಆಸ್ಪತ್ರೆಯ ಒಂದು ಭಾಗವನ್ನು ಕೊವಿಡ್ ಕೇರ್ ಎಂದು ಘೋಷಣೆ ಮಾಡುವ ಮೂಲಕ ಕೊರೊನಾ ನಿರ್ವಹಣೆ ಮಾಡುತ್ತಿದ್ದಾರೆ. ಅಲ್ಲದೆ ಸುಸಜ್ಜಿತ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವುದು ಕೂಡ ವಿಶೇಷವಾಗಿದೆ ಎಂದು ಪ್ರಭು ಚೌಹಾಣ್​​ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.