ETV Bharat / state

'ನನ್ನ ಮಗ ನಿರಪರಾಧಿ, ಅವನನ್ನು ಬಿಟ್ಟು ಬಿಡಿ'.. ಎಸ್​ಐಟಿ ವಶದಲ್ಲಿರುವ ಯುವಕನ ತಾಯಿ ಕಣ್ಣೀರು - Ramesh Jarakiholi CD case

ಕೂಲಿ ಕೆಲಸ ಮಾಡಿ ಜೀವನ ಮಾಡುತ್ತಿದ್ದೇವೆ. ನನ್ನ ಮಗನನ್ನು ಕಷ್ಟಪಟ್ಟು ಓದಿಸಿದ್ದೇನೆ, ನಾನು ಸತ್ತರೆ ಮಣ್ಣು ಮಾಡುವವರು ಯಾರೂ ಇಲ್ಲ. ನನ್ನ ಮಗನನ್ನು ಬಿಟ್ಟರೆ ನಮಗೆ ಬೇರೆ ದಿಕ್ಕಿಲ್ಲ. ಎಸ್ಐಟಿಯವರು ಮೋಸ ಮಾಡಿ ಅವನನ್ನು ಕರೆದುಕೊಂಡು ಹೋಗಿದ್ದಾರೆ..

Mother pleads to release her son who is in SIT Custody
ಮಗನನ್ನು ಬಿಟ್ಟು ಬಿಡುವಂತೆ ಕಣ್ಣೀರು ಹಾಕುತ್ತಿರುವ ತಾಯಿ
author img

By

Published : Mar 15, 2021, 9:25 PM IST

ಬೀದರ್ : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಚುರುಕಗೊಳಿಸಿದ ವಿಶೇಷ ತನಿಖಾ ದಳ (ಎಸ್​ಐಟಿ) ಜಿಲ್ಲೆಯ ನಾಲ್ವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. "ನನ್ನ ಮಗ ನಿರಪರಾಧಿ, ನಾವು ಅಮಾಯಕರು ದಯವಿಟ್ಟು ನನ್ನ ಮಗನನ್ನು ಬಿಟ್ಟು ಬಿಡಿ ಎಂದು ಯುವಕನೊಬ್ಬನ ತಾಯಿ ಕಣ್ಣೀರು ಹಾಕಿದ್ದಾರೆ.

ವಶಕ್ಕೆ ಪಡೆದ ನಾಲ್ವರ ಪೈಕಿ, ಸಾಗರ ಸಿಂಧೆ ಎಂಬಾತನ ತಾಯಿ ಮತ್ತು ಸಹೋದರಿ ಕಣ್ಣೀರು ಹಾಕಿದ್ದು, ನಮ್ಮ ಮಗ ಅಮಾಯಕ. ಬಡ ಮಕ್ಕಳ ಪರ ಕೆಲಸ ಮಾಡಿಕೊಂಡು ಬಂದಿದ್ದಾನೆ. ನಮಗೆ ಅವನನ್ನು ಬಿಟ್ಟರೆ ಯಾರೂ ಇಲ್ಲ ಎಂದು ಎಂದಿದ್ದಾರೆ.

ಮಗನನ್ನು ಬಿಟ್ಟು ಬಿಡುವಂತೆ ಕಣ್ಣೀರು ಹಾಕುತ್ತಿರುವ ತಾಯಿ..

ಓದಿ : ಸಿಡಿ ಪ್ರಕರಣ ಒಂದೇ ಆದರೂ 2 ಆಯಾಮದ ತನಿಖೆ.. ಯುವತಿ ಹೇಳಿಕೆ ಸುಳ್ಳು ಎಂದಾದ್ರೆ ಎಫ್ಐಆರ್..

ಕೂಲಿ ಕೆಲಸ ಮಾಡಿ ಜೀವನ ಮಾಡುತ್ತಿದ್ದೇವೆ. ನನ್ನ ಮಗನನ್ನು ಕಷ್ಟಪಟ್ಟು ಓದಿಸಿದ್ದೇನೆ, ನಾನು ಸತ್ತರೆ ಮಣ್ಣು ಮಾಡುವವರು ಯಾರೂ ಇಲ್ಲ. ನನ್ನ ಮಗನನ್ನು ಬಿಟ್ಟರೆ ನಮಗೆ ಬೇರೆ ದಿಕ್ಕಿಲ್ಲ. ಎಸ್ಐಟಿಯವರು ಮೋಸ ಮಾಡಿ ಅವನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.