ETV Bharat / state

ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ, ಪ್ರಕರಣದ ಸುತ್ತ ಅನುಮಾನ - MURDER IN BIDAR

ನಗರದ ಚಿಕ್ಕಪೇಟ್ ಗ್ರಾಮದ ರಿಂಗ್ ರಸ್ತೆಯ ಬಳಿ ಭೀಕರವಾಗಿ ಕೊಲೆಯಾದ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದೆ.

ಕೊಲೆಯಾದ ವ್ಯಕ್ತಿಯ ಮೃತದೇಹ.
author img

By

Published : Jul 14, 2019, 3:11 PM IST

ಬೀದರ್: ನಗರದ ಚಿಕ್ಕಪೇಟ್ ಗ್ರಾಮದ ರಿಂಗ್ ರಸ್ತೆಯ ಬಳಿ ವಿದ್ಯುತ್ ಕಂಬಕ್ಕೆ ತಲೆ ಜಜ್ಜಿ ಭೀಕರವಾಗಿ ಕೊಲೆಯಾದ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದ್ದು, ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಕೊಲೆಯಾದ ವ್ಯಕ್ತಿಯ ಮೃತದೇಹ

ಕಲ್ಲಪ್ಪ(28) ಮೃತ ಪಟ್ಟ ವ್ಯಕ್ತಿ.

ಈತ ಮೂಲತಃ ಔರಾದ್ ತಾಲೂಕಿನ ವಡಗಾಂವ್ ಗ್ರಾಮದ ನಿವಾಸಿಯಾಗಿದ್ದಾನೆ. ಈತನನ್ನು ದುಷ್ಕರ್ಮಿಗಳು ಹಿಡಿದು ವಿದ್ಯುತ್ ಕಂಬಕ್ಕೆ ತಲೆಯನ್ನು ಜಜ್ಜಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಮೃತ ಕಲ್ಲಪ್ಪ ನಗರದ ಗಾಂಧಿಗಂಜನ ತಿರುಮಲ ಹೋಟೆಲ್​ನಲ್ಲಿ ಕೆಲಸ ಮಾಡಿಕೊಂಡಿದ್ದು, ಚಿಕ್ಕಪೇಟ್ ಗ್ರಾಮದ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಆದ್ರೆ ಕಲ್ಲಪ್ಪ ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ ಅವರು ಸ್ಥಳ ಪರಿಶಿಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

Intro:ಬೀದರ್ ನಲ್ಲಿ ಕೊಲೆಯಾದ ಸ್ಥೀತಿಯಲ್ಲಿಯಲ್ಲಿ ಯುವಕನ ಶವ ಪತ್ತೆ...!

ಬೀದರ್:
ವಿದ್ಯುತ್ ಕಂಬಕ್ಕೆ ತಲೆ ಜಚ್ಚಿ ಭೀಕರವಾಗಿ ಕೊಲೆಯಾದ ಸ್ಥೀತಿಯಲ್ಲಿ ಯುವಕನೋಬ್ಬನ ಶವ ಪತ್ತೆಯಾಗಿದ್ದು ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ ಘಟನೆ ನಡೆದಿದೆ.

ನಗರದ ಚಿಕಪೇಟ್ ಗ್ರಾಮದ ರೀಂಗ್ ರೋಡ್ ಬಳಿ ಕಲ್ಲಪ್ಪ(28) ಎಂಬಾತನ ಶವ ಪತ್ತೆಯಾಗಿದೆ. ಯಾರೋ ಅಪರಿಚಿತರು ಕಂಬಕ್ಕೆ ತಲೆ ಹೊಡೆದು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಮೃತ ಕಲ್ಲಪ್ಪ ನಗರದ ಗಾಂಧಿಗಂಜನ ತಿರುಮಲ ಹೊಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು ಮೂಲತಃ ಔರಾದ್ ತಾಲೂಕಿನ ವಡಗಾಂವ್ ಗ್ರಾಮದ ನಿವಾಸಿಯಾಗಿದ್ದಾನೆ. ಚಿಕಪೇಟ್ ಗ್ರಾಮದ ಸಂಬಂಧಿಕರ ಮನೆಯಲ್ಲೆ ವಾಸವಾಗಿದ್ದ ಕಲ್ಲಪ್ಪ ಇಂದು ಬೆಳಿಗ್ಗೆ ಶವವಾಗಿದ್ದಾನೆ.

ಘಟನೆ ನಂತರ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ ಅವರು ಸ್ಥಳ ಪರಿಶಿಲನೆ ನಡೆಸಿದ್ದಾರೆ.Body:AnilConclusion:Bidar

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.