ETV Bharat / state

ಆದೇಶ ಉಲ್ಲಂಘನೆ: 7 ಆಸ್ಪತ್ರೆಗಳಿಗೆ ಬೀಗ ಜಡಿದ ಆರೋಗ್ಯ ಇಲಾಖೆ..!

ಸರ್ಕಾರದ ಆದೇಶ ಪಾಲಿಸದ ಹಿನ್ನೆಲೆ ಬೀದರ್ ಜಿಲ್ಲೆಯ 7 ಆಸ್ಪತ್ರೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀಗ ಜಡಿದಿದೆ.

Ordination violation: Health department locks 7 hospitals in Bidar
ಬೀದರ್ ಜಿಲ್ಲೆಯ 7 ಆಸ್ಪತ್ರೆಗಳಿಗೆ ಬೀಗ
author img

By

Published : May 22, 2020, 9:14 PM IST

ಬೀದರ್: ಕೋವಿಡ್ - 19 ವೈರಾಣು ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಖಾಸಗಿ ಆಸ್ಪತ್ರೆಗಳ ಒಪಿಡಿ ಆರಂಭಿಸಿ ವರದಿ ನೀಡುವಲ್ಲಿ ಹಿಂದೇಟು ಹಾಕಿದ ಜಿಲ್ಲೆಯ 7 ಆಸ್ಪತ್ರೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀಗ ಜಡಿದು ಆದೇಶ ಹೊರಡಿಸಿದೆ.

Ordination violation: Health department locks 7 hospitals in Bidar
ಬೀದರ್ ಜಿಲ್ಲೆಯ 7 ಆಸ್ಪತ್ರೆಗಳಿಗೆ ಬೀಗ

ಈ ಕುರಿತು ಡಿಹೆಚ್​ಒ ಡಾ.ವಿ.ಜಿ ರೆಡ್ಡಿ ಅವರು ಹೊರಡಿಸಿದ ಪ್ರಕಟಣೆಯಲ್ಲಿ ಕೊರೊನಾ ವಿರುದ್ಧದ ಹೊರಾಟದಲ್ಲಿ ಸ್ಪಂದಿಸುವಂತೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿತ್ತು. ಈ ಪೈಕಿ ಏಳು ಆಸ್ಪತ್ರೆಗಳು ನಿರ್ಲಕ್ಷ್ಯ ವಹಿಸಿವೆ. ಹೀಗಾಗಿ ಸರ್ಕಾರದ ನಿಯಮಗಳ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಈ ಆಸ್ಪತ್ರೆಗಳನ್ನು ಮುಚ್ಚಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಬಾಗಿಲು ಮುಚ್ಚಿಕೊಂಡ ಆಸ್ಪತ್ರೆಗಳು:

  1. ಡಾ. ವೀರಪ್ಪ ಕೋರಿ, ಬಸವ ಕ್ಲಿನಿಕ್ ಮನ್ನಾಖೇಳ್ಳಿ ಹುಮನಾಬಾದ್ ತಾಲೂಕು.
  2. ಡಾ. ಗೌರಮ್ಮ, ವೀರಭದ್ರೇಶ್ವರ ಕನ್ಸಲ್ಟೇಶನ್ ಸೆಂಟರ್ ಬಸವೇಶ್ವರ ನಗರ ಹುಮನಾಬಾದ್.
  3. ಡಾ. ಪೂಜಾ ಪಾಟೀಲ್, ಸರಸ್ವತಿ ಕ್ಲಿನಿಕ್ ಜನತಾ ಕಾಲೋನಿ ಔರಾದ್.
  4. ಡಾ. ಬಾಬುರಾವ್ ಪಾಟೀಲ್, ವೇಂಕಟೇಶ್ವರ ಕ್ಲಿನಿಕ್ ಸುಭಾಷ್ ಚೌಕ್ ಭಾಲ್ಕಿ.
  5. ಡಾ. ವಿಜಯಕುಮಾರ್ ಬೊರಾಳೆ, ಶ್ರೀ ಸಾಯಿ ಸಂಜೀವಿನಿ ಕ್ಲಿನಿಕ್ ಬಸವೇಶ್ವರ ಚೌಕ್ ಭಾಲ್ಕಿ.
  6. ಡಾ. ಡಿ.ವಿ. ರೆಡ್ಡಿ, ವೆಂಕಟ ಕ್ಲಿನಿಕ್ ಬಸವಕಲ್ಯಾಣ.
  7. ಮೊರೆ ಆಸ್ಪತ್ರೆ ಬಸವಕಲ್ಯಾಣ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.