ETV Bharat / state

ಯೋಗ ದಿನದ ಸಂಭ್ರಮದಲ್ಲಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡ ಶಿಕ್ಷಣ ಸಂಸ್ಥೆ! - undefined

ಬೀದರ್​​ನಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯೊಂದು ತಮ್ಮ ಸಂಸ್ಥೆಯ ಹೆಸರು ಇರುವ ಟೀ ಶರ್ಟ್​ಗಳನ್ನು ಹಂಚಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡಿದೆ.

ಪುಕ್ಕಟೆ ಪ್ರಚಾರಕ್ಕೆ ಮುಗಿಬಿದ್ದ ಶಿಕ್ಷಣ ಸಂಸ್ಥೆ
author img

By

Published : Jun 21, 2019, 7:20 PM IST

ಬೀದರ್: ದೇಶದೆಲ್ಲೆಡೆ ವಿಶ್ವ ಯೋಗ ದಿನದ ಸಂಭ್ರಮದಲ್ಲಿರುವಾಗ ನಗರದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯೊಂದು ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡಿದೆ.

ನಗರದ ಫಾರ್ಮಸಿ ಕಾಲೇಜು ಅಂಗಳದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 5 ನೇ ವಿಶ್ವ ಯೋಗ ದಿನದ ಕಾರ್ಯಕ್ರಮದಲ್ಲಿ ನಗರದ ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್​ ಹಾಗೂ ಸಿಬ್ಬಂದಿ ತಮ್ಮ ಸಂಸ್ಥೆಯ ಹೆಸರು ಇರುವ ಟೀ ಶರ್ಟ್​ಗಳನ್ನು ಹಂಚಿದ್ದಾರೆ. ಯೋಗದ ಬಗ್ಗೆ ಮಾತನಾಡಲು ಬಂದವರೆಲ್ಲಾ ಇದೇನು ಖಾಸಗಿ ಶಾಲೆ ಕಾರ್ಯಕ್ರಮದ ಹಾಗೆ ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪುಕ್ಕಟೆ ಪ್ರಚಾರಕ್ಕೆ ಮುಗಿಬಿದ್ದ ಶಿಕ್ಷಣ ಸಂಸ್ಥೆ

ಯೋಗ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಹೆಚ್.ಆರ್. ಮಹದೇವ್ ಚಾಲನೆ ನೀಡಿದರು. ಜಿ.ಪಂ ಅಧ್ಯಕ್ಷೆ ಗೀತಾ ಚಿದ್ರಿ ಮಾತ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಭಾರಿ ಮಟ್ಟದಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

Intro:ಯೋಗಾ ದಿನದ ಸಂಭ್ರಮದಲ್ಲಿ ಪುಕ್ಕಟ್ಟೆ ಪ್ರಚಾರಕ್ಕೆ ಮುಗಿಬಿದ್ದ ಶಿಕ್ಷಣ ಸಂಸ್ಥೆ...!

ಬೀದರ್:
ದೇಶದೆಲ್ಲೆಡೆ ವಿಶ್ವ ಯೋಗ ದಿನದ ಸಂಭ್ರಮದಲ್ಲಿರುವಾಗ ನಗರದಲ್ಲಿ ಜಿಲ್ಲಾಡಳಿತ ಆಯೋಜಿಸಿದ ಯೋಗ ದಿನದ ಸಂಭ್ರಮದಲ್ಲಿ ಎಲ್ಲರ ಗಮನ ಸೇಳೆದಿರುವುದು ಖಾಸಗಿ ಶಿಕ್ಷಣ ಸಂಸ್ಥೆಯ ಪುಕ್ಕಟೆ ಪ್ರಚಾರ. ಯೋಗದ ಬಗ್ಗ ಮಾತನಾಡಲು ಬಂದವರೆಲ್ಲಾ ಇದೇನು ಖಾಸಗಿ ಶಾಲೆ ಕಾರ್ಯಕ್ರಮದ ಥರಹ ಕಾಣ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಫಾರ್ಮಸಿ ಕಾಲೇಜು ಅಂಗಳದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ 5 ನೇ ವಿಶ್ವ ಯೋಗ ದಿನದ ಕಾರ್ಯಕ್ರಮದಲ್ಲಿ ನಗರದ ಶಾಹೀನ್ ಶಿಕ್ಷಣ ಸಂಸ್ಥೆಯ ಸಿಬ್ಬಂಧಿ ಹಾಗೂ ಅಧ್ಯಕ್ಷ ಅಬ್ದುಲ್ ಖದೀರ ಅವರು ತಮ್ಮ ಶಿಕ್ಷಣ ಸಂಸ್ಥೆಯ ಹೆಸರು ಇರುವ ಟೀ ಶರ್ಟ್ ಗಳು ಹಂಚುವ ಮೂಲಕ ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರು ಇರುವ ಮೂಲಕ ಪ್ರಚಾರಕ್ಕೆ ಇಡಿ ಕಾರ್ಯಕ್ರಮ ಬಳಸಿಕೊಂಡಿದ್ದಾರೆ ಎಂದು ಸ್ಥಳದಲ್ಲೆ ಇದ್ದವರು ಅಸಮಾಧಾನ ಹೊರ ಹಾಕಿದರು.

ಯೋಗ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹದೇವ್ ಚಾಲನೆ ನೀಡಿದರು. ಜಿ.ಪಂ ಅಧ್ಯಕ್ಷೆ ಗೀತಾ ಚಿದ್ರಿ ಮಾತ್ರ ಕಾರ್ಯಕ್ರಮದಲ್ಲಿ ಉಪಸ್ಥೀತರಿದ್ದು ಭಾರಿ ಮಟ್ಟದಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.Body:AnilConclusion:Bidar

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.