ETV Bharat / state

ಬೀದರ್​ನಲ್ಲಿ ಕೊರೊನಾ ವಾರಿಯರ್ಸ್​ಗೆ ವಕ್ಕರಿಸಿದ ಸೋಂಕು - ಬೀದರ್​ನಲ್ಲಿ ಕೊರೊನಾ ಪ್ರಕರಣ

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 675, ಗುಣಮುಖರಾದವರು 500 ಸೋಂಕಿಗೆ ಬಲಿಯಾದವರು 22 ಬ್ರೀಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡ್​ನಲ್ಲಿ 153 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ..

dsdd
ಬೀದರ್​ನಲ್ಲಿ ಕೊರೊನಾ ವಾರಿಯರ್ಸ್​ಗೆ ವಕ್ಕರಿಸಿದ ಸೋಂಕು
author img

By

Published : Jul 3, 2020, 10:08 PM IST

ಬೀದರ್ : ಪಿಎಸ್​ಐ, ಹೆಡ್ ಕಾನ್​ಸ್ಟೇಬಲ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಸೇರಿ ಜಿಲ್ಲೆಯಾದ್ಯಂತ ಇಂದು 28 ಜನರಲ್ಲಿ ಕೊರೊನಾ ಪಾಸಿಟಿವ್ ಧೃಡವಾಗಿದೆ. ಇಂದು ಜಿಲ್ಲೆಯಲ್ಲಿ 62 ವಯಸ್ಸಿನ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ.

dsdd
ಬೀದರ್​ನಲ್ಲಿ ಕೊರೊನಾ ವಾರಿಯರ್ಸ್​ಗೆ ವಕ್ಕರಿಸಿದ ಸೋಂಕು

ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆ-03 ಬೀದರ್-11, ಬಸವಕಲ್ಯಾಣ-02, ಲಾಡವಂತಿ-01, ಜೋಗೆವಾಡಿ-01, ಕಾಂಬಳೆವಾಡಿ-01,ತಡೋಳ-01, ಹಿರೆನೆಗಾಂವ್-01, ಮೊರಖಂಡಿ-01, ಕಮಲನಗರ ತಾಲೂಕಿನ ಹಾಲಹಳ್ಳಿ-01, ಭಾಲ್ಕಿ-01, ಗೋರಚಿಂಚೊಳಿ-01, ಲೊಖಂಡಿ-01, ನಾವದಗಿ-01 ಹಾಗೂ ಹುಮನಾಬಾದ್-01 ಜನರಿಗೆ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 675, ಗುಣಮುಖರಾದವರು 500 ಸೋಂಕಿಗೆ ಬಲಿಯಾದವರು 22 ಬ್ರೀಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡ್​ನಲ್ಲಿ 153 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.