ETV Bharat / state

ಬ್ರೀಮ್ಸ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ರಾಮಚಂದ್ರನ್ ದಿಢೀರ್ ಭೇಟಿ.. ಇಲಿಗಳ ನಿಯಂತ್ರಣಕ್ಕೆ ಸೂಚನೆ..

author img

By

Published : Jul 31, 2020, 8:50 PM IST

ನಿನ್ನೆ ಭೇಟಿ ವೇಳೆಯಲ್ಲಿ ಬ್ರೀಮ್ಸ್ ಆಡಳಿತ ಮಂಡಳಿಗೆ ಇಲಿಗಳ ನಿಯಂತ್ರಣಕ್ಕಾಗಿ ಸೂಚಿಸಿದ್ದೆ. ಆದರೆ, ಅವರು ಸರಿಯಾಗಿ ಕೆಲಸ ಮಾಡ್ತಿದ್ದಾರೋ ಇಲ್ಲವೋ ಅಂತಾ ಪರೀಕ್ಷೆ ಮಾಡಲು ಇಂದು ಮತ್ತೊಮ್ಮೆ ಭೇಟಿ ನೀಡಿರುವೆ..

District Collector Ramachandran visits Breams hospital soon
ಬ್ರೀಮ್ಸ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ರಾಮಚಂದ್ರನ್ ದಿಢೀರ್ ಭೇಟಿ: ಇಲಿಗಳ ನಿಯಂತ್ರಣಕ್ಕೆ ಸೂಚನೆ...!

ಬೀದರ್ : ಬ್ರೀಮ್ಸ್ ಆಸ್ಪತ್ರೆಗೆ ದಿಢೀರ್​ ಭೇಟಿ ನೀಡಿದ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್‌ ಅವರು ಆಸ್ಪತ್ರೆಯಲ್ಲಿ ಇಲಿಗಳ ಹಾವಳಿ ನಿಯಂತ್ರಣಕ್ಕಾಗಿ ಸೂಕ್ತ ಕ್ರಮಕೈಗೊಳ್ಳುವಂತೆ ನಿರ್ದೇಶಕರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಬ್ರೀಮ್ಸ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ರಾಮಚಂದ್ರನ್ ದಿಢೀರ್ ಭೇಟಿ..

ಇಂದು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಹೆರಿಗೆ ವಾರ್ಡ್‌ನಲ್ಲಿ ನವಜಾತ ಶಿಶುವಿಗೆ ಇಲಿ ಕಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ನಿನ್ನೆ ಭೇಟಿ ವೇಳೆಯಲ್ಲಿ ಬ್ರೀಮ್ಸ್ ಆಡಳಿತ ಮಂಡಳಿಗೆ ಇಲಿಗಳ ನಿಯಂತ್ರಣಕ್ಕಾಗಿ ಸೂಚಿಸಿದ್ದೆ. ಆದರೆ, ಅವರು ಸರಿಯಾಗಿ ಕೆಲಸ ಮಾಡ್ತಿದ್ದಾರೋ ಇಲ್ಲವೋ ಅಂತಾ ಪರೀಕ್ಷೆ ಮಾಡಲು ಇಂದು ಮತ್ತೊಮ್ಮೆ ಭೇಟಿ ನೀಡಿರುವುದಾಗಿ ಹೇಳಿದ್ದಾರೆ.

ಭೇಟಿ ವೇಳೆ ಆಸ್ಪತ್ರೆಯಲ್ಲಿ ಸ್ವಚ್ಛತೆ ಹಾಗೂ ಮೇಲುಸ್ತುವಾರಿ ಕೊರತೆ ಎದ್ದು ಕಾಣುತ್ತಿದೆ ಎಂದ ಅವರು, ಇಲಿಗಳು ಆಸ್ಪತ್ರೆಯಲ್ಲಿ ಬಾರದಂತೆ ನಿಯಂತ್ರಿಸಲು ಸೂಚಿಸಿದ್ದೇನೆ. ಇನ್ನೊಮ್ಮೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಹೇಳಿದ್ದೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.