ETV Bharat / state

ಬಸವ ಜಯಂತಿ ಆಚರಣೆಯಲ್ಲಿ ಸಚಿವ ರಾಜಶೇಖರ್​​ ಪಾಟೀಲ್​​​ ಸಖತ್​ ಡಾನ್ಸ್​​!

author img

By

Published : May 7, 2019, 10:11 PM IST

ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಬಸವ ಜಯಂತಿ ನಿಮಿತ್ತ ನಡೆದ ಬಸವೇಶ್ವರರ ಭಾವಚಿತ್ರದ ಮೆರವಣಿಗೆಯಲ್ಲಿ ಬಸವಾಭಿಮಾನಿಗಳೊಂದಿಗೆ ವಚನ ಸಂಗೀತದ ಹಾಡುಗಳಿಗೆ ಸಚಿವರು ಹೆಜ್ಜೆ ಹಾಕಿದರು.

ಸಚಿವ ರಾಜಶೇಖರ್ ಪಾಟೀಲ್ ಸಖತ್ ಡಾನ್ಸ್!

ಬೀದರ್: ಬಸವ ಜಯಂತಿ ಉತ್ಸವ ನಿಮಿತ್ತ ಬೀದರ್​ನಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ್ ಪಾಟೀಲ್ ಸಖತ್ ಡಾನ್ಸ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಬಸವ ಜಯಂತಿ ನಿಮಿತ್ತ ನಡೆದ ಬಸವೇಶ್ವರರ ಭಾವಚಿತ್ರದ ಮೆರವಣಿಗೆಯಲ್ಲಿ ಬಸವಾಭಿಮಾನಿಗಳೊಂದಿಗೆ ವಚನ ಸಂಗೀತದ ಹಾಡುಗಳಿಗೆ ಸಚಿವರು ಹೆಜ್ಜೆ ಹಾಕಿದರು.

ಸಚಿವ ರಾಜಶೇಖರ್ ಪಾಟೀಲ್ ಸಖತ್ ಡಾನ್ಸ್

ನಂತರ ಬೀದರ್ ನಗರದಲ್ಲಿ ಆಯೋಜಿಸಿದ್ದ ಬಸವ ಜಯಂತ್ಯುತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡು ಡಿಜೆ ಸೌಂಡ್ ಸಿಸ್ಟಮ್​ನಲ್ಲಿ ಹಾಡಿಗೆ ಡ್ಯಾನ್ಸ್ ಮಾಡಿದರು. ಸಚಿವರಿಗೆ ಯುವಜನ ಅಭಿವೃದ್ಧಿ ಮತ್ತು ಕ್ರೀಡಾ ಸಚಿವ ರಹಿಂಖಾನ್, ಜಿಲ್ಲಾಧಿಕಾರಿ ಡಾ. ಹೆಚ್.ಆರ್.ಮಹಾದೇವ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದರು.

Intro:ಬಸವ ಜಯಂತಿ ಆಚರಣೆ: ಸಚಿವ ರಾಜಶೇಖರ್ ಪಾಟೀಲ್ ಸಕತ್ ಡಾನ್ಸ್...!

ಬೀದರ್:
ಬಸವ ಜಯಂತಿ ಉತ್ಸವ ನಿಮಿತ್ತ ಬೀದರ್ ನಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ್ ಪಾಟೀಲ್ ಸಕತ್ ಡಾನ್ಸ್ ಮಾಡುವ ಮೂಲಕ ಗಮನ ಸೇಳೆದರು.

ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಬಸವ ಜಯಂತಿ ನಿಮಿತ್ತ ನಡೆದ ಬಸವೇಶ್ವರ ಅವರ ಭಾವಚಿತ್ರ ದ ಮೇರವಣಿಗೆಯಲ್ಲಿ ಬಸವಾಭಿಮಾನಿಗಳೊಂದಿಗೆ ವಚನ ಸಂಗೀತದ ಹಾಡುಗಳ ಮೇಲೆ ಸಚಿವರು ಹೆಜ್ಜೆ ಹಾಕಿದರು.

ನಂತರ ಬೀದರ್ ನಗರದಲ್ಲಿ ಆಯೋಜಿಸಿದ ಬಸವ ಜಯಂತೋತ್ಸವದ ಮೇರವಣಿಗೆಯಲ್ಲಿ ಪಾಲ್ಗೊಂಡು ಡಿಜೆ ಸೌಂಡ್ ಸಿಸ್ಟಮ್ ನಲ್ಲಿ ಅಣ್ಣಾ ಬಸವಣ್ಣಾ ಹಾಡಿಗೆ ಸಕತ್ ಡಾನ್ಸ್ ಮಾಡಿದರು. ಇನ್ನೂ ಸಚಿವರಿಗೆ ಯುವಜನ ಅಭಿವೃದ್ಧಿ ಮತ್ತು ಕ್ರೀಡಾ ಸಚಿವ ರಹಿಂಖಾನ್, ಜಿಲ್ಲಾಧಿಕಾರಿ ಡಾ. ಎಚ್.ಆರ್ ಮಹಾದೇವ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದರು.

ನಗರದ ಬಸವೇಶ್ವರ ವೃತದಿಂದ ಅಂಬೇಡ್ಕರ ವೃತದ ಮೂಲಕವಾಗಿ ವಿವಿಧ ಬಡಾವಣೆಗಳಲ್ಲಿ ಅದ್ದೂರಿಯ ಮೇರವಣಿಗೆ ನಡೆಯಿತು.Body:ಅನೀಲConclusion:ಬೀದರ್

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.