ETV Bharat / state

ಸಾಲಬಾಧೆ: ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ರೈತ ಸಾವು

ಮುಂಗಾರು ಕೈಕೊಟ್ಟು, ಮಗಳ ಮದುವೆಗೆ ಪಡೆದಿದ್ದ ಸಾಲದ ಬಾಧೆ ತಾಳದೆ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಮಲನಗರ ತಾಲೂಕಿನ ಮಾಳೆಗಾಂವ್​ನ ಸೋಮಾನಾಯಕ ತಾಂಡದಲ್ಲಿ ನಡೆದಿದೆ.

ಕ್ರಿಮಿನಾಶಯಕ ಸೇವಿಸಿದ್ದ ರೈತ ಸಾವು
author img

By

Published : Nov 15, 2019, 11:49 AM IST

Updated : Nov 15, 2019, 11:56 AM IST

ಬೀದರ್: ಮುಂಗಾರು ಹಂಗಾಮು ಕೈಕೊಟ್ಟು, ಮಗಳ ಮದುವೆಗೆ ಪಡೆದಿದ್ದ ಸಾಲ ತೀರಿಸಲಾಗದೆ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಮಲ ನಗರ ತಾಲೂಕಲ್ಲಿ ನಡೆದಿದೆ.

ಮಾಳೆಗಾಂವ್ ಸೋಮಾನಾಯಕ ತಾಂಡದ ನಿವಾಸಿ ಸಂಜು ದೇಶು ಚವ್ಹಾಣ್​(40) ಮೃತ ರೈತ. ಕಳೆದ ನಾಲ್ಕು ದಿನಗಳ ಹಿಂದೆ ಹೊಲದಲ್ಲಿ ತೊಗರಿ ಬೆಳೆಗೆ ಸಿಂಪಡನೆ ಮಾಡಲು ತಂದಿದ್ದ ಕ್ರೀಮಿನಾಶಕ ಸೇವಿಸಿ ಅಸ್ವಸ್ಥನಾಗಿದ್ದ ರೈತನಿಗೆ ಔರಾದ್ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ರೈತ ಸಾವನ್ನಪ್ಪಿದ್ದಾನೆ.

ಪಿಕೆಪಿಎಎಸ್ ಕರಕ್ಯಾಳ ಡಿಸಿಸಿ ಬ್ಯಾಂಕ್ ಸೇರಿದಂತೆ ಖಾಸಗಿಯವರ ಬಳಿಯಿಂದ ಅಂದಾಜು 3 ಲಕ್ಷ ರೂಪಾಯಿಯಷ್ಟು ಸಾಲ ಮಾಡಿಕೊಂಡಿದ್ದ ಎನ್ನಲಾಗ್ತಿದೆ. ಹೊಕ್ರಾಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Intro:ಸಾಲ ಬಾಧೆಯಿಂದ ಬಳಲಿ ರೈತ ಆತ್ಮಹತ್ಯೆ...!

ಬೀದರ್:
ಕೈಕೊಟ್ಟ ಮುಂಗಾರು ಹಂಗಾಮು ಹಾಗು ಮಗಳ ಮದುವೆಗೆ ಮಾಡಿಕೊಂಡ ಸಾಲದ ಬಾಧೆ ತಾಳದೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಜಿಲ್ಲೆಯ ಕಮಲನಗರ ತಾಲೂಕಿನ ಮಾಳೆಗಾಂವ್ ಸೊಮಾನಾಯಕ ತಾಂಡದ ನಿವಾಸಿ ಸಂಜು ದೇಶು ಚವ್ಹಾಣ(40) ಎಂಬಾತನೆ ಕ್ರೀಮಿನಾಶಕ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೇದ ನಾಲ್ಕು ದಿನಗಳ ಹಿಂದೆ ಹೊಲದಲ್ಲಿ ತೊಗರಿಗೆ ಸಿಂಪಡನೆ ಮಾಡಬೇಕಾದ ಕ್ರೀಮಿನಾಶಕ ಸೇವನೆ ಮಾಡಿದ್ದಾನೆ. ಅಸ್ವಸ್ಥರಾದ ಸಂಜುನನ್ನು ಔರಾದ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ ಎನ್ನಲಾಗಿದೆ.

ಪಿಕೆಪಿಎಎಸ್ ಕರಕ್ಯಾಳ ಡಿಸಿಸಿ ಬ್ಯಾಂಕ್ ಸೇರಿದಂತೆ ಖಾಸಗಿಯವರ ಬಳಿಯಿಂದ ಅಂದಾಜು 3 ಲಕ್ಷ ರುಪಾಯಿಯಷ್ಟು ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಹೊಕ್ರಾಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ.Body:ಅನೀಲConclusion:ಬೀದರ್
Last Updated : Nov 15, 2019, 11:56 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.